ಮಹದಾಯಿ ವಿಚಾರದಲ್ಲಿ ಮಾತನಾಡೋ ನೈತಿಕ ಹಕ್ಕು ನಿಮಗಿಲ್ಲ: ಜೋಶಿಗೆ ಸಚಿವ ಎಚ್ ಕೆ ಪಾಟೀಲ್ ಟಾಂಗ್!

ಗದಗ:- ಮಹದಾಯಿ ವಿಚಾರದಲ್ಲಿ ಕೆಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಗೆ ಕಾಂಗ್ರೆಸ್‌ನ ಓಲೈಕೆ ರಾಜಕೀಯ ಕಾರಣ: CT ರವಿ! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಮಾತನಾಡುವ ನೈತಿಕ ಹಕ್ಕು ಜೋಶಿಯವರಿಗೆ ಇಲ್ಲ. ಫಾರೆಸ್ಟ್, ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಗೆ ಸಭೆ ಮಾಡಿ ಈ ವಿಷಯ ತೆಗೆದುಕೊಳ್ಳೋದಿಲ್ಲ. ಸಭೆ ಮುಂದೆ ಹಾಕ್ತಾ ಇದ್ದೀರಿ, ಆರು ತಿಂಗಳಾದ್ರೂ ಸಭೆ ಮಾಡಿಲ್ಲ … Continue reading ಮಹದಾಯಿ ವಿಚಾರದಲ್ಲಿ ಮಾತನಾಡೋ ನೈತಿಕ ಹಕ್ಕು ನಿಮಗಿಲ್ಲ: ಜೋಶಿಗೆ ಸಚಿವ ಎಚ್ ಕೆ ಪಾಟೀಲ್ ಟಾಂಗ್!