Close Menu
Ain Live News
    Facebook X (Twitter) Instagram YouTube
    Tuesday, June 10
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹವಾಮಾನ ವೈಪರೀತ್ಯದಿಂದ ಹಲಸು ಫಸಲು ಕುಸಿತ: ಸಂಕಷ್ಟದಲ್ಲಿ ರೈತರು

    By AIN AuthorMay 9, 2024
    Share
    Facebook Twitter LinkedIn Pinterest Email
    Demo

    ಮಾರುಕಟ್ಟೆಯಲ್ಲಿ ಮಾವು, ಹಲಸಿನ ಘಮಲಿದೆ. ಜಿಲ್ಲೆಯ 4 ತಾಲೂಕು ಸೇರಿದಂತೆ ರಾಜ್ಯದಲ್ಲಿ ಹಲಸಿಗೆ ಭರ್ಜರಿ ಡಿಮ್ಯಾಂಡ್‌ ಸೃಷ್ಟಿಯಾಗಿದೆ. ಆದರೆ, ಈ ಬಾರಿ ಹಲಸು ಬೇಡಿಕೆಯ ನಡುವೆ ಅದರ ಫಸಲು ಗಣನೀಯ ಇಳಿಕೆ ಕಂಡಿದೆ. ಉತ್ತಮ ದರ ಇರುವುದರಿಂದ ಬೆಳೆಗಾರ ಕೊಂಚ ನಿರಾಳವಾಗಿದ್ದರೂ ಗ್ರಾಹಕರಿಗೆ ಹಲಸು ಭಾರವಾಗುತ್ತಿದೆ.

    ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹಲಸಿಗೆ ಸ್ಥಳೀಯ ಹಾಗೂ ಅಂತರ ಜಿಲ್ಲೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಇದರ ಜತೆಗೆ ಸ್ಥಳೀಯ ಹಲಸುಗಳಿಗೂ ಬೇಡಿಕೆ ಹೆಚ್ಚಾಗಿದೆ. 3 ವರ್ಷದಿಂದ ನಾನಾ ಕಾರಣಗಳಿಂದ ಫಸಲು ಕುಸಿಯುತ್ತಿದೆ.

    ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!

    ಆದರೆ, ಪ್ರತಿ ವರ್ಷ ಮೇ ತಿಂಗಳಲ್ಲಿ ಬೆಂಗಳೂರು ಗ್ರಾಮಾಂತರ, ಕರಾವಳಿ ಜಿಲ್ಲೆಗಳನ್ನು ಒಳಗೊಂಡಂತೆ, ಲಾಲ್‌ ಬಾಗ್‌ ನಲ್ಲೂ ಹಲಸಿನ ಮೇಳಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಚುನಾವಣೆ ಕಾರಣದಿಂದ ಮೇಳಗಳೂ ನಡೆಯುತ್ತಯೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಹವಾಮಾನ ವೈಪರೀತ್ಯಗಳಿಂದ ಫಸಲು ಕುಸಿದ ಪರಿಣಾಮ ಹಣ್ಣುಗಳ ದರದಲ್ಲಿ ಮೇಲೆ ಪರಿಣಾಮ ಬೀರಿದೆ.

    ಈ ಬಾರಿ ಮಾವಿನ ಫಸಲು ಕುಸಿತದಿಂದ ಮಾವಿನ ದರ ಭಾರಿ ಏರಿಕೆ ಕಂಡಿದೆ. ಈಗ ಹಲಸಿನ ಸರದಿ 2021 ರಲ್ಲಿ ಪ್ರತಿ ಕೆಜಿಗೆ 6 ರಿಂದ 10 ರೂ. ಸಿಗುತ್ತಿದ್ದ ಹಲಸು 2022 ರಲ್ಲಿ 12-15 ರೂಪಾಯಿಗೆ ಏರಿಕೆ ಕಂಡಿತ್ತು. 2023 ರಲ್ಲಿ 20 ರೂ. ವರೆಗೂ ಕೆಜಿ ಹಲಸು ಮಾರಾಟವಾಗಿತ್ತು. ಸದ್ಯ 25ರೂ. ದರದ ವರೆಗೂ ಬೆಲೆ ಏರಿಕೆ ಕಂಡಿದ್ದು, ಪ್ರತಿ ಹಲಸಿನ ಹಣ್ಣು 50-150 ರೂ. ವರೆಗೂ ದರದಲ್ಲಿ ಹಲಸು ಮಾರಾಟವಾಗುತ್ತಿದೆ.

