ಆನೆಗಳ ಕಿವಿ ಏಕೆ ದೊಡ್ಡದಾಗಿರುತ್ತವೆ? ಇದನ್ನು ನೀವು ತಿಳಿಯಲೇಬೇಕು!

ಭೂಮಿಯ ಮೇಲಿನ ಅತಿದೊಡ್ಡ ಪ್ರಾಣಿಗಳಲ್ಲೊಂದಾದ ಆನೆಗಳು ತಮ್ಮ ದೀರ್ಘವಾದ ಸೊಂಡಿಲು, ದೈತ್ಯ ಆಕಾರ, ಬುದ್ಧಿಶಕ್ತಿಯಿಂದಾಗಿ ವಿಶಿಷ್ಟವಾಗಿವೆ. ಆನೆಗಳು ತಮ್ಮ ಬೃಹತ್ ಸೊಂಡಿಲಿನ ಮೂಲಕ ಆಹಾರವನ್ನು ತಿನ್ನಲು, ನೀರು ಕುಡಿಯಲು ಮತ್ತು ಇತರ ಆನೆಗಳೊಂದಿಗೆ ಸಂವಹನ ನಡೆಸುತ್ತವೆ. ಆದರೆ, ಆನೆಗಳ ಕಿವಿಗಳು ಅತ್ಯಂತ ದೊಡ್ಡದಾಗಿದ್ದು, ಆಫ್ರಿಕನ್ ಆನೆಗಳ ಕಿವಿಗಳು 6.6 ಅಡಿ ಉದ್ದ ಮತ್ತು 4 ಅಡಿ ಅಗಲವನ್ನು ಹೊಂದಿವೆ. ಇಂತಹ ದೊಡ್ಡ ಕಿವಿಗಳಿರುವುದು ಅಸಾಮಾನ್ಯ ಲಕ್ಷಣವಾಗಿದೆ. ಅಲೋವೆರಾ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಹಣದ ಕೊರತೆಯೇ … Continue reading ಆನೆಗಳ ಕಿವಿ ಏಕೆ ದೊಡ್ಡದಾಗಿರುತ್ತವೆ? ಇದನ್ನು ನೀವು ತಿಳಿಯಲೇಬೇಕು!