ಸೋಮವಾರ ಈ ಬಣ್ಣ ಧರಿಸಿದ್ರೆ ಒಳ್ಳೆಯದಂತೆ.. ಆದ್ರೆ ಈ ತಪ್ಪು ಮಾಡಬಾರದು ಪಾಪ ಗ್ಯಾರಂಟಿ!

ಸೋಮವಾರ ಶಿವನಿಗಿಷ್ಟದ ದಿನವಂತೆ. ಸೋಮವಾರ ಸೋಮ ಅಂದರೆ ಚಂದ್ರನಿಗೂ ಇಷ್ಟ ಎಂದು ಆಸ್ತಿಕರು ನಂಬುತ್ತಾರೆ.  ಧರ್ಮ ಪರಂಪರೆಯ ಮಾನ್ಯತೆಗಳ ಪ್ರಕಾರ ಸೋಮವಾರ ಏಕ ನಿಷ್ಠೆಯಿಂದ ಶಿವಾರ್ಚನೆ ಮಾಡಿದರೆ ಜೀವನದ ಎಲ್ಲಾ ಕಷ್ಟ ನಿವಾರಣೆ ಆಗುತ್ತದೆ. ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ: ಯತೀಂದ್ರ! ಸೋಮವಾರದ   ದಿನ ಪರಮೇಶ್ವರನನ್ನು ಪ್ರಸನ್ನಗೊಳಿಸಬೇಕು.  ಅದರಲ್ಲೂ ದೇವಾನುದೇವರಲ್ಲಿ ಅತಿ ಬೇಗ ಭಕ್ತರಿಗೊಲಿಯುವ ದೇವ ಮಹಾದೇವ. ಪರಶಿವ ಯಾವತ್ತೂ ತನ್ನ ಭಕ್ತರಾಧೀನ. ಹಾಗಾಗಿ ಮಹಾದೇವನನ್ನು ನೀವು ಬೇಗ ಒಲಿಸಿಕೊಳ್ಳಬೇಕಾದರೆ ಸೋಮವಾರ ಕೆಲವೊಂದು ಕಾರ್ಯಗಳನ್ನು … Continue reading ಸೋಮವಾರ ಈ ಬಣ್ಣ ಧರಿಸಿದ್ರೆ ಒಳ್ಳೆಯದಂತೆ.. ಆದ್ರೆ ಈ ತಪ್ಪು ಮಾಡಬಾರದು ಪಾಪ ಗ್ಯಾರಂಟಿ!