ಮಹಿಳೆ ಹತ್ಯೆ: ಗಂಡ, ಅತ್ತೆ ವಿರುದ್ಧ ದಾಖಲಾಯ್ತು ದೂರು.. ತನಿಖೆ ಚುರುಕು!

ಚಾಮರಾಜನಗರ : ತಾಲೂಕಿನ ದೊಳ್ಳಿಪುರ ಗ್ರಾಮದಲ್ಲಿ ಮಹಿಳೆಯೋರ್ವಳನ್ನು ಹತ್ಯೆ ಮಾಡಲಾಗಿದೆ. ಗ್ರಾಮದ ಮಹೇಶ್ ಎಂಬುವರ ಪತ್ನಿ ಶುಭಾ (38) ಮೃತ ಮಹಿಳೆ. ಈಕೆ ಗಂಡ, ಅತ್ತೆ ಭಾರತಿ ಅವರೊಂದಿಗೆ ತೋಟದ ಮನೆಯಲ್ಲಿ ವಾಸವಾಗಿದ್ದರು. ಸೋಮವಾರ ಬೆಳಗ್ಗೆ 6 ಗಂಟೆ ಸಮಯದಲ್ಲಿ ನನ್ನ ಪತ್ನಿ ಶುಭಾಳನ್ನು ಯಾರೊ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪತಿ ಮಹೇಶ್ ಅವರೇ ಪೂರ್ವ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. 5 ಹುಲಿಗಳ ಸರಣಿ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿ … Continue reading ಮಹಿಳೆ ಹತ್ಯೆ: ಗಂಡ, ಅತ್ತೆ ವಿರುದ್ಧ ದಾಖಲಾಯ್ತು ದೂರು.. ತನಿಖೆ ಚುರುಕು!