Close Menu
Ain Live News
    Facebook X (Twitter) Instagram YouTube
    Saturday, July 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ತೊಡೆಯ ಮೇಲೆ ಲ್ಯಾಪ್​ಟಾಪ್​ ಇಟ್ಟು ಕೆಲಸ ಮಾಡುವ ಹವ್ಯಾಸ ಇದ್ಯಾ!? – ಈ ಸ್ಟೋರಿ ಮಿಸ್ ಮಾಡ್ದೆ ನೋಡಿ

    By AIN AuthorDecember 16, 2023
    Share
    Facebook Twitter LinkedIn Pinterest Email
    Demo

    ಲ್ಯಾಪ್​ಟಾಪ್​ಗಳು ಟೆಕ್​ಲೋಕವನ್ನು ಆವರಿಸಿಕೊಂಡಿದೆ. ಲ್ಯಾಪ್​ಟಾಪ್​ಗಳನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಟೆಕ್ನಾಲಜಿ ಪ್ರಪಂಚದಲ್ಲಿ ಲ್ಯಾಪ್​ಟಾಪ್​ಗಳ ಪಾತ್ರ ಬಹಳ ಮುಖ್ಯವಾಗಿದೆ.

    ಸುಲಭವಾಗಿ ಸಾಗಿಸಬಹುದಾದ ಈ ಕಂಪ್ಯೂಟರ್​ ಸಾಧನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಐಟಿ ಮತ್ತು ಸಾಫ್ಟ್​ವೇರ್​ ಕ್ಷೇತ್ರಕ್ಕೆ ಮಾತ್ರ ಲ್ಯಾಪ್​ಟಾಪ್​ ಸೀಮಿತವಾಗಿಲ್ಲ, ಇನ್ನಿತರ ವಲಯಗಳಿಗೂ ಈ ಲ್ಯಾಪ್​ಟಾಪ್​ನ ಅಗತ್ಯ ತುಂಬಾ ಇದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ವರ್ಕ್​ ಫ್ರಮ್​ ಹೋಮ್​ ಸಂಸ್ಕೃತಿ ಹೆಚ್ಚು ಪ್ರಚಲಿತದಲ್ಲಿದೆ. ಕರೊನಾ ನಂತರ ವರ್ಕ್​ ಫ್ರಮ್​ ಹೋಮ್​ ಆಯ್ಕೆ ಹೆಚ್ಚು ಮುನ್ನೆಲೆಗೆ ಬಂದಿತು. ಅನೇಕರು ಮನೆಯಲ್ಲಿ ಕೆಲಸ ಮಾಡುವಾಗ ತಮ್ಮ ತೊಡೆಯ ಮೇಲೆ ಲ್ಯಾಪ್​ಟಾಪ್​ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಹೆಚ್ಚು ಹೊತ್ತು ತೊಡೆಯ ಮೇಲೆ ಲ್ಯಾಪ್​ಟ್ಯಾಪ್​ ಇಟ್ಟು ಕೆಲಸ ಮಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ.

    ಕ್ಯಾನ್ಸರ್ ಬರುವ ಸಾಧ್ಯತೆ
    ಚರ್ಮದ ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಸಂಶೋಧಕರ ಪ್ರಕಾರ ಲ್ಯಾಪ್‌ಟಾಪ್ ಖಾಸಗಿ ಭಾಗಗಳಿಗೆ ಹತ್ತಿರವಾಗಿದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗುತ್ತದೆಯಂತೆ. ಲ್ಯಾಪ್​ಟಾಪ್​​ನಲ್ಲಿ ಕೆಲಸ ಮಾಡುವಾಗ ಬೆನ್ನು ಮತ್ತು ಕುತ್ತಿಗೆಯನ್ನು ಒಂದೇ ಆಯಂಗಲ್​ನಲ್ಲಿ ಬಾಗಿಸಬೇಕಾಗುತ್ತದೆ. ಇದರಿಂದ ಬೆನ್ನು ಮತ್ತು ಕುತ್ತಿಗೆಯ ನೋವಿಗೆ ಕಾರಣವಾಗುತ್ತದೆ. ಹೀಗಾಗಿ ಟೇಬಲ್​ ಮೇಲೆ ಇಟ್ಟು ಕೆಲಸ ಮಾಡುವುದು ಉತ್ತಮ ಮಾರ್ಗವೆಂದು ಸಂಶೋಧಕರು ಸಲಹೆ ನೀಡುತ್ತಾರೆ.

