Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಒಂದು ನಿಮಿಷದಲ್ಲಿ ನಿಮ್ಮ ಮುಖ ಬಿಳಿಯಾಗಬೇಕಾದರೆ ಹೀಗೆ ಮಾಡಿ ಸಾಕು!

    By AIN AuthorNovember 21, 2023
    Share
    Facebook Twitter LinkedIn Pinterest Email
    Demo

    ಒಂದು ನಿಮಿಷದಲ್ಲಿ ನಿಮ್ಮ ಮುಖ ಬಿಳಿಯಾಗಬೇಕಾದರೆ ಹೀಗೆ ಮಾಡಿ ಸಾಕು . ನೀವು ಕುಡಿಯುವ ಕಾಫಿಪುಡಿಯಿಂದ..! ಮುಖ ಬೆಳ್ಳಗಾಗೋದು ಅಲ್ಲದೇ ಚರ್ಮವೂ ಕಾಂತಿಯಿಂದ ಮಿಂಚುತ್ತದೆ. ಬಗೆ ಬಗೆಯ ಸೋಪುಗಳು ವಿವಿಧ ರೀತಿಯ ಕ್ರಿಮ್​ಗಳನ್ನು ನೋಡ್ತಾ ಇದ್ದಿವಿ. ಈ ಎಲ್ಲ ಸೌಂದರ್ಯ ಸಾಧನಗಳು ಇವೆ. ಇದೆಲ್ಲ ಒಂದು ಕಡೆ ಆದ್ರೆ ಬಿಸಿಲಿನ ತೀವೃತೆ ಮತ್ತು ಧೂಳು , ಆಹಾರ ಪದ್ದತಿ, ಜೀವನ ಶೈಲಿ ಇತ್ಯಾದಿ ಆನೇಕ ಕಾರಣಗಳಿಂದ ಮುಖ ಕಪ್ಪಗೆ, ಡಲ್​ ಆಗಿ ಕಾಣುತ್ತದೆ. ಕೆಲವರಿಗೆ ಬೋರಿಂಗ್ ನೀರು ಸಹ ಆಗಿಬರದೆ ಕಪ್ಪು ಬಣ್ಣಕ್ಕೆ ಚರ್ಮ ತಿರುಗುತ್ತದೆ. ಆದರೆ ಹೀಗೆ ಕಪ್ಪು ಬಣ್ಣಕೆ ತಿರುಗಿದ ಚರ್ಮವನ್ನು ಕಾಫಿಪುಡಿ ಉಪಯೋಗ ಮಾಡಿ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬಹುದು ಸುಲಭವಾಗಿಯೇ…

    ಯಾವ ಕಾಫಿಪುಡಿ ಬಳಸಬೇಕು ಅಂತ ಸಂದೇಹ ಬರುತ್ತಿದೆಯಾ? ಹಾಗಾದ್ರೆ ಅದಕೆಲ್ಲ ಉತ್ತರ ಇಲ್ಲಿದೆ.!

    ನಮಗೆ ಸುಲಭವಾಗಿ ಸಿಗುವ ಕಾಫಿಪುಡಿಯನ್ನೇ ತೆಗೆದುಕೊಳ್ಳಬೇಕು. ಅದ್ರಲ್ಲು ಬ್ರು ಮತ್ತು ನೆಸ್ಕೆಫೇ ಪ್ರತಿಯೊಬ್ಬರ ಮನೆಯಲ್ಲೂ ಇದ್ದೆ ಇರುತ್ತೆ ಇಂತಹ ಬ್ರು ಅಥವಾ ನೆಸ್ಕೇಫೆಯನ್ನು ತೆಗೆದುಕೊಂಡು ನಿವು ಒಂದು ಲೇಪನವನ್ನು ತಯಾರಿಸಿಕೊಳ್ಳಬೇಕು.

