Close Menu
Ain Live News
    Facebook X (Twitter) Instagram YouTube
    Tuesday, June 10
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Bananas In Pot: ಬಾಳೆ ಮರವನ್ನು ಮನೆಯಲ್ಲಿ ಕುಂಡದಲ್ಲಿ ಬೆಳೆಸಬಹುದು..! ಹೇಗೆ ಗೊತ್ತಾ..?

    By AIN AuthorApril 27, 2024
    Share
    Facebook Twitter LinkedIn Pinterest Email
    Demo

    ಬಾಳೆಹಣ್ಣು ಎಲ್ಲಾ ಋತುಗಳಲ್ಲಿ ಎಲ್ಲರಿಗೂ ಲಭ್ಯವಿರುವ ಅತ್ಯಂತ ಪ್ರಿಯವಾದ ಹಣ್ಣು. ಜನ ಸಾಮಾನ್ಯರಿಗೂ ಕಡಿಮೆ ದರದಲ್ಲಿ ಬಾಳೆ ಹಣ್ಣು ಸಿಗುತ್ತದೆ. ಚಿಕ್ಕ ಮಕ್ಕಳು ಮತ್ತು ವಯಸ್ಕರು ಇದನ್ನು ತಿನ್ನಲು ಇಷ್ಟಪಡುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬಾಳೆ ಗಿಡವನ್ನು ಬೆಳೆಸುವುದು ತುಂಬಾ ಕಷ್ಟ ಎಂದು ಹಲವರು ಭಾವಿಸುತ್ತಾರೆ. ಆದರೆ ಬಾಳೆ ಮರವನ್ನು ಮನೆಯಲ್ಲಿ ಕುಂಡದಲ್ಲಿ ಬೆಳೆಸಬಹುದು. ಹೇಗೆ ಎಂದು ಇಲ್ಲಿ ತಿಳಿಯೋಣ.

     ಮೊದಲು ಮಾರುಕಟ್ಟೆಯಲ್ಲಿ ಸಿಗುವ ಬಾಳೆಬೀಜಗಳನ್ನು ತಂದು ಎರಡು ದಿನ ನೀರಿನಲ್ಲಿ ನೆನೆಸಿಡಿ. ಹೀಗೆ ಮಾಡುವುದರಿಂದ ಬೀಜವು ಬೇಗನೆ ಮೊಳಕೆಯೊಡೆಯುತ್ತದೆ. ಉತ್ತಮ ಗುಣಮಟ್ಟದ ಬಾಳೆ ಬೀಜಗಳನ್ನು ಪಡೆಯಿರಿ. ಈಗ ಕುಂಡಗಳನ್ನು ತೆಗೆದುಕೊಳ್ಳಿ. ಅದರಲ್ಲಿ ಮಣ್ಣು ತುಂಬಿ.

    Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ.! 10th ಪಾಸಾಗಿದ್ರೆ ಸಾಕು – ಇಂದೇ ಅರ್ಜಿ ಸಲ್ಲಿಸಿ

    ಬಾಳೆ ಬೀಜಗಳನ್ನು 1/4 ಇಂಚು ಆಳದಲ್ಲಿ ಇರಿಸಿ ಉತ್ತಮ ಗೊಬ್ಬರವನ್ನು ಸೇರಿಸಿ. ಮಣ್ಣು ತೇವವಾ ಗುವವರೆಗೆ ಬೀಜಗಳಿಗೆ ನೀರು ಹಾಕಿ. ಈ ಬೀಜಗಳು ಮೊಳಕೆಯೊಡೆಯಲು ಸಮಯ ತೆಗೆದುಕೊಳ್ಳುತ್ತದೆ. ಸಾರಜನಕದಲ್ಲಿ ಸಮೃದ್ಧವಾಗಿರುವ ರಸಗೊಬ್ಬರಗಳೊಂದಿಗೆ ಗಿಡವು ಬಲವಾಗಿರುತ್ತದೆ.

