ಬಿಜೆಪಿಯಿಂದ ಉಚ್ಚಾಟನೆ ಬೆನ್ನಲ್ಲೇ ಪುರಂದರ ದಾಸರ ಹಾಡು ನೆನೆದ ಯತ್ನಾಳ್!

ಬೆಂಗಳೂರು:- ಸದಾ ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದ ಯತ್ನಾಳ್ ಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಸರಿಯಾಗಿ ಪಾಠ ಕಲಿಸಿದೆ. ಪಕ್ಷದಿಂದ 6 ವರ್ಷ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದ್ದು, ಪಕ್ಷದ ಕೆಲವರಿಗೆ ಇದು ಖುಷಿ ತರಿಸಿದೆ. 16 ವಯಸ್ಸಿಗೆ ಇಹಲೋಕ ತ್ಯಜಿಸಿದ ಅಮೆರಿಕದ ಟಿಕ್ ಟಾಕ್ ಸ್ಟಾರ್! ಇನ್ನೂ ಪಕ್ಷದಿಂದ ಉಚ್ಚಾಟನೆಯಾದ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ X ಮಾಡಿರುವ ಯತ್ನಾಳ್, ನಾನು ಪಕ್ಷದ‌ ಒಳಗಿನ ಸರ್ವಾಧಿಕಾರತ್ವ, … Continue reading ಬಿಜೆಪಿಯಿಂದ ಉಚ್ಚಾಟನೆ ಬೆನ್ನಲ್ಲೇ ಪುರಂದರ ದಾಸರ ಹಾಡು ನೆನೆದ ಯತ್ನಾಳ್!