    ಅದಕ್ಕೆ ಬೇಕಾಗಿರುವ ಪದಾರ್ಥಗಳು ಕಾಫಿಪುಡಿ ಮತ್ತು ಜೇನು ತುಪ್ಪ . ನಿಮಗೆ ಬೇಕಾಗಿರುವ ಪ್ರಮಾಣದಲ್ಲಿ ಕಾಫಿ ಪುಡಿಯನ್ನು ತೆಗೆದುಕೊಳ್ಳಿ, ಅದಕ್ಕೆ ಜೇನು ತುಪ್ಪಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿಕೊಳ್ಳುವ ಮೊದಲು ಮುಖವನ್ನು ತಂಪಾದ ನೀರಿನಿಂದ ತೊಳೆದುಕೊಳ್ಳಿ ಬಳಿಕ ಹೀಗೆ ಈ ಮಿಶ್ರಣವನ್ನು ಲೇಪಿಸಿಕೊಳ್ಳೊದ್ರಿಂದ ಒಂದು ವಾರದಲ್ಲಿ ಚರ್ಮದ ಕಾಂತಿ ಹೆಚ್ಚಾಗಿ , ಕಪ್ಪುಕಲೆಗಳು ಹಾಗೂ ಮುಖದ ಮೇಲಿನ ಟ್ಯಾನ್ ಮೃತ ಕಣಗಳು ಎಲ್ಲವು ದಿನಕಳೆದಂತೆ ಕಡಿಮೆಯಾಗುವವು.

    ಇನ್ನೂ ಕಾಫಿ ಪುಡಿ ಚರ್ಮದ ತೊಂಡರೆಗಳನ್ನ ಕಡಿಮೆ ಮಾಡುತ್ತದೆ. ಅಲ್ಲದೆ ಸಮರ್ಥವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೇ ಟ್ಯಾನ್ , ಮೃತ ಕಣಗಳನ್ನು ಕಪ್ಫುಕಲೆಗಳನ್ನ ಹೋಗಲಾಡಿಸಿ ಚರ್ಮವನ್ನು ಸಾಫ್ಟ್ ಹಾಗೂ ಬೆಳ್ಳಗಾಗಿ ಬದಲಾಯಿಸುವುದು.
    ಅಲ್ಲದೆ ಜೇನಿನಲ್ಲಿರುವ ಪೋಷಕಾಂಶಗಳು ಎಲ್ಲರಿಗೂ ಗೊತ್ತಿವೆ. ಆ್ಯಂಟಿ ಆಕ್ಸಿಡೆಂಟ್ ಮುಖದ ಮೇಲೆ ಕಪ್ಪು ಕಲೆಗಳನ್ನು ಮತ್ತು ಟ್ಯಾನ್ ಹೋಗಲಾಡಿಸಿ, ಚರ್ಮದ ಸುಕ್ಕುಗಳನ್ನು ಸರಿಮಾಡುವುದು ಮತ್ತು ಜೇನು ಚರ್ಮಕ್ಕೆ ಒಂದು ಒಳ್ಳೆಯ ಮಾಶ್ಚರೈಸರ್​ನಂತೆ ಕೆಲಸ ಮಾಡುತ್ತದೆ.

    ಇದರ ಬಳಕೆ ಹೇಗೆ ಅಂತಿರಾ..?

    ಒಂದು ಬಟ್ಟಲಿನಲ್ಲಿ ಕಾಫಿಪುಡಿ ಮತ್ತು ಜೇನು ತುಪ್ಪವನ್ನು ಚೆನ್ನಾಗಿ ಬೆರೆಸಿಕೊಂಡು ಮುಖಕ್ಕೆ ಲೇಪಿಸಿಕೊಂಡು ಮಸಾಜ್​ನಂತೆ  20 ರಿಂದ 25ನಿಮಿಷಗಳ ಕಾಲ ಬಿಟ್ಟುಬಿಡಬೇಕು…
    25ನಿಮಿಷಗಳ ನಂತರ ತಣ್ಣೀರಿನೊಂದಿಗೆ ಮುಖವನ್ನು ತೊಳೆದುಕೊಂಡರೆ ಸಾಕು ನಿಮ್ಮ ಮುಖ ಕಾಂತಿಯುತವಾಗಿ ಬೆಳ್ಳಗೆ ತಿರುಗುತ್ತದೆ…

    ಇನ್ನು ಕಾಫಿಯಲ್ಲಿರುವ ಪೋಷಕಾಂಶಗಳು ಚರ್ಮದ ಮೇಲಿನ ಮೃತ ಕಣಗಳನ್ನು ನ್ಯಾಚುರಲ್ಲಾಗಿ ಹೋಗಲಾಡಿಸುತ್ತದೆ.  ಉಪಯೊಗಿಸಿದ ಮೊದಲ ದಿನದಿಂದಾನೇ ಇದರ ಫಲಿತಾಂಶವನ್ನು ನಿಧಾನವಾಗಿ ಕಾಣಬಹುದು .

