ಅನುಮಾನಾಸ್ಪದ ರೀತಿ ಯುವ ವಕೀಲೆ ಶವ ಪತ್ತೆ! ಕೊಲೆ ಶಂಕೆ!? ಪ್ರಮುಖ ಸಾಕ್ಷಿಯಾಗಿದ್ದವನೂ ನೇಣಿಗೆ ಶರಣು!

ನೆಲಮಂಗಲ:- ನೇಣುಬಿಗಿದ ಸ್ಥಿತಿಯಲ್ಲಿ ಯುವ ವಕೀಲೆ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀನಿವಾಸಪುರ ಶೆಡ್ ನಲ್ಲಿ ಜರುಗಿದೆ. ರಾಜಸ್ಥಾನ್ ವಿರುದ್ಧ ರೋಚಕ ಜಯ: ಗೆಲುವಿನ ಖುಷಿಯಲ್ಲಿ ಕ್ಯಾಪ್ಟನ್ ರಜತ್ ಹೇಳಿದ್ದೇನು? ಮತ್ತೊಂದೆಡೆ ವಕೀಲೆ ಮೃತದೇಹ ಕಂಡು ಕುಟುಂಬದ ಜೊತೆಗಿದ್ದ ಯುವಕನೂ ಕೂಡ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ವಕೀಲೆ ರಮ್ಮಾ(26) ಹಾಗೂ ಮನೆಯ ಮತ್ತೊಬ್ಬ ಪುನೀತ್(25) ಸೂಸೈಡ್ ಮಾಡಿಕೊಂಡವರು. ಶ್ರೀನಿವಾಸಪುರ ಶೆಡ್ ನಲ್ಲಿ ವಕೀಲೆ ರಮ್ಯಾ ಮೃತದೇಹ ಪತ್ತೆಯಾದರೆ, ಕೆಂಪಲಿಂಗನಹಳ್ಳಿಯ ಮನೆಯಲ್ಲಿ … Continue reading ಅನುಮಾನಾಸ್ಪದ ರೀತಿ ಯುವ ವಕೀಲೆ ಶವ ಪತ್ತೆ! ಕೊಲೆ ಶಂಕೆ!? ಪ್ರಮುಖ ಸಾಕ್ಷಿಯಾಗಿದ್ದವನೂ ನೇಣಿಗೆ ಶರಣು!