ನಿಮಗೂ ಎಣ್ಣೆ ಕುಡಿಬೇಕು ಅನಿಸ್ತಿದ್ಯಾ!? ಹಾಗಿದ್ರೆ ಈ ಹಣ್ಣು ತಿನ್ನಿ! ಸಖತ್ ಕಿಕ್ ಕೊಡತ್ತೆ!
ಈಗಾಗಲೇ ಬೇಸಿಗೆ ಆರಂಭವಾಗಿದೆ. ಈ ಸಮಯದಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಬೇಕು. ಅದರಲ್ಲೂ ಬೇಸಿಗೆ ಕಾಲದಲ್ಲಿ ಅನಾನಸ್ ಹಣ್ಣು ತಿನ್ನುವು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರು ನೋಡಲು ಹೊರಗಿನಿಂದ ಒರಟಾಗಿ ಮತ್ತು ಮುಳ್ಳಿನಿಂದ ಕೂಡಿರುತ್ತದೆ. ಆದರೆ ಒಳಗಿನಿಂದ ತುಂಬಾ ಸಿಹಿ ಮತ್ತು ರಸಭರಿತವಾಗಿದೆ. ಇನ್ನೂ ನಿಮಗೆ ಅನಾನಸ್ ಇಷ್ಟವೇ? ನಾವೆಲ್ಲರೂ ಈ ಸಿಹಿ ಮತ್ತು ಹುಳಿ ಹಣ್ಣನ್ನು ಇಷ್ಟಪಡುತ್ತೇವೆ. ಈ ಹಣ್ಣು ನಿಮಗೆ ತುಂಬಾ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಅದು ವೈನ್‌ನಂತೆ ತಿರುಗುತ್ತದೆ. ನೀವು … Continue reading ನಿಮಗೂ ಎಣ್ಣೆ ಕುಡಿಬೇಕು ಅನಿಸ್ತಿದ್ಯಾ!? ಹಾಗಿದ್ರೆ ಈ ಹಣ್ಣು ತಿನ್ನಿ! ಸಖತ್ ಕಿಕ್ ಕೊಡತ್ತೆ!
Copy and paste this URL into your WordPress site to embed
Copy and paste this code into your site to embed