Close Menu
Ain Live News
    Facebook X (Twitter) Instagram YouTube
    Tuesday, May 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಬೆಂಗಳೂರು: ವರ್ತೂರು ಸಂತೋಷ್ ಅವನೊಬ್ಬ ಡ್ರಗ್ ಅಡಿಕ್ಟ್, ರೈತನೇ ಅಲ್ಲ – ಸತ್ಯ ಬಾಯ್ಬಿಟ್ಟ ಮಾವ

    By AIN AuthorNovember 14, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಈಗಾಗಲೇ ಮದುವೆ ಆಗಿದೆ, ಮಗಳು ಕೂಡ ಇದ್ದಾಳೆ ಎಂದು ವರ್ತೂರ್ ಸಂತೋಷ್ ಅವರ ಮಾವ ಸತ್ಯ ಬಿಚ್ಚಿಟ್ಟಿದ್ದಾರೆ.

    ಈ ಸಂಬಂಧ ಮಾತನಾಡಿದ ಅವರು, ನನ್ನ ಮಗಳಿಗೆ‌ ಮನೆಯಲ್ಲಿ ಹೊಡೆದು ಬಡೆದು ಮಾಡ್ತಿದ್ದ. ದೊಡ್ಡವರಿಗೆ ತಿಳಿಸಿ ನನ್ನ ಮಗಳನ್ನ ತವರುಮನೆಗೆ ಕರೆದುಕೊಂಡು ಬಂದ್ವಿ. ದೊಡ್ಡವರಿಗೆಲ್ಲ ತಿಳಿಸಿದ್ದಕ್ಕೆ ನಿಮ್ಮ ಮನೆಗೆ ಕರೆದುಕೊಂಡು ಹೋಗ್ರಿ ಅಂದ್ರು. ಇವಾಗ ಒಂದು ಹೆಣ್ಣು ಮಗು ಆಗಿದೆ. ಪ್ರೆಗ್ನೆಂಟ್ ಆಗಿದ್ದ ನನ್ನ ಮಗಳನ್ನ ಹೊಡೆಯುತ್ತಿದ್ದ ನಾವಿದನ್ನ ನೋಡಿಕೊಂಡಿರಬೇಕಿತ್ತಾ…!? ಅವರ ಮನೆಯವರು ಕಂಪ್ಲೆಂಟ್ ಕೊಡಬೇಡಿ ಅಂದಿದ್ರು. ಬೇಡ ಅಂತೇಳಿ ನಾವು ಮಗಳನ್ನ ಕರೆದುಕೊಂಡು ಬಂದ್ವಿ ಎಂದರು.

    ಇನ್ನೂ ನಮ್ಮ ಮಗಳ ಕುತ್ತಿಗೆಗೆ ಸಂತೋಷ್ ಚಾಕು ಇಟ್ಟಿದ್ದ. ಮಗಳನ್ನ ತವರಿಗೆ ಕರೆದುಕೊಂಡು ಬಂದು ಎರಡು ವರ್ಷ ಆಯ್ತು. ಇದುವರೆಗೂ ಹೆಂಡ್ತಿ ಮಗಳನ್ನ ನೋಡಲಿಕ್ಕೆ ಬಂದಿಲ್ಲ. ಬಿಗ್ ಬಾಸ್ ಹೋದ್ಮೇಲೆ ಗೊತ್ತಾಗ್ತಿದೆ ಬೇರೆ ಮದುವೆ ಆಗ್ತಾನಂತೆ ಅಂತ. ಮಾರ್ಚ್ 05 2020 ರಂದು ನನ್ನ ಮಗಳೊಂದಿಗೆ ಸಂತೋಷ್ ಮದುವೆ ಆಗಿತ್ತು. 12 ಸಾವಿರ ಜನ ಮದುವೆ ರಿಸೆಪ್ಷನ್ ಗೆ ಬಂದಿದ್ರು. ಹೊಸಕೋಟೆ ಬಳಿಯ ಕಾಟಂನಲ್ಲೂರು ಗೇಟ್ ಬಳಿ ಬರುವ ಕೆ.ಎಂ.ಎಂ ರಾಯಲ್ ನಲ್ಲಿ ಅದ್ದೂರಿ ಮದುವೆ ಆಗಿತ್ತು. ಸಿಂಗಲ್ ಪೈಸಾ ಪಡೆಯದೇ ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದೀನಿ. ಕರಗ ಹೊರುತ್ತೇನೆಂದು ಹೇಳಿ ನನಗೆ ಮೋಸ ಮಾಡ್ಬಿಟ್ಟ.

