ಈಗಲು ಹೋಗಿ ಯುವಕ ಸಾವು ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಹುಬ್ಬಳ್ಳಿ: ಈಗಲು ಹೋಗಿ ಯುವಕ ಸಾವು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಉಣಕಲ್ ನಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ನಿವಾಸಿ ಸಿದ್ಧಾರ್ಥ ಕನಕಣ್ಣವರ( 18) ಮೃತ ಯುವಕ ನಾಗಿದ್ದಾನೆ.. ಬಿರು ಬೇಸಿಗೆ; ಬತ್ತಿಹೋಗಿದೆ ಜೀವನದಿ ಕೃಷ್ಣೆ ; ರೈತರಲ್ಲಿ ಆತಂಕ ಹುಬ್ಬಳ್ಳಿಯ ಬೆಂಗೇರಿಯಲ್ಲಿ ವಾಸವಿದ್ದ ಸಿದ್ಧಾರ್ಥ ಕನಕಣ್ಣವರ ಹೊಟೇಲ್ ನಲ್ಲಿ ಕೆಲಸ ಮಾಡುತಿದ್ದನು. ಗುರುವಾರ ಬೆಳಗ್ಗೆ ಉಣಕಲ್ ಕೆರೆಗೆ ಈಜಲು ಹೋಗಿದ್ದ ವೇಳೆ ಈ ಅವಘಡ ನಡೆದಿದೆ. ಪೊಲೀಸರು ಮೃತ ಯುವಕನ ಶವ ಹೊರ ತೆಗೆದಿದ್ದು, … Continue reading ಈಗಲು ಹೋಗಿ ಯುವಕ ಸಾವು ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
Copy and paste this URL into your WordPress site to embed
Copy and paste this code into your site to embed