Close Menu
Ain Live News
    Facebook X (Twitter) Instagram YouTube
    Thursday, May 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Barack Obama: ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದೇನು ಗೊತ್ತಾ..?

    By AIN AuthorNovember 7, 2023
    Share
    Facebook Twitter LinkedIn Pinterest Email
    Demo

    ಅಮೆರಿಕ: ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಎರಡೂ ಕಡೆಗಳಿಂದ ನಡೆಯುತ್ತಿರುವ ಹಿಂಸಾಚಾರದ ಕೃತ್ಯಗಳನ್ನು ಸಮಾನವಾಗಿ ಖಂಡಿಸಿದ್ದಾರೆ. ತಮ್ಮ ಮಾಜಿ ಸಿಬ್ಬಂದಿ ‘Pod Save America’ ಸಂಸ್ಥೆಗಾಗಿ ನಡೆಸಿದ ಪಾಡ್​ಕಾಸ್ಟ್​ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ – ಹಮಾಸ್ ಸಮಸ್ಯೆ ನೂರು ವರ್ಷ ಹಳೆಯದಾಗಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳು ಈ ಬೆಂಕಿಗೆ ತುಪ್ಪ ಸುರಿಯುತ್ತಿವೆ ಮತ್ತು ದ್ವೇಷ ಹೆಚ್ಚಿಸುತ್ತಿವೆ ಎಂದು ಹೇಳಿದ್ದಾರೆ.

    ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki  

    ಈ ವಿಷಯದಲ್ಲಿ ನಾನು ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಈ ಸಮಸ್ಯೆಯ ನಿವಾರಣೆಗೆ ನಾನು ಮತ್ತೇನು ಮಾಡಬಹುದಿತ್ತು ಎಂದು ಪ್ರಶ್ನಿಸಿಕೊಳ್ಳುತ್ತೇನೆ. ನಾನು ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದು ನಿಜವಾದರೂ, ಅವುಗಳೆಲ್ಲದರ ಹೊರತಾಗಿ ನಾನು ಮತ್ತೇನೋ ಮಾಡಬಹುದಿತ್ತಾ ಎಂದು ನನ್ನ ಮನಸ್ಸು ನನಗೆ ಕೇಳುತ್ತಿರುತ್ತದೆ ಎಂದು ಹೇಳಿದ್ದಾರೆ.

     

    Post Views: 2

    Demo
    Share. Facebook Twitter LinkedIn Email WhatsApp

    Related Posts

    ಸೀರೆ, ಸಿಂಧೂರ ಮತ್ತು ವಿಶ್ವ ಸುಂದರಿ.. ಕಾನ್ಸ್‌ ಸಿನಿಮೋತ್ಸವದಲ್ಲಿ ಐಶ್ವರ್ಯ ರೈ ರಂಗು!

    May 22, 2025

    Suicide bomb: ಶಾಲಾ ಬಸ್‌ ಮೇಲೆ ಆತ್ಮಾಹುತಿ ಬಾಂಬ್‌ ದಾಳ: ನಾಲ್ವರು ಮಕ್ಕಳು ಸಾವು..! 38 ಮಂದಿಗೆ ಗಾಯ

    May 21, 2025

    ಕಾನ್ಸ್‌ ಸಿನಿಮೋತ್ಸವದಲ್ಲಿ ಜಾನ್ವಿಕಪೂರ್‌ ರಂಗು..ಈ ಗೌನ್‌ ಬೆಲೆಯಲ್ಲಿ 30 ಗ್ರಾಂ ಬಂಗಾರ ತಗೊಳ್ಳಬಹುದು!

    May 21, 2025

    Gaza War: ಇಸ್ರೇಲ್ ಗೆ ಎಚ್ಚರಿಕೆ ನೀಡಿದ ಆ ಮೂರು ದೇಶಗಳು..! ಯಾಕೆ ಗೊತ್ತಾ..?

    May 21, 2025

    ಕೊರೊನಾದ ಹೊಸ ಭೀತಿ: ಆರೋಗ್ಯ ಇಲಾಖೆಯಿಂದ ಎಚ್ಚರಿಕೆ – ಭಾರತದಲ್ಲಿ ಎಷ್ಟು ಪ್ರಕರಣಗಳಿವೆ ಗೊತ್ತಾ..?

    May 20, 2025

    ಭಾರತ ವಿರೋಧಿ ಚಟುವಟಿಕೆ: ವಿದೇಶಿ ಪೌರತ್ವ ಕಳೆದುಕೊಂಡ ಯುಕೆ ಪ್ರಾಧ್ಯಾಪಕಿ..!

    May 20, 2025

    PM Modi: ಜೋ ಬೈಡನ್ʼಗೆ ಪ್ರಾಸ್ಟೇಟ್ ಕ್ಯಾನ್ಸರ್: ಆರೋಗ್ಯ ಚೇತರಿಕೆಗೆ ಪ್ರಧಾನಿ ಮೋದಿ ಹಾರೈಕೆ

    May 19, 2025

    Mujibur ಬಯೋಪಿಕ್‌ʼನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್..!

    May 19, 2025

    Joe Biden: ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ʼಗೆ ಪ್ರಾಸ್ಟೇಟ್ ಕ್ಯಾನ್ಸರ್..!

    May 19, 2025

    ಬಿರುಗಾಳಿ ಅಬ್ಬರ: ಅಮೆರಿಕದಲ್ಲಿ 25 ಮಂದಿ ಬಲಿ!

    May 18, 2025

    Inmates Escaped: ಅಮೆರಿಕ ಜೈಲಿನಿಂದ 10 ಕೈದಿಗಳು ಪರಾರಿ..! ಪೊಲೀಸರಿಂದ ಶೋಧ ಕಾರ್ಯ

    May 17, 2025

    Operation Sindoor: ಭಾರತೀಯ ಕ್ಷಿಪಣಿಗಳು ನೂರ್‌ ಖಾನ್‌ ವಾಯುನೆಲೆ ಧ್ವಂಸಗೊಳಿಸಿದ್ದು ನಿಜ: ತಪ್ಪೊಪ್ಪಿಕೊಂಡ ಪಾಕ್ ಪ್ರಧಾನಿ‌

    May 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.