Close Menu
Ain Live News
    Facebook X (Twitter) Instagram YouTube
    Sunday, May 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಬೇಗ ಮಕ್ಕಳನ್ನು ಪಡೆಯುವಂತೆ ಸಿಂಗಪುರ ದಂಪತಿಗಳಿಗೆ ಪ್ರಧಾನಿ ಲೀ ಸಲಹೆ

    By Author AINFebruary 9, 2024
    Share
    Facebook Twitter LinkedIn Pinterest Email
    Demo

    ಸಿಂಗಪುರ: ಸಿಂಗಪುರದಲ್ಲಿ ಚೀನಾದ ಜನತೆ ಹೊಸವರ್ಷ ‘ಡ್ರ್ಯಾಗನ್‌’ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಈ ವರ್ಷದಲ್ಲಿ ಮಕ್ಕಳು ಹುಟ್ಟಿದರೆ ಮಂಗಳಕರ ಎನ್ನುವ ನಂಬಿಕೆ ಅಲ್ಲಿನ ಜನಗಳಲ್ಲಿ ಇದೆ. ಈ ಕಾರಣಕ್ಕೆ ಪ್ರಧಾನ ಮಂತ್ರಿ ಲೀ ಸಿಯೆನ್‌ ಲೂಂಗ್‌ ಈ ವರ್ಷ ಮಕ್ಕಳನ್ನು ಪಡೆಯುವಂತೆ ಸಿಂಗಪುರದ ದಂಪತಿಗಳಿಗೆ ಸಲಹೆ ನೀಡಿದ್ದಾರೆ.

    ಚೀನಾ ಹೊಸ ವರ್ಷದ ವಾರ್ಷಿಕ ಸಂದೇಶ ನೀಡುವ ವೇಳೆ ಮಾತನಾಡಿದ ಲೀ, ‘ಡ್ರ್ಯಾಗನ್‌ ವರ್ಷ ಎನ್ನುವುದು ಶಕ್ತಿ ಮತ್ತು ಅದೃಷ್ಟದ ಸಂಕೇತ. ಹಾಗಾಗಿ ಯುವ ಜೋಡಿಗಳು ನಿಮ್ಮ ಕುಟುಂಬಕ್ಕೆ ‘ಪುಟ್ಟ ಡ್ರ್ಯಾಗನ್’ ಅನ್ನು ಸೇರಿಸಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ಕುಟುಂಬಕ್ಕೆ ನಮ್ಮ ಸರ್ಕಾರ ಬೆಂಬಲವಿದೆ’ ಎಂದಿದ್ದಾರೆ.

    ನಾವು ‘ಸಿಂಗಪುರ್ ಮೇಡ್ ಫಾರ್ ಫ್ಯಾಮಿಲಿಸ್’ ಅನ್ನು ನಿರ್ಮಿಸುತ್ತೇವೆ. ಮುಂದೆಯೂ ನಿಮ್ಮ ಮದುವೆ ಮತ್ತು ಪೋಷಕತ್ವದ ಆಕಾಂಕ್ಷೆಗಳನ್ನು ಬೆಂಬಲಿಸುತ್ತೇವೆ ಎಂದು ಲೀ ಹೇಳಿದ್ದಾರೆ. ಸಾಕಷ್ಟು ದಂಪತಿ ತಮ್ಮದೇ ಆದ ಕಾರಣಗಳಿಗಾಗಿ ಮಕ್ಕಳನ್ನು ಯಾವಾಗ ಪಡೆಯಬೇಕು ಎಂದು ನಿರ್ಧರಿಸುತ್ತಾರೆ. ಆದರೆ ಹೆಚ್ಚಿನವರು ತಂದೆಯಾಗುವ ಅನುಭವವನ್ನು ಬೇಗ ಪಡೆಯಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

