Close Menu
Ain Live News
    Facebook X (Twitter) Instagram YouTube
    Thursday, June 19
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಟೆನ್ಷನ್ ಬಿಡಿ: ಮೊಡವೆ ನಿವಾರಣೆಗೆ ಇಲ್ಲಿದೆ ಸುಲಭದ ಮನೆ ಮದ್ದು!

    By AIN AuthorDecember 1, 2023
    Share
    Facebook Twitter LinkedIn Pinterest Email
    Demo

    ಮೊಡವೆಗಳಿಗೆ ಮೂಲ ಕಾರಣಗಳು ಹೊರಗಿನ ಧೂಳು ಹೊಗೆ ಕಲ್ಮಶ ಹೆಚ್ಚು ಎಣ್ಣೆಯುಕ್ತ ಆಹಾರವನ್ನು ತಿನ್ನುವುದು ಹಾರ್ಮೋನ್ ಗಳ ಬದಲಾವಣೆ ಜಂಕ್ ಫುಡ್ ಸೇವಿಸುವುದು ಮತ್ತು ಜೀನ್ಸ್ ಮತ್ತು ಹಲವು ಕಾರಣದಿಂದಾಗಿ ಮೊಡವೆಗಳು ಬರುತ್ತವೆ ಈ ಮೊಡವೆಯ ಸಮಸ್ಯೆಗೆ ಅನೇಕ ರೀತಿಯ ಕ್ರೀಂ ಗಳನ್ನು ಬಳಸಿದ್ದಿರಾ ಆದರೆ ನಿಮ್ಮ ಮನೆಯಲ್ಲೇ ಸುಲಭವಾಗಿ ಸಿಗುವಂತಹ ಟೂತ್ ಪೇಸ್ಟ್ ಬಳಸಿ ನೋಡಿದ್ದೀರಾ ಖಂಡಿತ ಇಲ್ಲ ಹಾಗಾದರೆ ಹಲ್ಲುಜ್ಜುವ ಪೇಸ್ಟ್ ಇಂದ ಹೇಗೆ ಮೊಡವೆಗಳನ್ನು ದೂರ ಮಾಡಬಹುದು ಎಂದು ಈಗ ತಿಳಿಯೋಣ.

    ಮೊದಲಿಗೆ ಒಂದು ಚಮಚ ಅಡುಗೆ ಸೋಡಾ ಗೆ ಸ್ವಲ್ಪ ಟೂತ್ ಪೇಸ್ಟ್ ಮಿಕ್ಸ್ ಮಾಡಿ ಮುಖವನ್ನು ತೊಳೆದು ಮೊಡವೆ ಇರುವ ಜಾಗಕ್ಕೆ ರಾತ್ರಿ ಮಲಗುವ ಮುಂಚೆ ಹಚ್ಚಿ ಅರ್ಧ ಗಂಟೆಯ ನಂತರ ಇಲ್ಲವೇ ಇಡೀ ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ತೊಳೆದು ಕೊಳ್ಳಿ ಮುಖ ತೊಳೆದ ನಂತರ ಮಾಯಿಶ್ಚರೈಸರ್ ಅಥವಾ ಲೋಳೆ ರಸ ಹಚ್ಚಿ ಇದರಿಂದ ಪೇಸ್ಟ್ ಇಂದ ಉಂಟಾದ ಕಿರಿಕಿರಿ ತಪ್ಪುತ್ತದೆ. ವಾರದಲ್ಲಿ 2 ರಿಂದ 3 ಸಲ ಅಥವಾ ಮೊಡವೆ ಹೊಸದಾಗಿ ಬಂದಾಗ ಈ ವಿಧಾನವನ್ನು ಉಪಯೋಗಿಸಬೇಕು ಅಡುಗೆ ಸೋಡಾ ದಲ್ಲಿ ಉರಿಯೂತ ಶಮನಕಾರಿ ಗುಣವಿದ್ದು ಇದು ಊತವನ್ನೂ ಮತ್ತು ಕೆಂಪಾಗಿ ಇರುವ ಜಾಗವನ್ನು ಕಡಿಮೆ ಮಾಡುತ್ತದೆ.

    ಇನ್ನು ಟೂತ್ ಪೇಸ್ಟ್ ನಲ್ಲಿ ಟ್ರಿಕ್ಲೋಷೆನ್ ಅಂಶವಿದ್ದು ಮೊಡವೆ ಒಣಗಲು ಸಹಾಯ ಮಾಡುತ್ತದೆ ಮತ್ತೊಂದು ವಿಧಾನ ಒಂದು ಚಿಟಕಿ ಉಪ್ಪಿಗೆ ಸ್ವಲ್ಪ ಟೂತ್ ಪೇಸ್ಟ್ ಗೆ ಚೆನ್ನಾಗಿ ಮಿಕ್ಸ್ ಮಾಡಿ ಮೊಡವೆಗಳಿಗೆ ಹಚ್ಚಿ ಸ್ವಲ್ಪ ಸಮಯ ಬಿಡಬೇಕು ಅರ್ಧ ಗಂಟೆ ಒಣಗಲು ಬಿಟ್ಟು ತಣ್ಣೀರು ನಿಂದಾ ಮುಖ ತೊಳೆದು ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು.

