ನೀವು ತಮಿಳು ಹಾಸನ್ ಅಂತ ಹೆಸರು ಬದಲಾಯಿಸಿಕೊಳ್ಳಿ: ಕನ್ನಡ ವಿವಾದಕ್ಕೆ ಹಂಸಲೇಖ ತಿರುಗೇಟು!

ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ನಟ ಕಮಲ್ ಹಾಸನ್ ಹೇಳಿಕೆಗೆ ಸಂಗೀತ ನಿರ್ದೇಶಕ ಹಂಸಲೇಖ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ರಾಶಿಯವರ ಮದುವೆಗೆ ಬಂದ ಸಂಬಂಧ ಫಿಕ್ಸ್ ಆಗುತ್ತಿಲ್ಲ: ಶುಕ್ರವಾರದ ರಾಶಿ ಭವಿಷ್ಯ30 ಮೇ 2025!  ಈ ಸಂಬಂಧ ಮಾತನಾಡಿದ ಅವರು, ಮಿಸ್ಟರ್ ತಮಿಳು ಹಾಸನ್. ನೀವು ತಮಿಳು ಹಾಸನ್ ಅಂತ ಹೆಸರು ಬದಲಾಯಿಸಿಕೊಳ್ಳಿ ಎಂದು ನಮ್ಮ ಸಂಗೀತ ಶಾಲೆಯ ವಿದ್ಯಾರ್ಥಿಗಳು ನಿಮಗೆ ಮನವಿ ಮಾಡಿದ್ದಾರೆ. ಮಾತು ಮನೆ ಕೆಡಿಸ್ತು. ತೂತು ಒಲೆ ಕೆಡಿಸ್ತು ಅಂತ ನಮ್ಮ … Continue reading ನೀವು ತಮಿಳು ಹಾಸನ್ ಅಂತ ಹೆಸರು ಬದಲಾಯಿಸಿಕೊಳ್ಳಿ: ಕನ್ನಡ ವಿವಾದಕ್ಕೆ ಹಂಸಲೇಖ ತಿರುಗೇಟು!