    ಅಲ್ಲದೆ, ಶಿಶುಪಾಲನೆ ಮತ್ತು ಉದ್ಯೋಗ ಜೀವನದ ನಡುವೆ ಹೊಂದಾಣಿಕೆ ಇರಲಿ ಎನ್ನುವ ಕಾರಣಕ್ಕೆ ಇತ್ತೀಚೆಗೆ ಸರ್ಕಾರದಿಂದ ಪಾವತಿಸುವ ಪಿತೃತ್ವ ರಜೆಯನ್ನು ಸ್ವಯಂಪ್ರೇರಿತ ಆಧಾರದ ಮೇಲೆ ಎರಡು ವಾರಗಳಿಂದ ನಾಲ್ಕು ವಾರಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಭಾರತ-ಪಾಕ್‌ ಕದನಕ್ಕೆ ವಿರಾಮ: ಉಭಯ ರಾಷ್ಟ್ರಗಳ ಸಮ್ಮತಿ – ಟ್ರಂಪ್‌ ಘೋಷಣೆ

    May 10, 2025

    ಭಾರತೀಯ ವಾಯುಪಡೆ ದಾಳಿ: ಪಾಕಿಸ್ತಾನದಲ್ಲಿ ತೈಲ ಬಿಕ್ಕಟ್ಟು – ರಾಜಧಾನಿಯಲ್ಲಿ ಪೆಟ್ರೋಲ್ ಬಂಕ್‌ʼಗಳು ಬಂದ್

    May 10, 2025

    India Pakistan War: ಮುನೀರ್‌ ತನ್ನ ವೈಯಕ್ತಿಕ ಲಾಭಕ್ಕಾಗಿ ಭಾರತದ ವಿರುದ್ಧ ದಾಳಿ ನಡೆಸುತ್ತಿದ್ದಾನೆ: ಪಾಕ್‌ ಜನರ ಆಕ್ರೋಶ

    May 10, 2025

    IMF: ಭಾರತದ ತೀವ್ರ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಐಎಂಎಫ್‌ ಸಾಲ ಮಂಜೂರು!

    May 10, 2025

    ಭಾರತ- ಪಾಕಿಸ್ತಾನ ಘರ್ಷಣೆ: ತುರ್ತು ಸಭೆ ಕರೆದ ಪಾಕ್ ಪ್ರಧಾನಿ – ಯಾಕೆ ಗೊತ್ತಾ..?

    May 10, 2025

    JD Vance: ಭಾರತ-ಪಾಕ್ ವಿಷಯದಲ್ಲಿ ಮಧ್ಯ ಪ್ರವೇಶಿಸಲ್ಲ, ನಮಗೆ ಸಂಬಂಧಿಸಿಲ್ಲ: ಯುಎಸ್‌ ಉಪಾಧ್ಯಕ್ಷ

    May 9, 2025

    New Pope Leo XIV: ನೂತನ ಪೋಪ್ ಆಗಿ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಆಯ್ಕೆ..!

    May 9, 2025

    ಜಮ್ಮು ಮೇಲೆ ದಾಳಿಗೆ ಯತ್ನ: ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಧ್ವಂಸ!

    May 9, 2025

    ಪಾಕಿಸ್ತಾನದ ಹಲವು ಉಗ್ರರ ಹತ್ಯೆಗೈದ ಭಾರತ!

    May 9, 2025

    ದಾಳಿ-ಪ್ರತಿದಾಳಿ: ಭಾರತ-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಣೆ!

    May 9, 2025

    ಜಮ್ಮುವಿನ ಹಲವು ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ: ಪಾಕ್ ರಾಕೆಟ್ ಗಳನ್ನು ಹೊಡೆದುರುಳಿಸಿದ ಭಾರತ!

    May 9, 2025

    ಭಾರತದ ಮಿಸೈಲ್‌ ದಾಳಿಗೆ ಪಾಕ್‌ ಪ್ರಧಾನಿ ಶೇಕ್.. ಶೆಹಬಾಜ್‌ ಶರೀಫ್ ಮನೆ ಬಳಿಯೇ ದಾಳಿ!

    May 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.