ನೀವು ಮಾಡಿದ ಚಪಾತಿ ಹೂವಿನಂತಾಗಬೇಕಾ!? ಹಾಗಿದ್ರೆ ಹಿಟ್ಟು ಕಲಿಸುವಾಗ ಈ ಟಿಪ್ಸ್ ಫಾಲೋ ಮಾಡಿ!

ಅನೇಕ ಜನರು ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ಚಪಾತಿಗಳನ್ನು ಸೇವಿಸಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಮನೆಯಲ್ಲಿ ತಯಾರಿಸಿದ ಚಪಾತಿ ಬೆರಳುಗಳಿಂದ ಹರಿದುಕೊಂಡು ತಿನ್ನುವಷ್ಟು ತುಂಬಾ ಮೃದುವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. Lipstick ಹಚ್ಚದೇ ನಿಮ್ಮ ತುಟಿ ನ್ಯಾಚುಲರ್ ಆಗಿ ಕೆಂಪಾಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು ಆದ್ರೆ, ನೀವು ಎಷ್ಟೇ ಪ್ರಯತ್ನಿಸಿದರೂ ಚಪಾತಿಗಳು ಯಾವಾಗಲೂ ಗಟ್ಟಿಯಾಗಿ ಬರುತ್ತವೆ. ಚಪಾತಿ ಹಿಟ್ಟನ್ನು ಬೆರೆಸುವುದರಿಂದ ಹಿಡಿದು ಚಪಾತಿ ಬೇಯಿಸುವವರೆಗೆ ಕೆಲವು ಟಿಪ್ಸ್​ ಪಾಲಿಸಿದರೆ ಅವುಗಳನ್ನು ತುಂಬಾ ಮೃದುವಾಗಿ … Continue reading ನೀವು ಮಾಡಿದ ಚಪಾತಿ ಹೂವಿನಂತಾಗಬೇಕಾ!? ಹಾಗಿದ್ರೆ ಹಿಟ್ಟು ಕಲಿಸುವಾಗ ಈ ಟಿಪ್ಸ್ ಫಾಲೋ ಮಾಡಿ!