Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಗಮನಿಸಿ.. ಆಧಾರ್ ಕಾರ್ಡ್ ನವೀಕರಣ ಮಾಡಲು ಇಂದೇ ಕೊನೆಯ ದಿನಾಂಕ.!

    By Author AINDecember 14, 2024
    Share
    Facebook Twitter LinkedIn Pinterest Email
    Demo

    ಬೆಂಗಳೂರು: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ಯಾ!? ಹಾಗಿದ್ರೆ ಈ ಸುದ್ದಿ ಮೊದಲು ನೋಡಿ. ಇಂದು ಲಾಸ್ಟ್ ಡೇಟ್ ಇದ್ದು, ಈ ಕೆಲಸ ಮೊದಲು ಮಾಡಿ. ಆಧಾರ್​ ಕಾರ್ಡ್​ನಲ್ಲಿ ಮಿಸ್ಟೇಕ್ಸ್​ಗಳನ್ನು ಸರಿಪಡಿಸಿಕೊಳ್ಳುವುದಿದ್ದರೆ ಇಂದು ಮಾಡಿಕೊಳ್ಳಿ. UIDAI ನೀಡಿದ ಗಡುವು ಇಂದು ಮುಗಿಯುತ್ತಿದೆ. ನಾಡಿದ್ದು ಏನಾದರೂ ಅಪ್​​ಡೇಟ್ಸ್​ ಮಾಡಲು ಮುಂದಾದರೆ 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

    ಶನಿವಾರ ಈ ಕೆಲಸಗಳಲ್ಲಿ 1 ಕೆಲಸ ಮಾಡಿದರೂ ನಿಮ್ಮ ಖಜಾನೆ ತುಂಬುತ್ತದೆ..!

    ಆಧಾರ್ ಕಾರ್ಡ್‌ನಲ್ಲಿ ವಿಳಾಸ, ಬಯೋಮೆಟ್ರಿಕ್ಸ್, ಜನ್ಮ ದಿನಾಂಕ, ಉಚಿತ ಅಪ್‌ಡೇಟ್‌ ಅನ್ನು ಮನೆಯಲ್ಲಿಯೇ ಕೂತು ಮಾಡಬಹುದು. UIDAI ಪ್ರಕಾರ.. ಆಧಾರ್ ಹೊಂದಿರೋರು ಡಿಸೆಂಬರ್ 14 ರ ಮಧ್ಯರಾತ್ರಿ 12 ಗಂಟೆಯವರೆಗೆ MyAadhaar ಪೋರ್ಟಲ್ ಮೂಲಕ ತಮ್ಮ ಕಾರ್ಡ್ ಉಚಿತವಾಗಿ ನವೀಕರಿಸಬಹುದು.

     

    Demo
    Share. Facebook Twitter LinkedIn Email WhatsApp

    Related Posts

    ಯಾವ ಇಲಾಖೆಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ, ರಕ್ತ ಹೀರುತ್ತಿದ್ದಾರೆ: ಸರ್ಕಾರದ ವಿರುದ್ಧ ಸಿಟಿ ರವಿ ಕಿಡಿ

    June 24, 2025

    Bangalore: ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ಸಿಬ್ಬಂದಿ..!

    June 24, 2025

    No Petrol: ಹೊಸ ತಂತ್ರಜ್ಞಾನ: ಜುಲೈ 1 ರಿಂದ ಈ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಬ್ಯಾನ್..!

    June 24, 2025

    ಆಪರೇಷನ್ ಸಿಂಧು: ಇಸ್ರೇಲ್’ನಿಂದ ದೆಹಲಿಗೆ 161 ಭಾರತೀಯರ ಆಗಮನ

    June 24, 2025

    ಪಬ್’ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ..! ಆರೋಪಿ ಅರೆಸ್ಟ್!

    June 24, 2025

    ಕರ್ನಾಟಕದಲ್ಲಿ ಇಂದಿನಿಂದ ಮುಂಗಾರು ಚುರುಕು: ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

    June 24, 2025

    ಬೆಳ್ಳಂ ಬೆಳಗ್ಗೆ ‘ಲೋಕಾ’ ರೇಡ್: ಕರ್ನಾಟಕದ ಹಲವೆಡೆ ದಾಳಿ, ಪರಿಶೀಲನೆ!

    June 24, 2025

    Power Cut: ಬೆಂಗಳೂರಿನ ಬಹುತೇಕ ಪ್ರದೇಶದಲ್ಲಿ ಇಂದು ಪವರ್ ಕಟ್!

    June 24, 2025

    Breaking News: ಬಿಬಿಎಂಪಿ ಎಂಜಿನಿಯರ್ ಪ್ರಕಾಶ್ ಮನೆ ಮೇಲೆ ಲೋಕಾಯುಕ್ತ ದಾಳಿ!

    June 24, 2025

    ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!

    June 24, 2025

    ದಾಳಿ-ಪ್ರತಿದಾಳಿ: ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ.. ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ!

    June 24, 2025

    ಹಿಂದಿಯ ಖ್ಯಾತ ಸೀರಿಯಲ್ ಶೂಟಿಂಗ್ ಸೆಟ್ ನಲ್ಲಿ ಭೀಕರ ಬೆಂಕಿ ಅವಘಡ: ಅರ್ಧಕ್ಕೆ ನಿಲ್ಲುತ್ತಾ ಧಾರವಾಹಿ?

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.