    ಸುದೀಪ್ ಇವನನ್ನು ಹಳ್ಳಿಕಾರ್ ಎಂದು ನಂಬಿದ್ದಾರೆ ಪಾಪ. ಒಂದೊಂದು ಮಾತು ಒಂದೊಂದು ಅಕ್ಷರದಲ್ಲೂ ಬರೀ ಸುಳ್ಳೇ ಇದೆ. MSC ಮಾಡಿರುವ ನನ್ನ ಮಗಳನ್ನ ಮದುವೆ ಮಾಡಿ ಕೊಟ್ಟಿದ್ದು. ಮಣ್ಣಲ್ಲಿ ಕಾಲು ಪಾದ ಇಟ್ಟಿರಲಿಲ್ಲ ನನ್ನ ಮಗಳನ್ನ ಹಾಗೇ ಸಾಕಿದ್ದೆ.ಅಂತ ನನ್ನ ಮಗಳನ್ನ ಕಾಲಲ್ಲಿ ಒದ್ದಿದ್ದಾನೆ. ಸಂತೋಷ್ ಐಯಾಮ್ ನಾಟ್ ಮ್ಯಾರೀಡ್, ಐಯಾಮ್ ಅನ್ ಮ್ಯಾರೀಡ್ ಅಂತೇಳಿದ್ದಾನೆ. ಡಿ.ಎನ್.ಎ ಮಾಡಬೇಕು ಮಗಳ ಬಗ್ಗೆ ಅಂತೇಳ್ತಾನೆ. ನಮ್ಮ ರಾಜ್ಯದ ರೈತರಲ್ಲಿ ಅವನಷ್ಟು ಸುಳ್ಳು ಹೇಳುವವನು ಯಾರು ಇಲ್ಲ. ನಾನು ಒಬ್ಬ ರೈತ ಪ್ರತಿವರ್ಷ ಏಳು ಲಕ್ಷ ಟ್ಯಾಕ್ಸ್ ಕಡ್ತೀನಿ ಅವನು ಯಾವ ರೈತನೂ ಅಲ್ಲ. ಅವನೊಬ್ಬ ಡ್ರಗ್ ಅಡಿಕ್ಟ್ ಆಗಿದ್ದ ಸ್ಪಂದನಾ ಆಸ್ಪತ್ರೆಗೂ ಸೇರಿಸಿದ್ವಿ ಎಲ್ಲಾ ಡಾಕ್ಯುಮೆಂಟ್ ಇದೆ ಎಂದು ಹೇಳಿದ್ದಾರೆ.

    Post Views: 2

    Demo
    Share. Facebook Twitter LinkedIn Email WhatsApp

    Related Posts

    ಸುಬ್ಬ-ಸುಬ್ಬಿ ಫೋನ್‌ ನಂಬರ್‌ ಕಥೆ..ದರ್ಶನ್‌ ಕೈ ಹಿಡಿದು ಫೋನ್‌ ನಂಬರ್‌ಗೆ ಒತ್ತಾಯಿಸಿದ ಗೌಡ್ತಿ..!

    May 20, 2025

    ಡಿ & ಗ್ಯಾಂಗ್‌ಗೆ ಶಾಕ್‌ ಕೊಟ್ಟ ಖಾಕಿ ಪಡೆ..ದರ್ಶನ್-ಪವಿತ್ರಾ ಗೌಡಗೆ ಮತ್ತೆ ಸಂಕಷ್ಟ!

    May 20, 2025

    ಮತ್ತೆ ಕನೆಕ್ಟ್‌ ಆದ್ರಾ ಸುಬ್ಬ-ಸುಬ್ಬಿ…ಕೋರ್ಟ್‌ ಹಾಲ್‌ನಲ್ಲಿ ಗಪ್‌ ಚುಪ್, ಲಿಫ್ಟ್‌ ನಲ್ಲಿ ದರ್ಶನ್-ಪವಿತ್ರಾ ಮಾತುಕತೆ?

    May 20, 2025

    ದಾಸನಿಗೆ ಸದ್ಯಕ್ಕೆ ರಿಲೀಫ್..ಜುಲೈ 10ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

    May 20, 2025

    CET Result: ಕರ್ನಾಟಕ ಸಿಇಟಿ ರಿಸಲ್ಟ್ ಯಾವಾಗ? ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಉತ್ತರ

    May 20, 2025

    ನಿನ್ನೆ ಆನಿವರ್ಸರಿ ಸೆಲೆಬ್ರೆಷನ್‌..ಇವತ್ತು ಕೋರ್ಟ್‌ ಕಟಕಟೆಯಲ್ಲಿ ದರ್ಶನ್‌!

    May 20, 2025

    E-Shram: ಡೆಲಿವರಿ ಬಾಯ್ಸ್’ಗಳಿಗೆ ಗುಡ್ ನ್ಯೂಸ್: ಇ-ಶ್ರಮ್ ಪೋರ್ಟಲ್’ನಲ್ಲಿ ನಿಮಗೆ ಸಿಗಲಿದೆ ಹಲವು ಪ್ರಯೋಜನಗಳು.!

    May 20, 2025

    ರೇಣುಕಾಸ್ವಾಮಿ ಪ್ರಕರಣ: ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ದರ್ಶನ್, ಪವಿತ್ರ ಗೌಡ!

    May 20, 2025

    Sadhana Samavesha: ಇಂದು ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ: ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಯಾದ ಪ್ರಮುಖ ಯೋಜನೆಗಳು ಯಾವುವು..?

    May 20, 2025

    ಇವನೊಂಥರ ಡಿಪರೆಂಟು.. ಸ್ನೇಹಿತರ ಮಕ್ಕಳ ಶಾಲಾ ಫೀಸ್ ಗಾಗಿ ಕಳ್ಳತನ ಹಾದಿ ಹಿಡಿದ!

    May 20, 2025

    ಫಾರಿನ್ ನಲ್ಲಿ ಓದಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. 1 ಕೋಟಿವರೆಗೂ ಎಜುಕೇಷನ್ ಲೋನ್!

    May 20, 2025

    ಬೆಂಗಳೂರಲ್ಲೂ ಮೇ26ರವರೆಗೆ ಭಾರಿ ಮಳೆ: ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್​!

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.