Close Menu
Ain Live News
    Facebook X (Twitter) Instagram YouTube
    Sunday, May 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Nokia Layoff: ಉದ್ಯೋಗಿಗಳಿಗೆ ಬಿಗ್ ಶಾಕ್: 14 ಸಾವಿರ ಸಿಬ್ಬಂದಿಗಳನ್ನು ವಜಾ ಮಾಡಿದ ನೋಕಿಯಾ

    By AIN AuthorNovember 17, 2023
    Share
    Facebook Twitter LinkedIn Pinterest Email
    Demo

    ಫಿನ್‌ಲ್ಯಾಂಡ್‌ ಮೂಲದ ಟೆಲಿಕಾಂ ಕಂಪನಿ ನೋಕಿಯಾ ಈಗ ಜಾಬ್‌ ಮಾರುಕಟ್ಟೆಗೆ / ಉದ್ಯೋಗ ಆಕಾಂಕ್ಷಿಗಳಿಗೆ ಬಹುದೊಡ್ಡ ಶಾಕಿಂಗ್ ನ್ಯೂಸ್‌ ನೀಡಿದೆ. ಯುಎಸ್ ಮತ್ತು ಯುರೋಪಿಯನ್​​ನಂತಹ ಮಾರುಕಟ್ಟೆಗಳಲ್ಲಿ 5G ಮಾರಾಟ ನಿಧಾನಗೊಂಡ ಕಾರಣ ಹಾಗೂ ಮೊಬೈಲ್ ಮೂಲಸೌಕರ್ಯದಲ್ಲಿ ಹೂಡಿಕೆ ಕಡಿಮೆಯಾದ ಕಾರಣ ವೆಚ್ಚ ಕಡಿಮೆ ಮಾಡಲು ಮತ್ತು ಉಳಿತಾಯವನ್ನು ಹೆಚ್ಚಿಸಲು ನೋಕಿಯಾ  (Nokia Layoff) ತನ್ನ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ.

    ಇದು ಸಿಬ್ಬಂದಿ ವೆಚ್ಚದಲ್ಲಿ 10% ರಿಂದ 15% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ನೋಕಿಯಾ ತನ್ನ ಮುಂದಿನ ಅಂದರೆ 2024, 2025ರಲ್ಲಿ ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ಲೆಕ್ಕಚಾರ ಹಾಕಿಕೊಂಡಿದೆ. ಈ ಕಾರಣಕ್ಕೆ ಈಗಿನಿಂದಲೇ ಉಳಿತಾಯಕ್ಕಾಗಿ ಉದ್ಯೋಗಿಗಳ ವಜಾದ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂದಿನ ವರ್ಷ € 400 ಮಿಲಿಯನ್ (₹ 33,30,61,60,000.00) ಮತ್ತು 2025 ರಲ್ಲಿ ಹೆಚ್ಚುವರಿ €300 ಮಿಲಿಯನ್ (₹ 24,97,94,70,000) ಉಳಿತಾಯ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದೆ.

    ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ

    ನೋಕಿಯಾದ ವರದಿ ವಿಭಿನ್ನ ಮಾಹಿತಿಯನ್ನು ನೀಡಿದೆ. ಒಂದು ವರದಿಯಲ್ಲಿ ಮೂರನೇ ತ್ರೈಮಾಸಿಕದಲ್ಲಿ ಹೊಂದಾಣಿಕೆಯ ಕಾರ್ಯಾಚರಣೆಯ ಲಾಭವು €424 ಮಿಲಿಯನ್ (₹ 35,30,43,17,600.00) ಆಗಿತ್ತು. ಆದರೆ ಬ್ಲೂಮ್‌ಬರ್ಗ್ ಸಮೀಕ್ಷೆಯ ಪ್ರಕಾರ 545.2 ಮಿಲಿಯನ್‌ಗೆ (₹ 45,39,60,23,480.00) ಹೋಲಿಸುತ್ತದೆ. ನಾವು 2023ರ ನಿವ್ವಳ ಮಾರಾಟ ಶ್ರೇಣಿಯಲ್ಲಿ ತುಂಬಾ ಕೆಳ ಹಂತದಲ್ಲಿದ್ದೇವೆ.