    ಆಗ ನಿಮ್ಮ ಚರ್ಮ ಸ್ಮೂತ್ , ಸಾಫ್ಟ್ ಹಾಗೂ ಕಾಂತಿಯುತವಾದ ಚರ್ಮ ನಿಮ್ಮದಾಗುವುದು… ವಾರದಲ್ಲಿ 2 ರಿಂದ 3 ಬಾರಿ ಉಪಯೋಗಿಸುತ್ತಾ ಬನ್ನಿ ನಿಮ್ಮ ಮುಖ ಬೆಳ್ಳಗಾಗುತ್ತದೆ..

    Demo
    Share. Facebook Twitter LinkedIn Email WhatsApp

    Related Posts

    ಅನುಭವದ ಮೇರೆಗೆ ಕ್ಯಾನ್ಸರ್ ಪತ್ತೆ: ರೋಗಿಯ ಜೀವ ರಕ್ಷಿಸಿದ ಡಾ. ಕೌಶಿಕ್ ಸುಬ್ರಮಣಿಯನ್

    June 6, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 5, 2025

    ಬಿಳಿ ಕೂದಲಿನ ಸಮಸ್ಯೆಯೇ!? ವಾರದಲ್ಲಿ 2 ಬಾರಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತಂತೆ!

    June 5, 2025

    ಮುಖ-ತೋಳುಗಳಲ್ಲಿ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಆಗ್ತಿದೆ ಎಂದರ್ಥ!

    June 5, 2025

    Periods: ಮಹಿಳೆಯರೇ ಗಮನಿಸಿ: ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನ ಸೇವಿಸಬೇಡಿ!

    June 5, 2025

    World Environment Day: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಏನು? ಇಲ್ಲಿದೆ ಮಾಹಿತಿ

    June 5, 2025

    ನಿತ್ಯ ಮೊಸರಿಗೆ ಈ ಪುಡಿ ಬೆರೆಸಿ ತಿಂದ್ರೆ ವಾರದಲ್ಲೇ ಕರಗುತ್ತೆ ಬೊಜ್ಜು! ನೀವು ಒಮ್ಮೆ ಟ್ರೈ ಮಾಡಿ!

    June 4, 2025

    ನಿತ್ಯ ಬೆಳಿಗ್ಗೆ ಎದ್ದಾಕ್ಷಣ ತಲೆನೋವು ಬರುತ್ತಾ!? ಹಾಗಿದ್ರೆ ಇದು ಈ ಕಾಯಿಲೆಯ ಸಂಕೇತ!

    June 3, 2025

    ಹಾರ್ಟ್ ಅಟ್ಯಾಕ್ ಆಗೋ ಮುನ್ನ ಕಾಣಿಸಿಕೊಳ್ಳುವ ಐದು ಲಕ್ಷಣಗಳಿವು!

    June 3, 2025

    Popcorn: ಪ್ರತಿದಿನ ಮುಸುಕಿನ ಜೋಳ ತಿನ್ನಿ ಸಾಕು ಮಧುಮೇಹ, ಕ್ಯಾನ್ಸರ್ ಹತ್ತಿರನೂ ಬರಲ್ಲ!

    June 3, 2025

    Tuesday Mistake: ಮಂಗಳವಾರ ಏನೇ ಕಷ್ಟ ಬಂದ್ರೂ ಸಹ ಈ ತಪ್ಪುಗಳನ್ನ ಮಾತ್ರ ಮಾಡ್ಬೇಡಿ..!

    June 3, 2025

    SSLC ಫೇಲ್ ಆಯ್ತು ಅಂತ ಮನೆಯಲ್ಲೇ ಕೂತಿದ್ದೀರಾ!? ಇಂದೇ ಶಾಲೆಗೆ ಹೋಗಿ.. ರೂಲ್ಸ್ ಹೀಗಿದೆ!

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.