ಯಡಿಯೂರಪ್ಪ ಕುಟುಂಬದಿಂದ ಬಿಜೆಪಿಗೆ ಮುಕ್ತಿ ಸಿಗೋವರೆಗೂ ಅಲ್ಲಿಗೆ ಕಾಲಿಡಲ್ಲ: ಯತ್ನಾಳ್‌ ಶಪಥ

ಬೆಂಗಳೂರು: ಬಿಜೆಪಿಯಿಂದ ಉಚ್ಛಾಟಬೆ ಮಾಡಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬೆಂಕಿ ಉಗುಳುತ್ತಿರುವ ರೆಬೆಲ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಯತ್ನಾಳ್‌, ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಸಿಗೋದಿಲ್ಲವೋ ಅಲ್ಲಿವರೆಗೆ ನಾನು ಬಿಜೆಪಿಗೆ ಹೋಗೊಲ್ಲ ಅಂತ ಶಪಥ ಮಾಡಿದ್ದಾರೆ. ವಿಜಯೇಂದ್ರ  ಅವರನ್ನ ಇಟ್ಟುಕೊಂಡು ಯತ್ನಾಳ್ ರನ್ನು ಬಿಜೆಪಿಗೆ ತೆಗೆದುಕೊಳ್ಳಲು ಆಗಲ್ಲ. ಆದರೆ ಯತ್ನಾಳ್ ವಾಪಸ್ ಬಿಜೆಪಿಗೆ ತರಲು ರಮೇಶ್ ಜಾರಕಿಹೊಳಿ … Continue reading ಯಡಿಯೂರಪ್ಪ ಕುಟುಂಬದಿಂದ ಬಿಜೆಪಿಗೆ ಮುಕ್ತಿ ಸಿಗೋವರೆಗೂ ಅಲ್ಲಿಗೆ ಕಾಲಿಡಲ್ಲ: ಯತ್ನಾಳ್‌ ಶಪಥ