ಎಂಥಾ ಕಾಲ ಬಂತು ಗುರು: ಪ್ರಶ್ನಿಸಿದ ಪತಿಯನ್ನೇ ಕೊಲೆಗೆ ಯತ್ನಿಸಿದ ಪತ್ನಿ!

ವಿಜಯಪುರ:- ಇಲ್ಲಿನ ಆಲಕುಂಟೆ ನಗರದಲ್ಲಿ ಪತ್ನಿಯೇ ಪತಿ ಕತ್ತಿಗೆ ಚಾಕು ಹಾಕಿ ಕೊಲೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ನಿಮ್ಮ ಮನೆಯಲ್ಲೂ 60 ವರ್ಷ ಮೇಲ್ಪಟ್ಟವರು ಇದ್ರೆ, ಈ ಸುದ್ದಿ ನೋಡಿ! ಪತ್ನಿ ತೇಜು ರಾಠೋಡ್ ಎಂಬಾಕೆ ತನ್ನ ಪತಿ ಅಜೀತ್ ರಾಠೋಡ್​ ನನ್ನು ಕೊಲೆ ಮಾಡಲು ಮುಂದಾಗಿದ್ದಾಳೆ. ಪತಿ ಗಾಢ ನಿದ್ರೆಯಲ್ಲಿದ್ದಾಗ ಚಾಕುವಿನಿಂದ ಕತ್ತಿಗೆ ಬಲವಾಗಿ ಇರಿದಿದ್ದಾಳೆ. ಘಟನೆ ವೇಳೆ ಅಜೀತ್ ಕಿರುಚಿಕೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದೆ. ಕೂಡಲೇ ಅವರನ್ನು ನಗರ … Continue reading ಎಂಥಾ ಕಾಲ ಬಂತು ಗುರು: ಪ್ರಶ್ನಿಸಿದ ಪತಿಯನ್ನೇ ಕೊಲೆಗೆ ಯತ್ನಿಸಿದ ಪತ್ನಿ!