ಯತ್ನಾಳ್ ಉಚ್ಚಾಟನೆ ಸಂಭ್ರಮಿಸುವ ಮನಸ್ಥಿತಿಯವನಲ್ಲ: ಬಿವೈ ವಿಜಯೇಂದ್ರ!

ಬೆಂಗಳೂರು:- ಯತ್ನಾಳ್ ಉಚ್ಚಾಟನೆ ಸಂಭ್ರಮಿಸುವ ಮನಸ್ಥಿತಿಯವನಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಚೆನ್ನೈ ಮಣಿಸಿ ಬೆಂಗಳೂರಿಗೆ ರಾಯಲ್ ಆಗಿ ಎಂಟ್ರಿ ಕೊಟ್ಟ RCB! ಈ ಸಂಬಂಧ ಮಾತನಾಡಿದ ಅವರು, ಯತ್ನಾಳ್ ಉಚ್ಚಾಟನೆಯಲ್ಲಿ ನನ್ನ ಹಾಗೂ ಯಡಿಯೂರಪ್ಪ ಅವರ ಪಾತ್ರ ಇಲ್ಲ. ಅದು ನಮ್ಮ ತೀರ್ಮಾನವೂ ಅಲ್ಲ. ನಾವು ಅವರ ಉಚ್ಛಾಟನೆಗೆ ಜವಾಬ್ದಾರರೂ ಅಲ್ಲ ಎಂದರು. ಯತ್ನಾಳ್ ಜೊತೆಗಿನ ಗೊಂದಲಗಳನ್ನು, ಸಮಸ್ಯೆಗಳನ್ನು ನನ್ನ ಕಡೆಯಿಂದ ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ ವಿಧಿಯಾಟ ಇದು. ಹೈಕಮಾಂಡ್‌ನವರು ಎಲ್ಲವನ್ನೂ ತುಲನೆ … Continue reading ಯತ್ನಾಳ್ ಉಚ್ಚಾಟನೆ ಸಂಭ್ರಮಿಸುವ ಮನಸ್ಥಿತಿಯವನಲ್ಲ: ಬಿವೈ ವಿಜಯೇಂದ್ರ!