Close Menu
Ain Live News
    Facebook X (Twitter) Instagram YouTube
    Tuesday, June 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Jasmine St. Claire: ನಾನು 28ನೇ ವಯಸ್ಸಿನಲ್ಲಿದ್ದಾಗ 24 ಗಂಟೆಯಲ್ಲಿ 300 ಪುರುಷರೊಟ್ಟಿಗೆ ಸೆಕ್ಸ್‌ ಮಾಡಿದ್ದೆ: ನಟಿ ಜಾಸ್ಮಿನ್

    By Author AINDecember 28, 2024
    Share
    Facebook Twitter LinkedIn Pinterest Email
    Demo

    ವಾಷಿಂಗ್ಟನ್‌: 2025ರ ಹೊಸ ವರ್ಷಕ್ಕೆ 24 ಗಂಟೆಯೊಳಗೆ 1,000 ಪುರುಷರೊಂದಿಗೆ ಸೆಕ್ಸ್‌ ಮಾಡುವ ಗುರಿ ಹಾಕಿಕೊಂಡಿರುವ ನೀಲಿ ತಾರೆ ಲಿಲಿ ಫಿಲಿಪ್ಸ್‌ ಪೂರ್ವತಯಾರಿಯಾಗಿ ಒಂದೇ ದಿನ 101 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು. ಇದೀಗ ಲಿಲ್ಲಿ ಒಂದು ದಿನದಲ್ಲಿ ಕೇವಲ 101 ಪುರುಷರೊಟ್ಟಿಗೆ ಶಯನ ನಡೆಸಿದ್ದಾಳೆ. ಆದ್ರೆ ನಾನು 28ನೇ ವಯಸ್ಸಿನಲ್ಲಿದ್ದಾಗ 24 ಗಂಟೆಯಲ್ಲಿ 300 ಪುರುಷರೊಟ್ಟಿಗೆ ಸೆಕ್ಸ್‌ ಮಾಡಿದ್ದೆ ಎಂದು ನೀಲಿ ತಾರೆ ಲಿಲ್ಲಿ ಫಿಲಿಪ್ಸ್‌ಗೆ ಸಹ ನಟಿ ಜಾಸ್ಮಿನ್ ಸೇಂಟ್ ಕ್ಲೇರ್ ಕೌಂಟರ್‌ ಕೊಟ್ಟಿದ್ದಾರೆ.

    ಲಿಲ್ಲಿ ಮಾಡುತ್ತಿರೋದ್ರಲ್ಲಿ ಹೊಸದು ಏನೂ ಇಲ್ಲ. ಲಿಲ್ಲಿ 1,000 ಪುರುಷರೊಟ್ಟಿಗೆ ಸೆಕ್ಸ್‌ ಮಾಡಿ ಏನೋ ಸಾಧನೆ ಮಾಡ್ತೀನಿ ಅಂದುಕೊಂಡಿದ್ದರೆ ಅದು ತಪ್ಪು, ಇನ್ನು 10-20 ವರ್ಷಗಳು ಕಳೆದರೆ ಆಕೆಯನ್ನ ಯಾರೂ ನೆನಪಿಸಿಕೊಳ್ಳಲ್ಲ ಅಂತ ಜಾಸ್ಮಿನ್ ಸೇಂಟ್ ಕ್ಲೇರ್ ಹೇಳಿದ್ದಾರೆ. ಇತ್ತೀಚೆಗೆ ಲಿಲ್ಲಿ ಲಂಡನ್‌ ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿ, ಹಗಲು ರಾತ್ರಿ ಎನ್ನದೇ ಈಕೆ ಪುರುಷದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು.

    ರೈತರಿಗೆ ಗುಡ್ ನ್ಯೂಸ್: “ಕೃಷಿ ಸಿಂಚಾಯಿ ಯೋಜನೆ”ಯಡಿಯಲ್ಲಿ ನಿಮಗೆ ಸಿಗಲಿದೆ ಶೇ. 90 ರಷ್ಟು ಸಹಾಯ ಧನ!

