Close Menu
Ain Live News
    Facebook X (Twitter) Instagram YouTube
    Friday, May 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ನಿಮ್ಮ ಇಂಟರ್‌ನೆಟ್‌ ಸ್ಪೀಡ್‌ ಆಗಿ ವರ್ಕ್ ಆಗ್ತಿಲ್ವಾ: ಹಾಗಾದ್ರೆ ಈ ಟಿಪ್ಸ್ ನ ಫಾಲೋ ಮಾಡಿ

    By Author AINFebruary 14, 2024
    Share
    Facebook Twitter LinkedIn Pinterest Email
    Demo

    ಈಗೇನಿದ್ರು ಇಂಟರ್ ನೆಟ್ ಯುಗ. ಕೈಬೆರಳ ತುದಿಯಲ್ಲೇ ಎಲ್ಲವೂ ಕ್ಷಣಾರ್ಧದಲ್ಲಿ ಸಿಕ್ಕಿ ಬಿಡುತ್ತೆ. ನೀವು ಇಂಟರ್ ನೆಟ್ ಬಳಸುವಾಗ ಕೊಂಚ ಸ್ಪೀಡ್ ಕಮ್ಮಿಯಾದ್ರು ಮನಸ್ಸು ವಿಲ ವಿಲ ಒದ್ದಾಡಿ ಬಿಡುತ್ತೆ. ಹಾಗಾದ್ರೆ ನಿಮ್ಮ ಇಂಟರ್ ನೆಂಟ್ ಫಾಸ್ಟ್ ಆಗಿ ವರ್ಕ್ ಆಗಬೇಕು ಅಂದರೆ ಏನ್ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ.

    ನಿಮ್ಮ ವೈಫೈ ವೇಗ ಹೆಚ್ಚಿಸಲು ಮನೆಯಲ್ಲಿರುವ ಮೈಕ್ರೋವೇವ್ ಅನ್ನು ಮೊದಲು ಆಫ್‌ ಮಾಡಿರಿ. ಕಾರಣ ವೈಫೈ ಹಾಗೂ ಮೈಕ್ರೋವೇವ್ 2.4GHz ನ ಒಂದೇ ಫ್ರಿಕ್ವೆನ್ಸಿಯಲ್ಲಿ ಚಾಲಿತವಾಗಿರುತ್ತವೆ. ಎರಡು ಒಂದೇ ವೇಳೆ ಚಾಲಿತವಾಗಿದ್ದಲ್ಲಿ ನಿಮ್ಮ ವೈಫೈ ವೇಗ ಕಡಿಮೆಯಾಗುತ್ತದೆ. ಹಾಗಾಗಿ ಮೈಕ್ರೋವೇವ್ ಮೊದಲು ಆಫ್ ಬಳಿಕ ವೈಫೈ ಬಳಕೆ ಮಾಡಿ.

    ರೂಟರ್‌ ಅನ್ನು ತೆರೆದ ಪ್ರದೇಶದಲ್ಲಿ ಇಡಿ. ಅಂದರೆ ಅದರ ಸುತ್ತ ಮುತ್ತ ಖುರ್ಚಿಗಳು, ವೈರ್‌ಲೆಸ್‌ ಸಿಗ್ನಲ್‌ ಅನ್ನು ತಡೆ ಹಿಡಿಯುವ ಯಾವುದೇ ಇತರೆ ವಸ್ತುಗಳು ಇರದ ಹಾಗೆ ನೋಡಿಕೊಳ್ಳಿ. ಉದಾಹರಣೆಗೆ ಫಿಶ್‌ ಟ್ಯಾಂಕ್ ಮತ್ತು ಅಕ್ವೇರಿಯಂಗಳು ವೈರ್‌ಲೆಸ್‌ ಸಿಗ್ನಲ್‌ಗಳನ್ನು ತಡೆಹಿಡಿಯುತ್ತವೆ ಎಂದು ಸಂಶೋಧನೆಯೊಂದು ತಿಳಿಸಿದೆ. ಆದ್ದರಿಂದ ಅವುಗಳನ್ನು ಬೇರೆ ಸ್ಥಳಕ್ಕೆ ರವಾನಿಸಿ. ಅಲ್ಲದೇ ಟಿವಿ, ಮಾನಿಟರ್‌ಗಳು, ಕಂಪ್ಯೂಟರ್ ಸ್ಪೀಕರ್‌ಗಳು, ಬೇಬಿ ಮಾನಿಟರ್‌ಗಳು, ಕಾರ್ಡ್‌ಲೆಸ್‌ ಫೋನ್ಸ್‌, ಹಾಲೊಜೆನ್‌ ಲ್ಯಾಂಪ್‌, ಸ್ಟೀರಿಯೋಗಳನ್ನು ಆದಷ್ಟು ದೂರದಲ್ಲಿಡಿ.

    ರೂಟರ್‌ಗಳು, ಕಂಪ್ಯೂಟರ್‌ಗಳು, ಟಿವಿಗಳು, ಇತರೆ ನೆಟ್‌ವರ್ಕ್‌ ಲಭ್ಯ ಡಿವೈಸ್‌ಗಳಲ್ಲಿ ಬಳಸುವ ಎತರ್ನೆಟ್‌ ಕೇಬಲ್ ಗಳನ್ನು ಬಳಕೆ ಮಾಡಿ. ವೈರ್‌ಲೆಸ್‌ ಸಂಪರ್ಕಗಳಿಗಿಂತ ಎತರ್ನೆಟ್‌ ಮತ್ತು ಲ್ಯಾನ್‌ ಸಂಪರ್ಕಗಳ ವೇಗ ಹೆಚ್ಚು ಎಂಬುದರಲ್ಲಿ ಯಾವುದೇ ಸಂಶಯಬೇಡ. ಎತರ್ನೆಟ್ ಕೇಬಲ್‌ಗಳು ವೇಗವಾದ ಡಾಟಾ ವರ್ಗಾವಣೆ, ಕಡಿಮೆ ಸುಪ್ತತೆ, ನಿರಂತರ ಇಂಟರ್ನೆಟ್‌ ವೇಗವನ್ನು ನೀಡುತ್ತವೆ.

