Close Menu
Ain Live News
    Facebook X (Twitter) Instagram YouTube
    Sunday, July 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Mint Tea: ಈ ಚಳಿಗಾಲದಲ್ಲಿ ಗಂಟಲು ಕೆರೆತಕ್ಕೆ ಕುಡಿಯಿರಿ ಪುದೀನಾ ಟೀ: ಇಲ್ಲಿದೆ ಮೆನು!

    By AIN AuthorDecember 17, 2023
    Share
    Facebook Twitter LinkedIn Pinterest Email
    Demo

    ಈ ಚಳಿಗಾಲದಲ್ಲಿ ಜ್ವರ, ನೆಗಡಿ, ಗಂಟಲು ಕೆರೆತ ಹೆಚ್ಚಿನವರಲ್ಲಿ ಸರ್ವೇಸಾಮಾನ್ಯ. ಹವಾಮಾನ ಬದಲಾವಣೆ ವೇಳಗೆ ಆರೋಗ್ಯದಲ್ಲಾಗುವ ಏರುಪೇರು ಕಿರಿಕಿರಿಯುಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೀವು ಬೆಚ್ಚಗಿನ ಗಿಡಮೂಲಿಕೆಗಳ ಚಹಾ ಕುಡಿಯುವುದು ಉತ್ತಮ. ನಾವಿಂದು ಪುದೀನಾ ಚಹಾ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ನೀರು – 3 ಕಪ್
    ದಾಲ್ಚಿನ್ನಿ ಚಕ್ಕೆ – 1 ಇಂಚು
    ಲವಂಗ – 2
    ನಿಂಬೆಹಣ್ಣು – 1
    ತಾಜಾ ಪುದೀನಾ ಎಲೆಗಳು – 1 ಕಪ್
    ಜೇನು ತುಪ್ಪ – ಸ್ವಾದಕ್ಕನುಸಾರ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿಕೊಳ್ಳಿ.
    * ಉರಿಯನ್ನು ಕಡಿಮೆ ಮಾಡಿ, ಅದಕ್ಕೆ ದಾಲ್ಚಿನ್ನಿ, ಲವಂಗ ಸೇರಿಸಿ 1 ನಿಮಿಷ ಕುದಿಸಿಕೊಳ್ಳಿ.
    * ನಂತರ ಪುದೀನಾ ಎಲೆಗಳನ್ನು ಸೇರಿಸಿ 1-2 ನಿಮಿಷ ಕುದಿಸಿ.
    * ಈಗ ಉರಿಯನ್ನು ಆಫ್ ಮಾಡಿ, ಅದನ್ನು ಕಪ್‌ಗಳಿಗೆ ಸೋಸಿಕೊಳ್ಳಿ.
    * ಬಳಿಕ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಸೇರಿಸಿ.
    * ಇದೀಗ ಪುದೀನಾ ಚಹಾ ಬಿಸಿಬಿಸಿಯಾಗಿ ಸವಿಯಲು ಸಿದ್ಧ.

    Demo
    Share. Facebook Twitter LinkedIn Email WhatsApp

    Related Posts

    Brown Bread: ನಿತ್ಯ ಬ್ರೌನ್ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ? ಕೆಟ್ಟದ್ದಾ? – ಇಲ್ಲಿ ತಿಳಿಯಿರಿ!

    July 6, 2025

    ಮಳೆಗಾಲದಲ್ಲಿ ಈ ತರಕಾರಿಗಳನ್ನು ಸೇವಿಸಬಾರದಂತೆ!? ಕಾರಣ?

    July 5, 2025

    ಮೂಗು ಚುಚ್ಚೋದ್ರಿಂದ ಆಗುವ ಲಾಭ, ನಷ್ಟ ಎಷ್ಟು ಗೊತ್ತಾ? ಹೆಣ್ಣುಮಕ್ಕಳು ಯಾವ ವಯಸ್ಸಿಗೆ ಮೂಗುತಿ ಧರಿಸಬೇಕು?

    July 5, 2025

    Health Tips: ಮುಖದಲ್ಲಿ ಮೊಡವೆ ಕಲೆಗಳಿದ್ಯಾ? ಚಿಂತೆ ಬಿಡಿ ಈ ಮನೆಮದ್ದುಗಳನ್ನು ಬಳಸಿ

    July 5, 2025

    ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!

    July 4, 2025

    ಮಳೆಗಾಲದಲ್ಲಿ ಬಟ್ಟೆಗಳನ್ನು ಮನೆಯೊಳಗೆ ಒಣಗಿಸುವುದು ಹೇಗೆ? ಇದನ್ನು ಓದಿ!

    July 4, 2025

    ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಸೇವಿಸಿದ್ರೆ ಸಾಕು ಸಕ್ಕರೆ ಮಟ್ಟ ಕಂಪ್ಲೀಟ್ ಕಂಟ್ರೋಲ್ ಆಗುತ್ತೆ..!

    July 4, 2025

    ಈ ರೀತಿ ಬೆರೆಸಿ ಕುಡಿದ್ರೆ ಸಾಕು, ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸುತ್ತೆ ಒಂದು ಸ್ಪೂನ್ ತುಪ್ಪ..!

    July 4, 2025

    ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಈ ಮಾತ್ರೆ ; ಈ ಬಗ್ಗೆ ಇರಲಿ ಎಚ್ಚರ..

    July 3, 2025

    ಪೋಷಕರೇ ನಿಮ್ಮ ಮಗುವಿಗೆ ಈ ಫುಡ್ ಕೊಡ್ತಿದ್ರೆ ಮಿಸ್ ಮಾಡ್ದೇ ಸುದ್ದಿ ಓದಿ!

    July 2, 2025

    ನೀವು ರಕ್ತದಾನ ಮಾಡೋಕು ಮುನ್ನ ಈ ಆಹಾರಗಳನ್ನು ತಪ್ಪದೆ ಸೇವನೆ ಮಾಡಬೇಕು!

    July 2, 2025

    ನಿಮ್ಮ ಮನೆಯಲ್ಲಿ ಹುಣಸೆ ಹಣ್ಣು ಹಾಳಾಗದಂತೆ ಫ್ರೆಶ್‌ ಆಗಿಡಲು ಈ ಟಿಪ್ಸ್ ಫಾಲೋ ಮಾಡಿ!

    July 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.