     ಬಾಳೆ ಗಿಡಗಳು ಬೆಳೆಯಲು ಸೂರ್ಯನ ಬೆಳಕು ಬೇಕು. ಆದ್ದರಿಂದ ಈ ಸಸ್ಯಗಳನ್ನು ಸೂರ್ಯನ ಬೆಳಕು ಬರುವ ಜಾಗದಲ್ಲಿ ಇಡಿ. ಸಸ್ಯವು ಮಡಕೆಗಿಂತ ದೊಡ್ಡದಾಗಿ ಬೆಳೆಯಲು ಪ್ರಾರಂಭಿಸಿದರೆ, ಸಸ್ಯವನ್ನು ದೊಡ್ಡ ಮಡಕೆ ಅಥವಾ ಕಂಟೇನರ್’ಗೆ ಸ್ಥಳಾಂತರಿಸಬಹುದು. ಕೆಲವೇ ದಿನಗಳಲ್ಲಿ, ನಿಮ್ಮ ಮಡಕೆಯಲ್ಲಿ ಬಾಳೆಹಣ್ಣುಗಳು ಬೆಳೆಯುತ್ತದೆ.

     

    Demo
    Share. Facebook Twitter LinkedIn Email WhatsApp

    Related Posts

    Namo Drone Didi Scheme: ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್: 15 ಸಾವಿರ ನೀಡುವುದರ ಜೊತೆಗೆ 15 ದಿನಗಳ ಉಚಿತ ತರಬೇತಿ!

    June 9, 2025

    Onion Price: ಈರುಳ್ಳಿ ದರ ಕುಸಿತ: ಹೆದ್ದಾರಿಯಲ್ಲಿಯೇ ಈರುಳ್ಳಿ ಸುರಿದು ರೈತನ ಪ್ರತಿಭಟನೆ

    June 3, 2025

    Cardamom: ನಿಮ್ಮ ಮನೆಯ ಬಾಲ್ಕನಿಯಲ್ಲಿ “ಮಸಾಲೆಗಳ ರಾಣಿ” ಬೆಳೆಯಬಹುದು..! ಹೇಗೆ ಗೊತ್ತಾ..?

    June 2, 2025

    Union Cabinet: ರೈತರಿಗೆ ಸಿಹಿ ಸುದ್ದಿ: ಭತ್ತದ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

    May 30, 2025

    ರೈತರಿಗೆ ಸಿಹಿ ಸಮಾಚಾರ: ಕಿಸಾನ್ ಕ್ರೆಡಿಟ್‌ಕಾರ್ಡ್ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ!

    May 29, 2025

    ಮಲ್ಲಯ್ಯನಪುರದಲ್ಲಿ ಕಾಡಾನೆಗಳ ಆತಂಕ: ರೈತರಿಗೆ ಭಾರೀ ನಷ್ಟ

    May 26, 2025

    ಒಂದಕ್ಕೆ 3 ಪಟ್ಟು ಲಾಭ ತೆಗೆಯಬೇಕಾ, ಹಾಗಿದ್ದರೆ ಶುಂಠಿ ಕೃಷಿ ಮಾಡಿ: ಬೆಳೆಯುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

    May 23, 2025

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟಕ್ಕೆ ಸಿಲುಕಿದ ಬೆಳಗಾರರು – ಬೆಂಬಲ ಬೆಲೆಗೆ ಒತ್ತಾಯ

    May 19, 2025

    ನಾಲ್ಕು ಲಕ್ಷ ಬಂಡವಾಳ, 25 ಲಕ್ಷ ಲಾಭ.. ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಪದವೀಧರ ರೈತ..!

    May 16, 2025

    ಅವಧಿಪೂರ್ವ ಮುಂಗಾರು ಪ್ರವೇಶ: ರೈತರಿಗೆ ಬಿತ್ತನೆಬೀಜ ನೀಡಲು ಕೃಷಿ ಇಲಾಖೆ ತಯಾರಿ

    May 14, 2025

    Groundnut Cultivation: ಇದು ಭತ್ತದ ಕೃಷಿಗಿಂತ ಉತ್ತಮ.. ಕಡಿಮೆ ಹೂಡಿಕೆ, ಹೆಚ್ಚು ಆದಾಯ..!

    May 14, 2025

    ಈ ಮಾವಿನ ಹಣ್ಣಿನ ಬೆಲೆ 10 ಅಲ್ಲ, 100 ಅಲ್ಲ, 10 ಸಾವಿರ ರೂಪಾಯಿ! ದುಬಾರಿ ಮ್ಯಾಂಗೋ ಇದಂತೆ

    May 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.