Close Menu
Ain Live News
    Facebook X (Twitter) Instagram YouTube
    Sunday, June 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಳ್ಳಾರಿಯಲ್ಲಿ ಭಾರತ ಗೆಲ್ಲಲಿ ಎಂದು ಬ್ಯಾಟ್, ಬಾಲ್ ಇಟ್ಟು ಅಭಿಮಾನಿಗಳಿಂದ ಪೂಜೆ!

    By AIN AuthorNovember 19, 2023
    Share
    Facebook Twitter LinkedIn Pinterest Email
    Demo

    ಬಳ್ಳಾರಿ : ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಕಪ್ ಫೈನಲ್ ಹಿನ್ನಲೆಯಲ್ಲಿ  ನಗರದ ಅಧಿದೇವತೆ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

    ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಕಪ್ ಫೈನಲ್ ಹಿನ್ನಲೆಯಲ್ಲಿ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಬ್ಯಾಟ್, ಬಾಲ್ ಇಟ್ಟು ಕಾಯಿ ಒಡೆದು ಪೂಜೆ ಸಲ್ಲಿಸಿದ ಅಭಿಮಾನಿಗಳು,

    https://ainlivenews.com/wp-content/uploads/2023/11/WhatsApp-Video-2023-11-19-at-11.52.44_1f48d192.mp4

    ಹಾಗೆ ಭಾರತಂಬೆಯ ಪೋಟೋಗೆ ವಿಶೇಷ ಪೂಜೆ ಮಾಡಿ ಅಭಿಮಾನಿಗಳು, ಭಾರತ ಗೆಲ್ಲಲಿದೆ, ಬೊಲೋ ಭಾರತ್ ಮಾತಾ ಕೀ  ಘೋಷಣೆ, ಈ ಬಾರಿ ಇಂಡಿಯಾ ಟೀಂ ವಿಶ್ವ ಕಪ್ ಗೆಲ್ಲುವುದು ಗ್ಯಾರಂಟಿ  ಎಂದು ವಿಶ್ವಾಸ ವ್ಯಕ್ತಪಡಿಸಿದ ಆಭಿಮಾನಿಗಳು.

    Demo
    Share. Facebook Twitter LinkedIn Email WhatsApp

    Related Posts

    ಪರಮೇಶ್ವರ್ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ: ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್!

    June 1, 2025

    ಚಿನ್ನದ ಗಣಿಯಲ್ಲಿ ಓರ್ವ ಕಾರ್ಮಿಕ ಬಲಿ, ಮತ್ತೋರ್ವನಿಗೆ ಮಾರಣಾಂತಿಕ ಗಾಯ!

    June 1, 2025

    ಕಳ್ಳರ ಕರಾಮತ್ತು: ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ದೋಚಿ ಎಸ್ಕೇಪ್.. ದೂರು ದಾಖಲು!

    June 1, 2025

    ನಾನು ಕಮಲ್ ಹಾಸನ್ ದೊಡ್ಡ ಫ್ಯಾನ್, ಆದರೆ ಕಮಲ್ ಹಾಸನ್ ಕ್ಷಮೆ ಕೇಳಬೇಕು- ರಚಿತಾ ರಾಮ್!

    June 1, 2025

    ಹಳೇ ದ್ವೇಷ.. ಆಸ್ತಿ ವಿಚಾರ: ನಡುರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಕೊಲೆ!

    June 1, 2025

    ಗ್ಯಾಂಗ್ ರೇಪ್: ಬಾಲಕಿ ಪುಸಲಾಯಿಸಿ 6 ಮಂದಿಯಿಂದ ಕೃತ್ಯ.. ಇಬ್ಬರು ಅರೆಸ್ಟ್!

    June 1, 2025

    ರಿಯಲ್ ಸ್ಟಾರ್ಸ್ ಅವಾರ್ಡ್ಸ್-2025: ಶಿಕ್ಷಣ ಪ್ರೇಮಿ ಕೃಷ್ಣಗೌಡ ವಿ.ಹುಲಕೋಟಿಗೆ ಪ್ರಶಸ್ತಿ ಪ್ರದಾನ!

    June 1, 2025

    ಹುಬ್ಬಳ್ಳಿ : 11 ತಿಂಗಳ ಮಗುವಿಗೆ ಕೋವಿಡ್ ದೃಡ; ಆರೋಗ್ಯ ಸ್ಥಿರ!

    June 1, 2025

    ಆ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು, ಅಲ್ಲಿಯವರೆಗೂ ಬಿಡಲ್ಲ: ಶಿವರಾಜ್ ತಂಗಡಗಿ!

    May 31, 2025

    ಕಾಂಗ್ರೆಸ್ ಪುಢಾರಿಗಳ ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತರ ಬಂಧನ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

    May 31, 2025

    ಕ್ಷಮೆ ಕೇಳಿದ್ರೆ ನಿಮ್ಮ ತಾತನ ಮನೆ ಗಂಟು ಹೋಗಲ್ಲ: ಕಮಲ್ ಹಾಸನ್ ಗೆ ವಿ ಸೋಮಣ್ಣ ಟಾಂಗ್!

    May 31, 2025

    ಜನೌಷಧಿ ಕೇಂದ್ರ ಬಂದ್: ‘ಕೈ’ ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್!

    May 31, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.