ಡಿ.ಕೆ.ಸುರೇಶ್‌ ಪತ್ನಿ ಎಂದು ವಿಡಿಯೋ ಹರಿಬಿಟ್ಟಿದ ಮಹಿಳೆಯ ಬಂಧನ

ರಾಮನಗರ : ನಾನು ಮಾಜಿ ಸಂಸದ ಡಿ.ಕೆ.ಸುರೇಶ್‌ ಪತ್ನಿ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.   ಮಹಿಳೆಯೊಬ್ಬರು ಡಿಕೆ ಸುರೇಶ್ ಜೊತೆಗಿರುವ ರೀತಿ ಫೋಟೋ ಎಡಿಟ್ ಮಾಡಿ ಏ.8 ರಂದು ಫೇಸ್ ಬುಕ್, ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹರಿಬಿಟ್ಟಿದ್ದು, ನಾನು ಡಿ.ಕೆ.ಸುರೇಶ್‌ ಪತ್ನಿ ಎಂದು ಹೇಳಿಕೊಂಡಿದ್ಳು. ಈ ಸಂಬಂಧ ಡಿ.ಕೆ.ಸುರೇಶ್ ಪರ ವಕೀಲ ಪ್ರದೀಪ್ ದೂರು ನೀಡಿದ್ದು, ದೂರಿನ ಹಿನ್ನೆಲೆ ರಾಮನಗರ ಸೆನ್ ಠಾಣೆಯಲ್ಲಿ ಎಫ್ಐಆರ್​​ ದಾಖಲಿಸಿದ್ದಾರೆ. ಅಲ್ಲದೇ ಕನಕಪುರ ತಾಲೂಕಿನ … Continue reading ಡಿ.ಕೆ.ಸುರೇಶ್‌ ಪತ್ನಿ ಎಂದು ವಿಡಿಯೋ ಹರಿಬಿಟ್ಟಿದ ಮಹಿಳೆಯ ಬಂಧನ