ಕಲಬುರಗಿ: ಪಾಕಿಸ್ತಾನ ವಿರುದ್ಧ ಯುದ್ಧ ಬೇಡ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ತ್ನಾಳ್ ಗರಂ ಆಗಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಸ್ಲಿಂ ಏಜೆಂಟ್ ಪಾಕಿಸ್ತಾನದ ಏಜೆಂಟ್ಸಿ. ಸಿದ್ದರಾಮಯ್ಯಗೆ ಮಾನ ಮಾರ್ಯಾದೆ ಏನಾದರೂ ಇದ್ಯಾ..? ಧರ್ಮ ಯಾವುದು ಅಂತಾ ಕೇಳಿ ಫೈರಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯ ಹಿಂದೂಗಳು ವೋಟ್ ಹಾಕಿಲ್ವ? ಕೇವಲ ಸಾಬುರುಗಳೇ ವೋಟ್ ಹಾಕಿದಾರ? ಸಾಬರ ಎಂಜಲು ತಿನ್ನೊ ಪಾರ್ಟಿ ಕಾಂಗ್ರೆಸ್ ಪಾರ್ಟಿ, ಕಾಂಗ್ರೆಸ್ ಅಂದ್ರೆ ಸಾಬೂರ ಪಾರ್ಟಿ ಆಗಿಬಿಟ್ಟಿದೆ. ಪಾಕ್‌ಗೆ ನೀರು ಬಿಡೋದು ಬಿಟ್ಟು ಹೆಚ್ಚಾದರೇ ಏನ್ ಮಾಡ್ತಿರ ಅಂತಾ ಕೇಳ್ತಾರೆ. ನಾಚಿಕೆಯಾಗಬೇಕು ಇವರ ಜನ್ಮಕ್ಕೆ..
ಎಂಥಾ ಕಾಲ ಬಂತು ಗುರು: ಪ್ರಶ್ನಿಸಿದ ಪತಿಯನ್ನೇ ಕೊಲೆಗೆ ಯತ್ನಿಸಿದ ಪತ್ನಿ!
ಕಾಂಗ್ರೆಸ್‌ನವರು ಅಯೋಗ್ಯರು ಪಾಕಿಸ್ತಾನದ ಪರ ಮಾತಾಡ್ತಾರೆ. ಯುದ್ಧ ಬೇಕು ಬೇಡ ಅನ್ನೊದು ಸಿದ್ದರಾಮಯ್ಯಗೆ ಸಂಬಂಧವಿಲ್ಲ. ಸಿದ್ದರಾಮಯ್ಯ ಕರ್ನಾಟಕ ಸಿಎಂ ಅಷ್ಟೇ. ಯುದ್ಧದ ಬಗ್ಗೆ ನಿರ್ಣಯ ತೆಗೆದುಕೊಳ್ಳೊದು ಕೇಂದ್ರ ಸರ್ಕಾರ ಹಾಗೂ ಸೇನೆ ಎಂದು ತಿರುಗೇಟು ನೀಡಿದರು.