Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Vivo Y300 Plus 5G Smartphone: ಫಾಸ್ಟ್ ಚಾರ್ಜರ್, ಬೊಂಬಾಟ್ ಕ್ಯಾಮೆರಾ: ಕಡಿಮೆ ಬೆಲೆಗೆ ವಿವೋ ಹೊಸ ಮೊಬೈಲ್ ಭರ್ಜರಿ ಎಂಟ್ರಿ..!

    By Author AINJanuary 24, 2025
    Share
    Facebook Twitter LinkedIn Pinterest Email
    Demo

    ಭಾರತೀಯ ಜಾಗತಿಕ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಲ್ಲಿರುವ ಸಾಧನಗಳೆಂದರೆ ಸ್ಮಾರ್ಟ್​ಫೋನ್​ಗಳು. ಇದೀಗ ಹೊಸ ವರ್ಷ ಬಂದಾಯ್ತು. ಹೊಸವರ್ಷದಲ್ಲಿ ಹಲವಾರು ಸ್ಮಾರ್ಟ್​ಫೋನ್​ಗಳು, ಗ್ಯಾಜೆಟ್​​ಗಳು ಬಿಡುಗಡೆಯಾಗುತ್ತಿದೆ. ಆದರೆ ಇವೆಲ್ಲವೂ ಅವಗಳದ್ದೇ ಆದ ಫೀಚರ್ಸ್​ಗಳೊಂದಿಗೆ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಜನಪ್ರಿಯ ಮೊಬೈಲ್ ಕಂಪನಿಯಾಗಿರುವ ವಿವೋ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ.  ಹೌದು  ವಿವೋ ಕಂಪನಿಯ Y300 5G ಸ್ಮಾರ್ಟ್‌ಪೋನ್ ಮೇಲೆ ಬರೋಬ್ಬರಿ 7,000 ರೂಪಾಯಿವರೆಗೂ ಡಿಸ್ಕೌಂಟ್ ನೀಡಲಾಗುತ್ತಿದೆ.

    ವಿವೋ  Y300 5G ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್ ಸ್ಮಾರ್ಟ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ.  ಇದರ ಜೊತೆಯಲ್ಲಿ Y300 5G ಮಾಡೆಲ್ 2400 * 1080 ಪಿಕ್ಸೆಲ್ ರೆಸ್ಯೂಲೇಷನ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ 120 Hz ರಿಫ್ರೇಶ್ ರೇಟ್ ಮತ್ತು 1800 nits ಬ್ರೈಟ್‌ನೆಸ್‌ನೊಂದಿಗೆ ಸಿಗಲಿದೆ.  4 Gen 2 ಆಕ್ಟಾ ಕೋರ್ ಪ್ರೊಸೆಸರ್, ಸ್ಮಾರ್ಟ್‌ಫೋನ್ ಅಂಡ್ರಾಯ್ಡ್ v14 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

    Camera: ವಿವೋ  Y300 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನಲ್ಲಿ ಲಭ್ಯವಿದೆ. ಪ್ರೈಮರಿ ಆಂಗಲ್ ಕ್ಯಾಮೆರಾ 50MP ಮತ್ತು 2MP ಸೆನ್ಸರ್ ಕ್ಯಾಮೆರಾ ಒಳಗೊಂಡಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ ಫ್ರಂಟ್ ಕ್ಯಾಮೆರಾ 32MP ನೀಡಲಾಗಿದೆ. ಸೆಲ್ಪಿ ಫೋಟೋ ಮತ್ತು ವಿಡಿಯೋ ಕಾಲ್‌ ಸಹ ಗುಣಮಟ್ಟದ ಚಿತ್ರವನ್ನು ಈ ಸ್ಮಾರ್ಟ್‌ಫೋನ್ ನೀಡುತ್ತದೆ.