    ನಿಮ್ಮ ವೈಫೈ ರೂಟರ್‌ನಲ್ಲಿ ಹೆಚ್ಚಿನ ವೇಗದ ಇಂಟರ್‌ನೆಟ್‌ ಸಂಪರ್ಕ ಪಡೆಯಬೇಕು ಎಂದರೆ ಸಂಪರ್ಕ ಸಾಧನಗಳನ್ನು ಕಡಿಮೆಗೊಳಿಸಿ. ನಿಮ್ಮ ಯಾವುದೇ ಸಾಧನವು ಬಳಕೆಯಾಗದೆ ನಿಷ್ಕ್ರಿಯಗೊಂಡಿರಬಹುದು, ಆದರೆ ಅದು ನಿಮ್ಮ ವೈರ್‌ಲೆಸ್‌ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿದ್ದರೆ, ಅದು ಸಹ ನಿಮ್ಮ ಬ್ಯಾಂಡ್‌ವಿಡ್ತ್‌ ಬಳಕೆ ಮಾಡುತ್ತಿರುತ್ತದೆ ಮತ್ತು ವೇಗ ಕಡಿಮೆ ಆಗಲು ಕಾರಣವಾಗುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    Credit Card: ಪೇ ಸ್ಲಿಪ್ ಇಲ್ಲದೆ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

    May 8, 2025

    Gold Silver Price Today: ಮತ್ತೆ ಏರಿದ ಚಿನ್ನದ ದರ: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ – ಬಂಗಾರ ಬೆಲೆ ಹೀಗಿದೆ!

    May 8, 2025

    ಐಪಿಒ ಮೂಲಕ ₹ 1,900 ಕೋಟಿ ಸಂಗ್ರಹಿಸಲು ಕರಡು ಪ್ರಸ್ತಾವ ಸಲ್ಲಿಸಿದ ಅರ್ಬನ್‌ ಕಂಪನಿ

    May 7, 2025

    ಪಾಕ್ ವಿರುದ್ಧ “ಆಪರೇಷನ್ ಸಿಂಧೂರ”: ಬೆಂಗಳೂರಿನಿಂದ 5 ರಾಜ್ಯಗಳಿಗೆ ತೆರಳಬೇಕಿದ್ದ ವಿಮಾನಗಳು ರದ್ದು!

    May 7, 2025

    Indian Passport Holders: ಭಾರತೀಯ ಪ್ರಯಾಣಿಕರು ವೀಸಾ ಇಲ್ಲದೆ ಈ 58 ದೇಶಗಳಿಗೆ ಭೇಟಿ ನೀಡಬಹುದು..!

    May 7, 2025

    Operation Sindoor: ಜಸ್ಟ್ 23 ನಿಮಿಷಕ್ಕೆ ಪಾಕ್ ಶೇಕ್… ಭಾರತದ ದಾಳಿ ಹೇಗಿತ್ತು? ಏನಾಯ್ತು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

    May 7, 2025

    Operation Sindoor: ಪಾಕ್ ಮೇಲೆ ಭಾರತದ ದಾಳಿ..ಉಗ್ರ ಹಫೀಜ್‌ ಅಡಗುತಾಣ ಡಮಾರ್!

    May 7, 2025

    ಅಮಾಯಕ ಹೆಣ್ಮಕ್ಕಳ ತಿಲಕ ಅಳಿಸಿದ ಪ್ರತೀಕಾರವೇ ಈ ‘ಆಪರೇಷನ್ ಸಿಂಧೂರ’!

    May 7, 2025

    Operation Sindoor: ಪಹಲ್ಗಾಮ್‌ ನರಮೇಧಕ್ಕೆ ಭಾರತ ಪ್ರತೀಕಾರ: ಪಾಕ್ ನ 9 ಉಗ್ರರ ನೆಲೆಗಳು ಉಡೀಸ್‌!

    May 7, 2025

    CIBIL Score: ನಿಮ್ಮ ಸಿಬಿಲ್‌ ಸ್ಕೋರ್ ಅನ್ನು 800 ಕ್ಕಿಂತ ಹೆಚ್ಚಿಸಿಕೊಳ್ಳಬೇಕಾ? ಈ ಟಿಪ್ಸ್ ಫಾಲೋ ಮಾಡಿ!

    May 6, 2025

    Gold Rate: ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಕುಸಿತ: ಇಂದಿನ ಗೋಲ್ಡ್‌ ರೇಟ್ ಎಷ್ಟು..? ಇಲ್ಲಿದೆ ವಿವರ

    May 5, 2025

    ದೇಶದಲ್ಲಿ ಆಧಾರ್ ಕಾರ್ಡ್ ಪಡೆದ ಮೊದಲ ವ್ಯಕ್ತಿ ಯಾರು ಗೊತ್ತಾ..? ಇಲ್ಲಿದೆ ಕುತೂಹಲಕಾರಿ ವಿಷಯಗಳು

    May 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.