    ಪ್ರತಿ ಪುರುಷರು ಈಕೆಯೊಂದಿಗೆ ಸರಾಸರಿ 10-15 ನಿಮಿಷ ಕಳೆದಿದ್ದಳು. ಇನ್ನೂ ಕೆಲವರು 2 ನಿಮಿಷ ಕಳೆದು ಹೋದ್ರು‌ ಎನ್ನಲಾಗಿತ್ತು. ʻಓನ್ಲಿ ಫ್ಯಾನ್ಸ್‌ʼ ಮೂಲಕ 21.66 ಕೋಟಿ ರೂ. ಆದಾಯ ಗಳಿಸಿರುವ 23 ವರ್ಷದ ಯುವತಿ ʻಐ ಸ್ಲೀಪ್ಟ್ ವಿತ್ 100 ಮೆನ್ ಇನ್ ಒನ್ ಡೇʼ ಯುಟ್ಯೂಬ್‌ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದರು. ಅಲ್ಲದೇ ತಾನು ಇತರರಿಗೂ ಶಿಫಾರಸು ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು.

    Demo
    Share. Facebook Twitter LinkedIn Email WhatsApp

    Related Posts

    ಫೈನಲ್ ಫೈಟ್: RCBಗೆ ಶುಭ ಕೋರಿದ ಬ್ರಿಟನ್ ಮಾಜಿ ಪ್ರಧಾನಿ!

    June 3, 2025

    TikTok star: ಪಾಕಿಸ್ತಾನದ 17 ವರ್ಷದ ಟಿಕ್ ಟಾಕ್ ಸ್ಟಾರ್ ಮೇಲೆ ಗುಂಡಿಕ್ಕಿ ಹತ್ಯೆ..!

    June 3, 2025

    ಪ್ರಭಾಸ್ ನಟನೆಯ ʼದಿ ರಾಜಾ ಸಾಬ್ʼ ಬಿಡುಗಡೆ ದಿನಾಂಕ ನಿಗದಿ!

    June 3, 2025

    ದುರಂಕಾರಿ ಕಮಲ್‌ ಹಾಸನ್‌ಗೆ ಬಿಗ್‌ ಶಾಕ್‌ ಕೊಟ್ಟ ಹೈಕೋರ್ಟ್!‌

    June 3, 2025

    ಪಾಕಿಸ್ತಾನದಲ್ಲಿ ಭೂಕಂಪ: ಜೈಲಿನ ಗೋಡೆ ಕುಸಿತ, 216 ಕೈದಿಗಳು ಪರಾರಿ

    June 3, 2025

    ಕ್ಷಮೆ ಕೇಳಲಿಲ್ಲ.. ಮತ್ತೆ ಮೊಂಡು ವಾದ, ಪತ್ರ ಬರೆದು ಕನ್ನಡ ವಿರೋಧಿ ಕಮಲ್‌ ಹಾಸನ್‌ ಹೇಳಿದ್ದೇನು?

    June 3, 2025

    RCB ಜೆರ್ಸಿ ತೊಟ್ಟು ಈ ಸಲಾ ಕಪ್‌ ನಮ್ದೇ ಎಂದ ರಮೇಶ್ ಅರವಿಂದ್!

    June 3, 2025

    ಮೊದಲು ಕ್ಷಮೆ ಕೇಳಿ, ಕನ್ನಡ ವಿರೋಧಿ ಕಮಲ್‌ ಹಾಸನ್‌ಗೆ ಹೈಕೋರ್ಟ್‌ ತರಾಟೆ!

    June 3, 2025

    ಸೀತಾರಾಮ ಸೀರಿಯಲ್‌ ಮುಕ್ತಾಯಗೊಳ್ಳುತ್ತಿದ್ದಂತೆ ಗುಡ್‌ ನ್ಯೂಸ್‌ ಕೊಟ್ಟ ನಟಿ ವೈಷ್ಣವಿ ಗೌಡ!

    June 2, 2025

    ʼಥಗ್‌ ಲೈಫ್‌ʼ ಬಿಡುಗಡೆಗೆ ಸಂಕಷ್ಟ: ಕಾನೂನು ಮೊರೆ ಹೋದ ಕಮಲ್ ಹಾಸನ್!

    June 2, 2025

    ಅಯ್ಯೋ ವಿಧಿಯೇ? ಸ್ಕ್ರೀಪ್ಟ್‌ ಹೇಳಿ ಬರುವಾಗ ಎದೆ ನೋವಿನಿಂದ ಖ್ಯಾತ ನಿರ್ದೇಶಕ ಸಾವು!

    June 2, 2025

    ವಿರಾಟ್ ಕೊಹ್ಲಿ-ಶ್ರೇಯರ್ ಅಯ್ಯರ್‌ನ್ನು ಶ್ಲಾಘಿಸಿದ ಬಾಹುಬಲಿ ನಿರ್ದೇಶಕ…ಯಾರಿಗೆ ʼಕಪ್ʼ ರಾಜಮೌಳಿ ಹೇಳಿದ್ದೇನು?

    June 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.