IPL 2025: ಫೈನಲ್​ಗೇರಿದ ಆರ್ ಸಿಬಿ: ಸ್ಟೇಡಿಯಂ ನಲ್ಲಿ ಕುಣಿದು ಕುಪ್ಪಳಿಸಿದ ಆಟಗಾರರು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಗೆದ್ದು ಬೀಗಿದೆ. ಎಚ್ಚರ, ಎಚ್ಚರ: ಕರ್ನಾಟಕದಲ್ಲಿ ಸಾವಿರದ ಗಡಿ ದಾಟಿದ ಡೆಂಘಿ ಕೇಸ್! ಇದರೊಂದಿಗೆ ಆರ್​ಸಿಬಿ 2009, 2011 ಮತ್ತು 2016 ರ ನಂತರ ಫೈನಲ್ ತಲುಪಿದೆ. ಮೊಹಾಲಿಯಲ್ಲಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ XI ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಅಂತರದ ಭರ್ಜರಿ ಜಯ ಗಳಿಸಿದ್ದು, ಫೈನಲ್ಸ್ ಪ್ರವೇಶಿಸಿದೆ. … Continue reading IPL 2025: ಫೈನಲ್​ಗೇರಿದ ಆರ್ ಸಿಬಿ: ಸ್ಟೇಡಿಯಂ ನಲ್ಲಿ ಕುಣಿದು ಕುಪ್ಪಳಿಸಿದ ಆಟಗಾರರು!