Close Menu
Ain Live News
    Facebook X (Twitter) Instagram YouTube
    Tuesday, June 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಓಲಾ ಎಲೆಕ್ಟ್ರಿಕಲ್ ಬೈಕ್’ನಿಂದ ಗ್ರಾಹಕರ ಪರದಾಟ: ಕಂಪನಿ ವಿರುದ್ಧ ಬೈಕ್ ಮಾಲೀಕರ ಆಕ್ರೋಶ

    By AIN AuthorNovember 29, 2023
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಪರಿಸರ ರಕ್ಷಣೆಗಾಗಿ ಎಲೆಕ್ಟ್ರಿಕಲ್ ವಾಹನಗಳನ್ನು ತಯಾರಿಸಿದ್ದಾರೆ. ಆದ್ರೆ ಅವುಗಳು ಪದೇ ಪದೇ ತೊಂದ್ರೆಗೆ ಬರುತ್ತಿದ್ದು, ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿಸಿದ ಮಾಲೀಕರು ಪರದಾಡುತ್ತಿದ್ದಾರೆ.  ಹೌದು,,, ಓಲಾ ಎಲೆಕ್ಟ್ರಿಕಲ್ ಬೈಕ್ ನಿಂದಾಗಿ ದಿನನಿತ್ಯ ಸಂಕಷ್ಟಕ್ಕೆ ಸಿಲುಕುತ್ತಿರುವ ಸವಾರರು,

    ಯಾಕಪ್ಪ ಈ ಬೈಕ್ ತಗೊಂಡೆ ಎನ್ನುವಂತಾಗಿದೆ ಖರೀದಿ ಮಾಡಿದವರ ಸ್ಥಿತಿ. ದಿನೆ ದಿನೆ ಓಲಾ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ದೋಷಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ, ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿ ಮಾಡಿದ ಗ್ರಾಹಕರು, ಶೂರೂಮ್ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

    https://ainlivenews.com/wp-content/uploads/2023/11/WhatsApp-Video-2023-11-28-at-10.33.26-AM.mp4

    ಇನ್ನು ಓಲಾ ಕಂಪನಿಯ ಎಲೆಕ್ಟ್ರಿಕಲ್ ಬೈಕ್‌ಗಳು ಏಕಾಏಕಿ ರಸ್ತೆ ಮಧ್ಯದಲ್ಲೇ ಬಂದ್ ಬೀಳುತ್ತಿವಂತೆ. ಬೈಕ್ ಖರೀದಿ ಮಾಡಿದಾಗಿಂದ ಪ್ರತಿದಿನ ಶೋರೋಂ ಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಬಂದಿದೆ. ಹುಬ್ಬಳ್ಳಿಯ ಹೊಸೂರು ಬಸ್‌ ನಿಲ್ದಾಣದ ಎದುರಿರುವ ಓಲಾ ಕಂಪನಿ ಶೋರೂಂಗೆ ಬಂದ ಗ್ರಾಹಕರು. ಎಷ್ಟೇ ಬಾರಿ ರಿಪೇರಿ ಮಾಡಿದರೂ ಮತ್ತೆ ಮತ್ತೆ ಬೈಕ್ ನಲ್ಲಿ ದೋಷ ಕಂಡು ಬರುತ್ತಿದೆ. ಎಲ್ಲಾ ಕೆಲಸ ಬಿಟ್ಟು ಸರ್ವೀಸ್ ಸೆಂಟರ್‌ದಲ್ಲಿ ನಿಲ್ಲುವಂತಾಗಿದೆ.

    ಲಕ್ಷಾಂತರ ರೂಪಾಯಿ ನೀಡಿ ತೆಗೆದುಕೊಂಡ ಬೈಕ್‌ನ್ನು ಸರ್ವಿಸ್ ಸೆಂಟರ್ ದಲ್ಲೆ ಇಡಬೇಕಾ, ನಮಗೆ ದುಡ್ಡು ವಾಪಸ್ ನೀಡಿ ಎಂದು ಕಂಪನಿ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿ, ಹುಬ್ಬಳ್ಳಿಯ ಗ್ರಾಹಕರಿಂದ ಶೋರೂಮ್ ಬಂದ್ ಮಾಡಿ, ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ಓಲಾ ಸಿಬ್ಬಂದಿಯನ್ನು ಕರೆದೋಯ್ದಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಉಚಿತ ಗ್ಯಾರಂಟಿ ಯೋಜನೆ ಎಫೆಕ್ಟ್: 540 ಕೋಟಿ ಅಧಿಕ ಬಾಕಿ ಉಳಿಸಿಕೊಂಡ ಸರ್ಕಾರ..!

    June 17, 2025

    ಅಮ್ಯೂಸ್’ಮೆಂಟ್ ಪಾರ್ಕ್ ಮಾದರಿ KRS ಅಭಿವೃದ್ಧಿ ವಿಚಾರ: ಸುಮಲತಾ ಅಂಬರೀಶ್ ಹೇಳಿದ್ದೇನು..?

    June 17, 2025

    ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ ಜನ್ಮ ದಿನ ಆಚರಿಸಿಕೊಂಡ ಬಂಡೆಪ್ಪ ಖಾಶೆಂಪುರ್

    June 17, 2025

    ಕೋಲಾರ: ಮೇಕೆ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ: ಗಂಭೀರ ಗಾಯ

    June 17, 2025

    ಚಾಮರಾಜನಗರ: ಹಾಡುಹಗಲೆ ಮೇಕೆಯನ್ನು ಹೊತ್ತೊಯ್ದ ಹುಲಿರಾಯ..!

    June 17, 2025

    ಕೊಡಗು: RCB ವಿಜಯೋತ್ಸವ ದುರಂತ ಖಂಡಿಸಿ ಜಿಲ್ಲಾ BJPಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ

    June 17, 2025

    ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೋದಾಗ ಹಾವು ಕಚ್ಚಿ ವ್ಯಕ್ತಿ ಸಾವು..!

    June 17, 2025

    ಶಾಲಾ ಕಟ್ಟಡ, ಕಂಪೌಂಡಗಳಿಗೆ ರಾಜ್ಯ ಸರ್ಕಾರ ಅನುದಾನವನ್ನು ಶೀಘ್ರವಾಗಿ ನೀಡಬೇಕು: ಶಾಸಕ ಎಂ ಆರ್ ಪಾಟೀಲ್

    June 17, 2025

    ಮುಂದಿನ ಪ್ರಧಾನಿ ರಾಹುಲ್ ಗಾಂಧಿ: ಸಲೀಂ ಅಹ್ಮದ್ ವಿಶ್ವಾಸ

    June 17, 2025

    ನೀಟ್ ಪರೀಕ್ಷೆಯಲ್ಲಿ ಆಕಾಶ ಎಜ್ಯುಕೇಷನಲ್ ಸರ್ವೀಸಸ್ ಲಿಮಿಟೆಡ್‌ನ ವಿದ್ಯಾರ್ಥಿಗಳ ಸಾಧನೆ

    June 17, 2025

    ಧಾರಕಾರ ಮಳೆ: ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ!

    June 17, 2025

    ಹಾಸನದಲ್ಲಿ ನಿಲ್ಲದ ಪುಡಿರೌಡಿಗಳ ಹಾವಳಿ: ಕೊಲೆ ಮಾಡಲು ತನ್ನೊಟ್ಟಿಗೆ ಬರದ ಯುವಕನಿಗೆ ಮಾರಣಾಂತಿಕ ಹಲ್ಲೆ!

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.