Close Menu
Ain Live News
    Facebook X (Twitter) Instagram YouTube
    Saturday, May 10
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ

    By AIN AdminNovember 8, 2023
    Share
    Facebook Twitter LinkedIn Pinterest Email
    Demo

    ಮನುಷ್ಯನಿಗೆ ವಯಸ್ಸಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ಅದರಲ್ಲೂ 55 ರಿಂದ 60 ರ ವಸಂತಕ್ಕೆ ಕಾಲಿಡುತ್ತಿದ್ದಂತೆ ಹೆಚ್ಚಿನವರಿಗೆ ಮೊಣಕಾಲು ನೋವು, ಕೀಲು ನೋವು, ಬೆನ್ನು ನೋವು, ಸ್ನಾಯು ಸಮಸ್ಯೆ ಮುಂತಾದವು ಹೆಚ್ಚು ಬಾಧಿಸುತ್ತವೆ. ವಯಸ್ಸಾದಂತೆ ಮೂಳೆಗಳು ದುರ್ಬಲವಾಗುತ್ತದೆ, ಇದರಿಂದಾಗಿ ಮೊಣಕಾಲು ನೋವು ಹೆಚ್ಚಾಗುತ್ತದೆ..

    ಇದು ದಿನನಿತ್ಯದ ಕೆಲಸದಲ್ಲಿ ತೊಂದರೆಯುಂಟು ಮಾಡುತ್ತದೆ.  ಅನೇಕ ಜನರು ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ವಿವಿಧ ಬಗೆಯ ಔಷಧಿಗಳನ್ನು ಸೇವನೆ ಮಾಡುತ್ತಾರೆ. ಮಂಡಿ ನೋವು, ಕೀಲು ನೋವಿಗೆ ಅಷ್ಟು ಸುಲಭವಾಗಿ ಔಷಧಿಗಳಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.

    ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಅನಾರೋಗ್ಯಕ್ಕೆ ಕೊಡುವ ಚಿಕಿತ್ಸೆಗಳಲ್ಲೂ ಬದಲಾವಣೆ ಬಂದಿದೆ. ಈ ಮೊದಲು ಮನುಷ್ಯನ ಅನೇಕ  ದೈಹಿಕ  ಸಮಸ್ಯೆಗಳನ್ನ ಪರಿಹಾರ ಮಾಡಲು  ಶಸ್ತ್ರಚಿಕಿತ್ಸೆ ಒಂದೆ ಪರಿಹಾರವಾಗಿತ್ತು. ಆದ್ರೆ ತಂತ್ರಜ್ಞಾನ ಬೆಳೆದಂತೆ ಯಾವುದೆ ಶಸ್ತ್ರಚಿಕಿತ್ಸೆ ಇಲ್ಲದೆ, ಔಷಧಿಗಳು ಇಲ್ಲದೆ, ಅಡ್ಡ ಪರಿಣಾಮಗಳು ಇಲ್ಲದೆ  ರೋಗಗಳನ್ನ ವಾಸಿ ಮಾಡಬಹುದಾಗಿದೆ.

    ದೀರ್ಘಕಾಲದ ಬೆನ್ನು ನೋವು, ಸಂದಿ ನೋವುಗಳು, ನರಗಳ ವತ್ತಡ, ಉಬ್ಬಿದ ನರಗಳು, ಸ್ನಾಯು ಸಮಸ್ಯೆಗಳಿಂದ ಬಳುಲಿತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಯಾವುದೆ ಶಸ್ತ್ರಚಿಕಿತ್ಸೆ ಇಲ್ಲ, ಔಷಧಿಗಳು, ಅಲ್ಲದೆ ಅಡ್ಡ ಪರಿಣಾಮಗಳು ಇಲ್ಲ. ಕೇವಲ ರೋಬೋಟಿಕ್  ಲೇಸರ್  ಚಿಕಿತ್ಸೆಯಿಂದ  ಅನೇಕ ಸಮಸ್ಯೆಗಳಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

