ಏನು ಸಾಧನೆ ಮಾಡಿದ್ದಿರೆಂದು ಸಾಧನೆ ಸಮಾವೇಶ ಮಾಡ್ತಿದ್ದಿರಿ? : ಕಾಂಗ್ರೆಸ್‌ ಗೆ ಬಿಜೆಪಿ ಎಸ್ ವಿ ಸಂಕನೂರ ಪ್ರಶ್ನೆಗಳ ಸುರಿಮಳೆ

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆದ “ಸಮರ್ಪಣೆ ಸಂಕಲ್ಪ”ಕ್ಕೆ ಬಿಜೆಪಿ ಕಟು ಟೀಕೆ ಮಾಡಿದೆ. ಸರ್ಕಾರದ ಸಾಧನೆ ಸಮಾವೇಶ ಬಗ್ಗೆ ಬಿಜೆಪಿ ಎಮ್.ಎಲ್.ಸಿ ಎಸ್ ವಿ ಸಂಕನೂರ ಹರಿಹಾಯ್ದಿದ್ದಾರೆ. ಗದಗನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಏನು ಸಾಧನೆ ಮಾಡಿದ್ದಿರೆಂದು ಸಾಧನೆ ಸಮಾವೇಶ ಮಾಡ್ತಿದ್ದಿರಿ? ಯಾವ ಸಿಎಂ ಮಾಡದ 2.40 ಲಕ್ಷ ಕೋಟಿ ಸಾಲ ಮಾಡಿದ್ದಿರಲ್ಲಾ. ಇದೇನಾ ನಿಮ್ಮ ಸಾಧನೆ ಎಂದು ಪ್ರಶ್ನಿಸಿದ್ದಾರೆ. ಭ್ರಷ್ಟಾಚಾರ … Continue reading ಏನು ಸಾಧನೆ ಮಾಡಿದ್ದಿರೆಂದು ಸಾಧನೆ ಸಮಾವೇಶ ಮಾಡ್ತಿದ್ದಿರಿ? : ಕಾಂಗ್ರೆಸ್‌ ಗೆ ಬಿಜೆಪಿ ಎಸ್ ವಿ ಸಂಕನೂರ ಪ್ರಶ್ನೆಗಳ ಸುರಿಮಳೆ