PhonePe: ಬ್ಯಾಂಕ್ʼನಲ್ಲಿ ಖಾತೆ ಇಲ್ಲದಿದ್ದರೂ ನೀವು ಪಾವತಿಗಳನ್ನು ಮಾಡಬಹುದು..! ಹೇಗೆ ಗೊತ್ತಾ..?

ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ ಬಳಕೆಯ ಹೆಚ್ಚಳವು ಇಂದು ಹಣದ ವಹಿವಾಟಿನಲ್ಲಿ ಭಾರಿ ಬದಲಾವಣೆಯನ್ನು ತಂದಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿವೆ. ಸಣ್ಣ ಪಾವತಿಗಳಿಂದ ಹಿಡಿದು ಶುಲ್ಕ ಪಾವತಿಗಳವರೆಗೆ ಎಲ್ಲವೂ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಡಿಜಿಟಲ್ ಪಾವತಿ ಸೌಲಭ್ಯಗಳನ್ನು ನೀಡುವ ವೇದಿಕೆಗಳು ಹಣಕಾಸಿನ ವಹಿವಾಟುಗಳನ್ನು ಸುಗಮಗೊಳಿಸಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿವೆ. ಲಕ್ಷಾಂತರ ಬಳಕೆದಾರರಿಗೆ ಅನುಕೂಲವಾಗುವಂತಹ ವೈಶಿಷ್ಟ್ಯವನ್ನು ಫೋನ್‌ಪೇ ಪರಿಚಯಿಸಿದೆ. ನಿಮಗೆ ಪ್ಲಾಸ್ಟಿಕ್ ಬಾಕ್ಸ್ʼನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ..? ಶೀಘ್ರದಲ್ಲೇ ಕ್ಯಾನ್ಸರ್ ಬರುವುದು ಖಚಿತ … Continue reading PhonePe: ಬ್ಯಾಂಕ್ʼನಲ್ಲಿ ಖಾತೆ ಇಲ್ಲದಿದ್ದರೂ ನೀವು ಪಾವತಿಗಳನ್ನು ಮಾಡಬಹುದು..! ಹೇಗೆ ಗೊತ್ತಾ..?