ಬಿಸಿಲು ಹೆಚ್ಚಿದ್ರೂ ಮಡಿಕೆ ನೀರು ತಂಪಾಗಿರಲು ಕಾರಣ ಏನು!? ಇದರ ವಿಶೇಷತೆ ತಿಳಿದಿದ್ದೀರಾ!?

ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಜನ ಹೊರಗೆ ಕಾಲಿಡಲು ಸಾಧ್ಯವಾಗದಷ್ಟು ನೆತ್ತಿ ಸುಡುವ ಬಿಸಿಲಿದೆ. ದಿನೇ, ದಿನೇ ಬಿಸಿಲು ಹೆಚ್ಚಾಗುತ್ತಲೇ ಇದೆ. ಬಿಸಿಲಿನಿಂದ ಸೆಖೆ ತಡೆಯಲು ಸಾಧ್ಯವಾಗದೇ ಜನ ಫ್ಯಾನ್, ಎಸಿ, ರೆಫ್ರಿಜರೇಟರ್ ಖರೀದಿಸುವತ್ತಾ ಮುಖ ಮಾಡಿದ್ದಾರೆ. ಬಹುತೇಕ ಮಂದಿ ಉರಿ ಬಿಸಿಲಿನ ನಡುವೆ ಫ್ರಿಜ್ನಲ್ಲಿರುವ ಕೋಲ್ಡ್ ವಾಟರ್ ಕುಡಿಯಲು ಇಷ್ಟಪಡುತ್ತಾರೆ. ಆದರೆ ಮತ್ತೆ ಕೆಲವರು ನೈಸರ್ಗಿಕ ತಣ್ಣೀರನ್ನು ಕುಡಿಯಲು ಇಷ್ಟಪಡುತ್ತಾರೆ. ಪಹಲ್ಗಾಮ್ ದಾಳಿ ಪ್ರಕರಣ: ಬೇಸತ್ತು ಇಸ್ಲಾಂ ತ್ಯಜಿಸಿದ ಶಿಕ್ಷಕ! ಕೆಲವರು ಮಣ್ಣಿನ ಮಡಿಕೆಯಲ್ಲಿ ನೀರು … Continue reading ಬಿಸಿಲು ಹೆಚ್ಚಿದ್ರೂ ಮಡಿಕೆ ನೀರು ತಂಪಾಗಿರಲು ಕಾರಣ ಏನು!? ಇದರ ವಿಶೇಷತೆ ತಿಳಿದಿದ್ದೀರಾ!?