ಹುಲಿ ದಾಳಿಗೆ ಮಹಿಳೆ ಸಾವು: ಅನಾಥರಾದ ಮಕ್ಕಳು – 10 ಲಕ್ಷ ಪರಿಹಾರ ಘೋಷಣೆ!

ಚಾಮರಾಜನಗರ:– ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಓಂಕಾ‌ರ್ ವಲಯದ ದೇಶಿಪುರ ಕಾಲೋನಿಯಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ನಡೆದಿದೆ. ದೇಶಿಪುರ ಗ್ರಾಮದ ಪುಟ್ಟಮ್ಮ (40) ಎಂಬವರು ಕಾಡಂಚಿನ ಸಮೀಪದ ತಮ್ಮ ಜಮೀನಿನಲ್ಲಿ ಕುರಿ, ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಹುಲಿ ಏಕಾಏಕಿ ದಾಳಿ ನಡೆಸಿ ಕೊಂದುಹಾಕಿದೆ. ಮದ್ದೂರು| ಶಿಂಷಾ ನದಿ ಪಾತ್ರದಲ್ಲಿನ ಅಕ್ರಮ ಮರಳು ವಶ! ಪುಟ್ಟಮ್ಮ ತನ್ನ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದು, ಪ್ರತಿದಿನದಂತೆ ಹಸು, ಕುರಿ ಮೇಯಿಸಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಹುಲಿ ದಾಳಿ … Continue reading ಹುಲಿ ದಾಳಿಗೆ ಮಹಿಳೆ ಸಾವು: ಅನಾಥರಾದ ಮಕ್ಕಳು – 10 ಲಕ್ಷ ಪರಿಹಾರ ಘೋಷಣೆ!