ಶ್ರಾವಣ ಮಾಸದಲ್ಲಿ ಮೊಸರು ಏಕೆ ತಿನ್ನಬಾರದು? ಈ ಕಾರಣ ತಿಳಿಯಲೇಬೇಕು?

ಶ್ರಾವಣ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಮಾಸವಾಗಿದೆ. ಈ ತಿಂಗಳು ಶಿವನ ಆರಾಧನೆಗೆ ಮೀಸಲಾಗಿದ್ದು, ಭಕ್ತರು ಉಪವಾಸ, ವ್ರತ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶಿವನ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತಾರೆ. ಈ ಅವಧಿಯಲ್ಲಿ ಕೆಲವು ಆಹಾರ ಪದಾರ್ಥಗಳನ್ನು ತಿನ್ನದಿರುವುದು ಸಾಂಪ್ರದಾಯಿಕವಾಗಿದೆ, ಅವುಗಳಲ್ಲಿ ಮೊಸರು ಕೂಡ ಒಂದು. ಶ್ರಾವಣ ಮಾಸದಲ್ಲಿ ಮೊಸರನ್ನು ತಿನ್ನದಿರಲು ಕೆಲವು ಧಾರ್ಮಿಕ, ಆರೋಗ್ಯ ಮತ್ತು ವೈಜ್ಞಾನಿಕ ಕಾರಣಗಳಿವೆ. England U19 vs India U19: ವೈಭವ್-ಫ್ಲಿಂಟಾಫ್ ಶತಕ ಜುಗಲ್‌ಬಂದಿ! ಆದರೆ ಭಾರತಕ್ಕೆ ಶ್ರೇಷ್ಠ ಜಯ … Continue reading ಶ್ರಾವಣ ಮಾಸದಲ್ಲಿ ಮೊಸರು ಏಕೆ ತಿನ್ನಬಾರದು? ಈ ಕಾರಣ ತಿಳಿಯಲೇಬೇಕು?