ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!

ಈಗಿನ ಕಾಲದಲ್ಲಿ ನಾವು ಯಾರಾದರೂ ಜ್ಯೋತಿಷಿಗಳ ಬಳಿ ಹೋದರೆ ಅವರು ನಮ್ಮ ಜಾತಕವನ್ನು ಪರಿಶೀಲಿಸಿ ನೋಡಿ ನಮ್ಮ ಕೈಗಳ ಯಾವುದಾದರೂ ಬೆರಳುಗಳಿಗೆ ಉಂಗುರಗಳನ್ನು ಹಾಕಿಕೊಳ್ಳಲು ಸೂಚಿಸುತ್ತಾರೆ. ಸಾಮಾನ್ಯವಾಗಿ ಅವರು ಹೇಳುವ ಉಂಗುರ ಮಧ್ಯಮ ವರ್ಗದ ಕುಟುಂಬದವರನ್ನು ಗಮನವಿಟ್ಟುಕೊಂಡು ಹೇಳುವ ತಾಮ್ರದ ಉಂಗುರವೇ ಆಗಿರುತ್ತದೆ. ಥೈರಾಯ್ಡ್ ನಿಯಂತ್ರಣಕ್ಕೆ ಈ ಹಣ್ಣುಗಳು ಬೆಸ್ಟ್ ಅಂತೆ.. ಈ ಸಮಸ್ಯೆ ಇದ್ದವರು ನೋಡಲೇಬೇಕು! ತಾಮ್ರದ ಉಂಗುರ ಧರಿಸುವುದರಿಂದ ಹಲವು ಪ್ರಯೋಜನಗಳಿವೆ. ತಾಮ್ರದ ಉಂಗುರ ಧರಿಸುವುದರಿಂದ ವಿವಿಧ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ … Continue reading ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!