    [ ಸಲಹೆ & ರೊಬೋಟಿಕ್ ಲೇಸರ್ ಚಿಕೆತ್ಸೆಗೆ  “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ಗೆ ಕರೆ ಮಾಡಿ – 9986914333 )

    ರೋಬೋಟಿಕ್  ಲೇಸರ್  ಚಿಕಿತ್ಸೆ. ಇದು ದೈಹಿಕ ದೀರ್ಘ ಕಾಲದ ನೋವುಗಳ ಅದರಲ್ಲೂ ಸಂದಿ ನೋವುಗಳು ಹಾಗೂ ನರ ಸಮಸ್ಯಗಳಿಗೆ  ಲೇಸರ್ ಚಿಕಿತ್ಸೆ ನೀಡಲಾಗುತ್ತದೆ.  ಲೇಸರ್ ಚಿಕಿತ್ಸೆಯಿಂದ  ವೈದ್ಯಕೀಯ ಚಿಕಿತ್ಸೆ ಗುಣಪಡಿಸಲಾಗದ ಎಷ್ಟೋ ಕಾಯಿಲೆಗಳನ್ನು ಗುಣಪಡಿಸಬಹದಾಗಿದೆ.

    ಸೌಖ್ಯ ರೊಬೋಟಿಕ್ ಆರ್ಥೋ ಕೇರ್ ಮುಖ್ಯಸ್ಥ   ಡಾ. ಗೌತಮ್ ಶ್ಯಾನಬೋಗ್  ಹೇಳುವ ಪ್ರಕಾರ  ರೋಬೋಟಿಕ್  ಲೇಸರ್  ಚಿಕಿತ್ಸೆಯಿಂದ ಮೊಣಕಾಲು ನೋವು, ಕೀಲು ನೋವು, ಬೆನ್ನು ನೋವು, ಸ್ನಾಯು ಸಮಸ್ಯೆ ಸಂದಿ ನೋವುಗಳು ಹಾಗೂ ನರ ಸಮಸ್ಯಗಳಿಗಳನ್ನ ಗುಣಪಡಿಸುವ ಥೆರೆಪಿ  ಇದಾಗಿದ್ದು, ಅಷ್ಟೇ ಪರಿಣಾಮಕಾರಿ ಹಾಗು ಉತ್ತಮ ಫಲಿತಾಂಶವನ್ನ ಹೊಂದಿದೆಯಂತೆ.

    [ ಸಲಹೆ & ರೊಬೋಟಿಕ್ ಲೇಸರ್ ಚಿಕೆತ್ಸೆಗೆ  “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ಗೆ ಕರೆ ಮಾಡಿ – 9986914333 ]

    ಅಮೇರಿಕಾ ಕೂಡ  FDA ಲೇಸರ್ ತಂತ್ರಜ್ಞಾನವನ್ನು ಅನುಮೋದಿಸಿದೆ. ದೀರ್ಘ ಕಾಲದ ನೋವುಗಳಿಗೆ ಯಾವದೇ ರೀತಿಯ ಶಸ್ತ್ರ ಚಿಕಿತ್ಸೆ ಇಲ್ಲದೆ. ಇಂಜೆಕ್ಷನ್ ಇರುವುದಿಲ್ಲ, ಹಾಗೂ ಯಾವೂದೇ ರಿತಿಯಾದ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ ಅಂತ   ಸೌಖ್ಯ ರೊಬೋಟಿಕ್ ಆರ್ಥೋ ಕೇರ್ ಮುಖ್ಯಸ್ಥ   ಡಾ. ಗೌತಮ್ ಶ್ಯಾನಬೋಗ್ ಸ್ಪಷ್ಟ ಪಡಿಸಿದ್ದಾರೆ.

