ಹೊಸ್ತಿಲ ಮೇಲೆ ಏಕೆ ಕೂಡ ಬಾರದು? ಖ್ಯಾತ ಜ್ಯೋತಿಷ್ಯರು ಹೇಳುವುದು ಹೀಗೆ!

ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. M. 9353488403 ನೀವು ಕೆಲಸದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ವಿಘ್ನಗಳು, ದಾರಿದ್ರ್ಯತನ ಕಂಡು ಬರುತ್ತದೆಯೇ? ಬಾಗಿಲ ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದೆಂದು ಹಿರಿಯರು ಹೇಳುತ್ತಾರೆ. ಕೂತರೆ ಸಾಲ, ಕೈಗಡ್, ವಸೂಲ ಮಾಡಲು ಕುಳಿತಿದ್ದೀಯಾ? ಎಂದು ಸಿಟ್ಟು ಮಾಡುವುದನ್ನು ಕಂಡಿದ್ದೇವೆ. ಏಕೆಂದರೆ ಆಯತಾಕಾರದ ಬಾಗಿಲು ಚೌಕಟ್ಟು ಪ್ರತಿಕೂಲ ಶಕ್ತಿಯ ತರಂಗಗಳನ್ನು ನಾಲ್ಕು ದಿಕ್ಕುಗಳಿಗೆ ಪಸರಿಸುತ್ತದೆ ಎಂಬುದು ವೈಜ್ಞಾನಿಕ ವಿಶೇಷ ಸತ್ಯ. ಇದನ್ನು ಪೂರ್ವ ಕಾಲದಲ್ಲೇ ನಮ್ಮ … Continue reading ಹೊಸ್ತಿಲ ಮೇಲೆ ಏಕೆ ಕೂಡ ಬಾರದು? ಖ್ಯಾತ ಜ್ಯೋತಿಷ್ಯರು ಹೇಳುವುದು ಹೀಗೆ!