    ಇದನ್ನು ಹೇಗಾದರು ಮಾರ್ಜಿನ್ ಶ್ರೇಣಿಗೆ ತರಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆಕ್ಕಾ ಲುಂಡ್‌ಮಾರ್ಕ್ ತಿಳಿಸಿದ್ದಾರೆ. ಕಂಪನಿಯು ಈ ಬಗ್ಗೆ ಜುಲೈನಲ್ಲಿ ಡೌನ್‌ಗ್ರೇಡ್ ವಿಚಾರಣೆ ನಡೆಸಿತ್ತು. ಜತೆಗೆ ಈ ಬಗ್ಗೆ ವರದಿಯನ್ನು ಕೂಡ ನೀಡಿತ್ತು. ಇದರ ಪ್ರಕಾರ ಕಂಪನಿಯು ತುಂಬಾ ಲಾಭದಾಯಕವಾಗಿಲ್ಲ ಹಾಗೂ ಮುಂದಿನ ಎರಡು ವರ್ಷಗಳಿಗೆ ಅಗತ್ಯವಾಗಿ ಉಳಿತಾಯ ಮಾಡಬೇಕಿದೆ. ಇದಕ್ಕಾಗಿ ಉಳಿತಾಯ ಕಡೆ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಗಮನ ನೀಡಬೇಕು ಎಂದು ಹೇಳಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    KCET Result 2025: ಸಿಇಟಿ ಫಲಿತಾಂಶ ಪ್ರಕಟ: ಮೊದಲ Rank ಪಡೆದವರ ಪಟ್ಟಿ ಇಲ್ಲಿದೆ ನೋಡಿ

    May 24, 2025

    ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಲ್ಲಿ 51,000 ಅತಿಥಿ ಶಿಕ್ಷಕರ ನೇಮಕಾತಿ: ಸರ್ಕಾರ ಆದೇಶ

    May 23, 2025

    LPG Cylinder: ಉಚಿತ ಗ್ಯಾಸ್ ಸಿಲಿಂಡರ್ ಬೇಕಾ..? ಹಾಗಿದ್ರೆ ಈ ಯೋಜನೆ ಮೂಲಕ ಅಪ್ಲೈ ಮಾಡಿ ಬೇಗ!

    May 23, 2025

    Today’s Gold Price: ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್: ಹೀಗಿದೆ ನೋಡಿ ಇಂದಿನ ಗೋಲ್ಡ್, ಸಿಲ್ವರ್ ರೇಟ್

    May 23, 2025

    BOB Jobs: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗವಕಾಶ! SSLC ಪಾಸಾದವರು ಇಂದೇ ಅಪ್ಲೈ ಮಾಡಿ

    May 21, 2025

    Today’s Gold Silver Price: ಅಬ್ಬಬ್ಬಾ.. ಗೋಲ್ಡ್ ಬೆಲೆಯಲ್ಲಿ ಭಾರೀ ಏರಿಕೆ..! ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ

    May 21, 2025

    ಮೆಟ್ರೋದಲ್ಲಿ ಪ್ರಯಾಣಿಸೋ ಹೆಣ್ಮಕ್ಕಳೇ ಹುಷಾರ್: ರಹಸ್ಯವಾಗಿ ವಿಡಿಯೋ ಮಾಡ್ತಾರೆ ಕಿಡಿಗೇಡಿಗಳು! ಈ ಸುದ್ದಿ ತಪ್ಪದೆ ಓದಿ!

    May 21, 2025

    CET Result: ಕರ್ನಾಟಕ ಸಿಇಟಿ ರಿಸಲ್ಟ್ ಯಾವಾಗ? ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಉತ್ತರ

    May 20, 2025

    CERT-In: ಗೂಗಲ್ ಕ್ರೋಮ್, ಬ್ರೌಸರ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ..!

    May 20, 2025

    ಫಾರಿನ್ ನಲ್ಲಿ ಓದಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. 1 ಕೋಟಿವರೆಗೂ ಎಜುಕೇಷನ್ ಲೋನ್!

    May 20, 2025

    Gold Rate Today: ಬಂಗಾರ ಪ್ರಿಯರಿಗೆ ಬ್ಯಾಡ್ ನ್ಯೂಸ್! ಇಂದು ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ಚಿನ್ನ-ಬೆಳ್ಳಿ ಬೆಲೆ ವಿವರ

    May 19, 2025

    Post Office Scheme: ಪೋಸ್ಟ್ ಆಫೀಸ್‌ ಬೆಸ್ಟ್‌‌ ಸ್ಕೀಮ್! ಇದರಲ್ಲಿ FD ಇಟ್ರೆ ನಿಮಗೆ ಸಿಗುತ್ತೆ 2 ಲಕ್ಷ ಬಡ್ಡಿ

    May 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.