ವಿಶ್ವ ವಿಖ್ಯಾತ ವೈರಮುಡಿ ಉತ್ಸವ ; ಡ್ರೋಣ್ ಕಣ್ಣಲ್ಲಿ ಮೇಲುಕೋಟೆ ದೃಶ್ಯ ವೈಭವ

ಮಂಡ್ಯ : ಮೇಲುಕೋಟೆಯಲ್ಲಿ ವಿಶ್ವ ವಿಖ್ಯಾತ ವೈರಮುಡಿ ಉತ್ಸವಗೆ ಕ್ಷಣಗಣನೆ ಆರಂಭವಾಗಿದ್ದು, ವಿದ್ಯುತ್ ದೀಪಾಲಾಂಕಾರದಿಂದ ನವವಧುವಂತೆ ಕಂಗೊಳಿಸ್ತಿದೆ ಮೇಲುಕೋಟೆ ದೃಶ್ಯ ವೈಭವ. ಹೌದು, ವೈರಮುಡಿ ಉತ್ಸವ ಪ್ರಯುಕ್ತ ಯೋಗನಸಿಂಗಸ್ವಾಮಿ ಬೆಟ್ಟ,ಬೆಟದದ್ದ ತಪ್ಪಲಿನ ಕಲ್ಯಾಣಿ ರಾಜಬೀದಿ ಸೇರಿ ಚಲುವರಾಯಸ್ವಾಮಿ ದೇಗುಲಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮೇಲುಕೋಟೆಯ ಬಣ್ಣದ ವಿದ್ಯುತ್ ದೀಪಾಲಂಕಾರದ ಸೊಬಗು ಡ್ರೋಣ್‌ ಕ್ಯಾಮೆರಾದಲ್ಲಿ  ಸೆರೆಯಾಗಿದೆ. ಬ್ರಹ್ನೋತ್ಸವಕ್ಕೆ ಬರುವ ಮಂಡ್ಯದ ಹೊಳಲು ಹೆಬ್ಬಾಗಿಲಿನ ಬಳಿ ಬೃಹತ್ ಸ್ವಾಗತ ಕಮಾನು ನಿರ್ಮಾಣ ಮಾಡಲಾಗಿದ್ದು, ಏ.7ರಂದು ವೈಭವದ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ … Continue reading ವಿಶ್ವ ವಿಖ್ಯಾತ ವೈರಮುಡಿ ಉತ್ಸವ ; ಡ್ರೋಣ್ ಕಣ್ಣಲ್ಲಿ ಮೇಲುಕೋಟೆ ದೃಶ್ಯ ವೈಭವ