ರಜನಿ-ಕಮಲ್-ಅಜಿತ್-ಸೂರ್ಯ ಅಲ್ಲ.. ತಮಿಳು ಚಿತ್ರರಂಗದ ನಂಬರ್-1 ಕುಬೇರ ಯಾರು?

ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ಯಾರು ಅಂದ್ರೆ ತಕ್ಷಣ ಬರುವ ಹೆಸ್ರೇ ಒನ್‌ ಅಂಡ್‌ ಒನ್ಲಿ ತಲೈವರ್‌ ರಜನಿಕಾಂತ್.‌ ಕೋಟ್ಯಾನು ಕೋಟಿ ಅಭಿಮಾನಿಗಳ ನೆಚ್ಚಿನ ಪಡೆಯಪ್ಪ ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌. ಆ ನಂತ್ರ ಕಮಲ್‌ ಹಾಸನ್..ಹೀಗೆ ನಾನಾ ಹೆಸರುಗಳು ಸೇರ್ಪಡೆಯಾಗುತ್ತವೆ. ಕಾಲಿವುಡ್‌ ಸಿನಿದುನಿಯಾದ ಈ ಸೂಪರ್‌ ಸ್ಟಾರ್‌ ಗಳ ಸಂಭಾವನೆ ವಿಚಾರದ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತವೆ. 100 ಕೋಟಿ ಹಣ ಜೇಬಿಗಿಳಿಸಿಕೊಳ್ಳುವ ತಮಿಳು ಚಿತ್ರರಂಗದ ನಟರು ಬೇರೆ ಬೇರೆ ಉದ್ಯಮದಲ್ಲಿಯೂ ಹಣ ಹೂಡಿಕೆ ಮಾಡಿ ಸಾವಿರಾರು … Continue reading ರಜನಿ-ಕಮಲ್-ಅಜಿತ್-ಸೂರ್ಯ ಅಲ್ಲ.. ತಮಿಳು ಚಿತ್ರರಂಗದ ನಂಬರ್-1 ಕುಬೇರ ಯಾರು?