    ಉಪ್ಪು ಚರ್ಮದಲ್ಲಿ ಪಿಹೆಚ್ ಮಾತ್ರ ಕಾಪಾಡಲು ನೇರವಾಗಿ ಡ್ರೈ ಮತ್ತು ಡೆಡ್ ಸ್ಕಿನ್ ಅನ್ನು ದೂರ ಮಾಡುತ್ತದೆ ಈ ಮಿಶ್ರಣವನ್ನು ಗುಳ್ಳೆಯ ಸುತ್ತಲೂ ಸ್ಕ್ರಬ್ ಮಾಡುವುದರಿಂದ ಅದು ಆಳದಿಂದ ಚರ್ಮವನ್ನು ಸ್ವಚ್ಛಗೊಳಿಸಿ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ ಈ ವಿಧಾನವನ್ನು ನೀವು ಪ್ರತಿ ನಿತ್ಯ ಮೊಡವೆ ಕಡಿಮೆ ಆಗುವವರೆಗೂ ಮಾಡಬಹುದು. ಇಲ್ಲಿ ನೀವು ನಿಮ್ಮ ಆಸೆಯ ಯಾವುದೇ ಟೂಥ್ ಪೇಸ್ಟ್ ಅನ್ನು ಬಳಸ ಬಹುದು.

    Demo
    Share. Facebook Twitter LinkedIn Email WhatsApp

    Related Posts

    ನೀವು ಮಾಡಿದ ಚಪಾತಿ ಹೂವಿನಂತಾಗಬೇಕಾ!? ಹಾಗಿದ್ರೆ ಹಿಟ್ಟು ಕಲಿಸುವಾಗ ಈ ಟಿಪ್ಸ್ ಫಾಲೋ ಮಾಡಿ!

    June 19, 2025

    Lipstick ಹಚ್ಚದೇ ನಿಮ್ಮ ತುಟಿ ನ್ಯಾಚುಲರ್ ಆಗಿ ಕೆಂಪಾಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು

    June 19, 2025

    Gruhalakshmi Scheme: ಗೃಹಲಕ್ಷ್ಮಿ ಹಣ ನಿಮಗೆ ಬಂದಿಲ್ಲವೇ..? ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು..?

    June 19, 2025

    Chicken Health Care: ಚಿಕನ್ ತಿಂದ್ರೆ ಬರುತ್ತಾ ಕ್ಯಾನ್ಸರ್? ಈ ಬಗ್ಗೆ ವೈದ್ಯರು ಹೇಳೋದೇನು..?

    June 19, 2025

    ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?

    June 19, 2025

    ಇದು ಹೆಣ್ಮಕ್ಕಳು ತಿಳಿಯಲೇಬೇಕಾದ ವಿಚಾರ: ಈ ವಸ್ತುಗಳನ್ನು ಎಂದಿಗೂ ನಿಮ್ಮ ತವರು ಮನೆಯಿಂದ ತರಲೇಬೇಡಿ!

    June 19, 2025

    ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ಧೂಳುತುಂಬಿದ್ಯಾ? ಹಾಗಿದ್ರೆ, ಜಸ್ಟ್ ಹೀಗೆ ಕ್ಲೀನ್ ಮಾಡಿ​!

    June 19, 2025

    ಬೆಳಗ್ಗೆ ಎದ್ದಾಕ್ಷಣ ಕಾಫಿ-ಟೀ ಕುಡಿಯೋ ಅಭ್ಯಾಸ ಇದ್ಯಾ!? ಹಾಗಿದ್ರೆ ಇಂದೇ ಬಿಟ್ಟು, ಈ ರಸ ಕುಡಿಯಿರಿ!

    June 19, 2025

    Mobile Charging: ನಿಮ್ಮ ಫೋನ್​ ಚಾರ್ಜ್​ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್​ ಫಾಲೋ ಮಾಡಿ!

    June 18, 2025

    ಏಲಕ್ಕಿ -ಪಚ್ಚೆ ಬಾಳೆಹಣ್ಣು ಇವುಗಳ ನಡುವಿನ ವ್ಯತ್ಯಾಸ ಏನು? ಇದರಲ್ಲಿ ಆರೋಗ್ಯಕ್ಕೆ ಬೆಸ್ಟ್ ಯಾವುದು?

    June 18, 2025

    ಟೀನೇಜ್ ಲವ್.. ಮಕ್ಕಳು ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್

    June 18, 2025

    ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.