    ಇಎಂಎಫ್​ ತುಂಬಾ ಡೇಂಜರ್​
    ಅಂದಹಾಗೆ ಲ್ಯಾಪ್​ಟಾಪ್​​ ಇಎಂಎಫ್​ ಎಂದು ಕರೆಯಲ್ಪಡುವ ವಿದ್ಯುತ್ಕಾಂತೀಯ ಶಕ್ತಿ (ಎಲೆಕ್ಟ್ರೋಮೋಟಿವ್​ ಫೋರ್ಸ್​)ಯನ್ನು ವಿವಿಧ ತರಂಗಾಂತರಗಳಲ್ಲಿ ಹೊರಸೂಸುತ್ತದೆ. ಇವು ಆರೋಗ್ಯಕ್ಕೆ ತುಂಬಾನೇ ಡೇಂಜರ್​. ಲ್ಯಾಪ್‌ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಳ್ಳುವುದು ಚರ್ಮ ಮತ್ತು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ವಿದ್ಯುತ್ಕಾಂತೀಯ ವಿಕಿರಣವು ತುಂಬಾ ಅಪಾಯಕಾರಿಯಾಗಿದೆ.

    ಪುರುಷರಲ್ಲಿ ಫಲವತ್ತತೆ ಕಡಿಮೆ
    ಇನ್ನೂ ಲ್ಯಾಪ್‌ಟಾಪ್ ಹತ್ತಿರ ಕೆಲಸ ಮಾಡುವ ಗರ್ಭಿಣಿಯರಿಗೂ ತುಂಬಾ ಪ್ರಭಾವ ಬೀರುತ್ತದೆ. ಹುಟ್ಟುವ ಮಗುವಿನ ಮೇಲೆ ಲ್ಯಾಪ್​ಟಾಪ್​ ವಿದ್ಯುತ್ಕಾಂತೀಯ ವಿಕಿರಣವು ಪರಿಣಾಮ ಬೀರಬಹುದು. ಹೆಚ್ಚು ಕೆಲಸ ಮಾಡಿದಷ್ಟು ಲ್ಯಾಪ್‌ಟಾಪ್​ಗಳ ಶಾಖ ಹೆಚ್ಚಾಗುತ್ತದೆ. ಈ ಶಾಖವು ಪುರುಷರಲ್ಲಿ ವೀರ್ಯ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!

    July 4, 2025

    ಮಳೆಗಾಲದಲ್ಲಿ ಬಟ್ಟೆಗಳನ್ನು ಮನೆಯೊಳಗೆ ಒಣಗಿಸುವುದು ಹೇಗೆ? ಇದನ್ನು ಓದಿ!

    July 4, 2025

    ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಸೇವಿಸಿದ್ರೆ ಸಾಕು ಸಕ್ಕರೆ ಮಟ್ಟ ಕಂಪ್ಲೀಟ್ ಕಂಟ್ರೋಲ್ ಆಗುತ್ತೆ..!

    July 4, 2025

    ಈ ರೀತಿ ಬೆರೆಸಿ ಕುಡಿದ್ರೆ ಸಾಕು, ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸುತ್ತೆ ಒಂದು ಸ್ಪೂನ್ ತುಪ್ಪ..!

    July 4, 2025

    ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಈ ಮಾತ್ರೆ ; ಈ ಬಗ್ಗೆ ಇರಲಿ ಎಚ್ಚರ..

    July 3, 2025

    ಪೋಷಕರೇ ನಿಮ್ಮ ಮಗುವಿಗೆ ಈ ಫುಡ್ ಕೊಡ್ತಿದ್ರೆ ಮಿಸ್ ಮಾಡ್ದೇ ಸುದ್ದಿ ಓದಿ!

    July 2, 2025

    ನೀವು ರಕ್ತದಾನ ಮಾಡೋಕು ಮುನ್ನ ಈ ಆಹಾರಗಳನ್ನು ತಪ್ಪದೆ ಸೇವನೆ ಮಾಡಬೇಕು!

    July 2, 2025

    ನಿಮ್ಮ ಮನೆಯಲ್ಲಿ ಹುಣಸೆ ಹಣ್ಣು ಹಾಳಾಗದಂತೆ ಫ್ರೆಶ್‌ ಆಗಿಡಲು ಈ ಟಿಪ್ಸ್ ಫಾಲೋ ಮಾಡಿ!

    July 2, 2025

    ಮಳೆಗಾಲದಲ್ಲಿ ಚಹಾ, ಪಕೋಡಾ ತಿನ್ನುವವರು ಈ ಸುದ್ದಿ ನೋಡಲೇಬೇಕು!

    July 2, 2025

    ಮೆಡಿಕವರ್‌ ಆಸ್ಪತ್ರೆಯಲ್ಲಿ ವಿಜೃಂಭಣೆಯಿಂದ ವೈದ್ಯರ ದಿನಾಚರಣೆ

    July 2, 2025

    Heart Attack: ಹಠಾತ್ ಹಾರ್ಟ್ ಅಟ್ಯಾಕ್ ಆದ್ರೆ ಏನ್ ಮಾಡ್ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

    July 2, 2025

    Egg Benifis: ನಿತ್ಯ ಎಷ್ಟು ಮೊಟ್ಟೆ ಸೇವಿಸಿದ್ರೆ ಒಳ್ಳೆಯದು? ಇಲ್ಲಿದೆ ವೈದ್ಯರ ಸಲಹೆ!

    July 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.