    Demo
    Share. Facebook Twitter LinkedIn Email WhatsApp

    Related Posts

    Namo Drone Didi Scheme: ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್: 15 ಸಾವಿರ ನೀಡುವುದರ ಜೊತೆಗೆ 15 ದಿನಗಳ ಉಚಿತ ತರಬೇತಿ!

    June 9, 2025

    Onion Price: ಈರುಳ್ಳಿ ದರ ಕುಸಿತ: ಹೆದ್ದಾರಿಯಲ್ಲಿಯೇ ಈರುಳ್ಳಿ ಸುರಿದು ರೈತನ ಪ್ರತಿಭಟನೆ

    June 3, 2025

    Cardamom: ನಿಮ್ಮ ಮನೆಯ ಬಾಲ್ಕನಿಯಲ್ಲಿ “ಮಸಾಲೆಗಳ ರಾಣಿ” ಬೆಳೆಯಬಹುದು..! ಹೇಗೆ ಗೊತ್ತಾ..?

    June 2, 2025

    Union Cabinet: ರೈತರಿಗೆ ಸಿಹಿ ಸುದ್ದಿ: ಭತ್ತದ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

    May 30, 2025

    ರೈತರಿಗೆ ಸಿಹಿ ಸಮಾಚಾರ: ಕಿಸಾನ್ ಕ್ರೆಡಿಟ್‌ಕಾರ್ಡ್ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ!

    May 29, 2025

    ಮಲ್ಲಯ್ಯನಪುರದಲ್ಲಿ ಕಾಡಾನೆಗಳ ಆತಂಕ: ರೈತರಿಗೆ ಭಾರೀ ನಷ್ಟ

    May 26, 2025

    ಒಂದಕ್ಕೆ 3 ಪಟ್ಟು ಲಾಭ ತೆಗೆಯಬೇಕಾ, ಹಾಗಿದ್ದರೆ ಶುಂಠಿ ಕೃಷಿ ಮಾಡಿ: ಬೆಳೆಯುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

    May 23, 2025

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟಕ್ಕೆ ಸಿಲುಕಿದ ಬೆಳಗಾರರು – ಬೆಂಬಲ ಬೆಲೆಗೆ ಒತ್ತಾಯ

    May 19, 2025

    ನಾಲ್ಕು ಲಕ್ಷ ಬಂಡವಾಳ, 25 ಲಕ್ಷ ಲಾಭ.. ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಪದವೀಧರ ರೈತ..!

    May 16, 2025

    ಅವಧಿಪೂರ್ವ ಮುಂಗಾರು ಪ್ರವೇಶ: ರೈತರಿಗೆ ಬಿತ್ತನೆಬೀಜ ನೀಡಲು ಕೃಷಿ ಇಲಾಖೆ ತಯಾರಿ

    May 14, 2025

    Groundnut Cultivation: ಇದು ಭತ್ತದ ಕೃಷಿಗಿಂತ ಉತ್ತಮ.. ಕಡಿಮೆ ಹೂಡಿಕೆ, ಹೆಚ್ಚು ಆದಾಯ..!

    May 14, 2025

    ಈ ಮಾವಿನ ಹಣ್ಣಿನ ಬೆಲೆ 10 ಅಲ್ಲ, 100 ಅಲ್ಲ, 10 ಸಾವಿರ ರೂಪಾಯಿ! ದುಬಾರಿ ಮ್ಯಾಂಗೋ ಇದಂತೆ

    May 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.