    ರೋಬೋಟಿಕ್ ಲೇಸರ್ ಚಿಕಿತ್ಸೆ  ಕಂಪ್ಯೂಟರ್ ನಿಯಂತ್ರಿತವಾಗಿರುತ್ತದೆ. ಸಮಸ್ಯೆಯ ಅನುಗುಣವಾಗಿ ಕೆಲಸ ಮಾಡುತ್ತದೆ. ನಿಮ್ಮ MRI ಸ್ಕ್ಯಾನಿಂಗ್ ನಲ್ಲಿ ಬಂದ ವರದಿಗೆ ಆದರಿಸಿ ರೋಬೋಟಿಕ್ ಯಂತ್ರದ ಮೂಲಕ ಚಿಕಿತ್ಸೆ ಕೊಡಲಾಗುತ್ತದೆ. ಇದರಿಂದ ನರಗಳ ಮೇಲೆ ಇರುವ  ವತ್ತಡ ಕಡಿಮೆ ಆಗಿ ನರಗಳಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ. ಇದರಿಂದ ನೋವು ಕಡಿಮೆಯಾಗುತ್ತದೆ. ರೊಬೋಟಿಕ್ ಲೇಸರ್ ಚಿಕೆತ್ಸೆಯ ಬಗ್ಗೆ  ನಿಮಗೆ ಮತ್ತಷ್ಟು ಮಾಹಿತಿ ಬೇಕಿದ್ರೆ 9986914333 ನಂಬರಿಗೆ ಕರೆ ಮಾಡಬಹುದಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಅತಿಯಾಗಿ ಕ್ಯಾಪ್ಸಿಕಂ ತಿನ್ನುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು ಗೊತ್ತಾ..?

    May 10, 2025

    ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!

    May 10, 2025

    ಹಿಂದೂ ಧರ್ಮದಲ್ಲಿ ಸಿಂಧೂರದ ಮಹತ್ವವೇನು ಗೊತ್ತೇ.? ಹಣೆಯ ಮಧ್ಯದಲ್ಲಿ ಏಕೆ ಇಡುತ್ತಾರೆ ಗೊತ್ತಾ..? ಇಲ್ಲಿದೆ ಮಾಹಿತಿ

    May 9, 2025

    ಅರ್ಜೆಂಟಾದ್ರೂ ಮೂತ್ರ ತಡೆದಿಟ್ಟು ಕೊಳ್ತೀರಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು

    May 8, 2025

    ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!

    May 8, 2025

    ಉಸಿರಾಟದಲ್ಲಿ ಸೀಟಿ ಕೇಳಿದ ವೈದ್ಯರು: ಅಪರೂಪದ ಚಿಕಿತ್ಸೆ ನೀಡಿ ಬದುಕು ಉಳಿಸಿದರು

    May 8, 2025

    Blood Sugar Level: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದ್ರೆ ಏನೆಲ್ಲಾ ತೊಂದರೆಯಾಗುತ್ತೆ ಗೊತ್ತಾ..?

    May 8, 2025

    ಹೊಸ ಮಣ್ಣಿನ ಮಡಕೆಯಲ್ಲಿ ನೀರು ಕೋಲ್ಡ್ ಇರಲ್ಲ ಯಾಕೆ ಗೊತ್ತಾ!?

    May 8, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    May 8, 2025

    ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!

    May 7, 2025

    ಎಷ್ಟೇ ಪ್ರಯತ್ನಿಸಿದ್ರೂ ಮದುವೆ ಭಾಗ್ಯ ಕೂಡಿ ಬರ್ತಿಲ್ವಾ!? ಹಾಗಿದ್ರೆ ಈ ವಾರ ಈ ಕೆಲಸ ಮಾಡಿ!

    May 7, 2025

    ನೆನೆಸಿದ ಬಾದಾಮಿ ತಿಂದ್ರೆ ಎಷ್ಟು ಬೆನಿಫಿಟ್ ಗೊತ್ತಾ!? ನಿಮ್ಮ ದೇಹ ಸ್ಟ್ರಾಂಗ್ ಆಗ್ತೀರಾ!

    May 7, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.