20 ವರ್ಷದಿಂದ ಇಲ್ಲಿದ್ದೀನಿ, ನಿನ್ನ ಕೋಚ್ ಕೂಡ ಗೊತ್ತು ಹೋಗೋ: ಮಿತಿ ಮೀರಿತು ಕಿರಿಕ್ ಕೊಹ್ಲಿ ವರ್ತನೆ!

ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದೆ. ಎಲ್ಲವೂ Fake: RCB ಅಭಿಮಾನಿಗಳೇ, ನೀವು ಈ ಸುಳ್ಳು ನಂಬಿದ್ದೀರಿ! ಈ ಗೆಲುವಿನ ಬಳಿಕ ಕೊಹ್ಲಿಯ ಸೆಲೆಬ್ರೇಷನ್ ವರ್ತನೆ ಕೊಂಚ ಮಿತಿ ಮೀರಿದೆ ಎನ್ನಲಾಗಿದೆ. ಮೊದಲಿಗೆ ವಿರಾಟ್ ಕೊಹ್ಲಿ ಹಾಗೂ ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಹರ್​ಪ್ರೀತ್ ಬ್ರಾರ್ ಮಾತಿನ ಚಕಮಕಿ ನಡೆಸಿದರೆ, ಆ ಬಳಿಕ … Continue reading 20 ವರ್ಷದಿಂದ ಇಲ್ಲಿದ್ದೀನಿ, ನಿನ್ನ ಕೋಚ್ ಕೂಡ ಗೊತ್ತು ಹೋಗೋ: ಮಿತಿ ಮೀರಿತು ಕಿರಿಕ್ ಕೊಹ್ಲಿ ವರ್ತನೆ!