    Storage And Battery: ವಿವೋ  Y300 5G ಸ್ಮಾರ್ಟ್‌ಫೋನ್ 8 GB RAM ಮತ್ತು 128 GB ROM ಹೊಂದಿದ್ದು, 2 TB ವರೆಗೂ ಎಕ್ಸಾಪಾಂಡ್ ಮಾಡುವ ಆಯ್ಕೆಗಳಿವೆ. ಇನ್ನು 5000 mAh ಪವರ್‌ಫುಲ್ ಬ್ಯಾಟರಿ ಜೊತೆಗೆ 80 ವ್ಯಾಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

    ಭಾರತದ ಮಾರುಕಟ್ಟೆಯಲ್ಲಿ ವಿವೋ ಕಂಪನಿಯ Y300 5G ಸ್ಮಾರ್ಟ್‌ಪೋನ್ ಮೂಲಬೆಲೆ 26,999 ರೂಪಾಯಿ ಆಗಿದೆ. ಆದ್ರೆ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರಂ ಮೇಲೆ 7,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಗ್ರಾಹಕರು ಈ ಡಿಸ್ಕೌಂಟ್ ಆಫರ್‌ನಿಂದ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ. ಡಿಸ್ಕೌಂಟ್ ಬಳಿಕ  Y300 5G ಸ್ಮಾರ್ಟ್‌ಪೋನ್ 21,200  ರೂಪಾಯಿಗೆ ಸಿಗುತ್ತದೆ.

     

    Demo
    Share. Facebook Twitter LinkedIn Email WhatsApp

    Related Posts

    ರಾಜಾಜಿನಗರ ಇ ಎಸ್ ಐ ಆಸ್ಪತ್ರೆಯ ಕರ್ಮಕಾಂಡ: ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು!?

    June 20, 2025

    ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಕ್ಕೆ ರಚಿತಾ ತಿರುಗೇಟು: ವಿಡಿಯೋ ಮೂಲಕ ಡಿಂಪಲ್ ಕ್ವೀನ್ ಕೊಟ್ಟ ಕ್ಲಾರಿಟಿ ಇಲ್ಲಿದೆ!

    June 20, 2025

    ಇಂಗ್ಲಿಷ್ ನಾಚಿಕೆಗೇಡಿನ ಭಾಷೆಯಲ್ಲ, ಅದು ಸಬಲೀಕರಣಗೊಳಿಸುವ ಭಾಷೆ: ರಾಹುಲ್ ಗಾಂಧಿ

    June 20, 2025

    Air India: ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ: ಪುಣೆ-ದೆಹಲಿ ಪ್ರಯಾಣ ರದ್ದು

    June 20, 2025

    ಬಡವರು ಹಣ ಕೊಟ್ಟು ಮನೆ ತೆಗೆದುಕೊಳ್ಳುವ ದುಸ್ಥಿತಿ ನಿರ್ಮಾಣ ಆಗಿದೆ: ಬಿ.ಎಸ್. ಯಡಿಯೂರಪ್ಪ

    June 20, 2025

    ಬೆಂಗಳೂರಿನಲ್ಲಿ ಘೋರ ದುರಂತ: ಹೈಟೆನ್ಷನ್ ವೈರ್ ಸ್ಪರ್ಶಿಸಿ 10 ವರ್ಷದ ಬಾಲಕ ಸಾವು..!

    June 20, 2025

    BR ಪಾಟೀಲ್ ಆಡಿಯೋ ವೈರಲ್ ವಿಚಾರ: ಸಿಎಂ ಸಿದ್ದರಾಮಯ್ಯ ಬಣ್ಣ ಬಯಲು – ಪರಿಷತ್ ಶಾಸಕ ಟಿ.ಎ.ಶರವಣ ಆಕ್ರೋಶ

    June 20, 2025

    ಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ; ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ: ಹೆಚ್.ಡಿ. ಕುಮಾರಸ್ವಾಮಿ ಕಿಡಿ

    June 20, 2025

    ಕೃಷಿಯಿಂದ ಹೆಚ್ಚು ಉದ್ಯೋಗ ಸೃಷ್ಟಿ- ಕೃಷಿ ಪ್ರಗತಿ ಆದರೆ ಮಾತ್ರ ದೇಶದ ಆರ್ಥಿಕತೆ ಪ್ರಗತಿ: ಸಿಎಂ ಸಿದ್ದರಾಮಯ್ಯ

    June 20, 2025

    ರಾಷ್ಟ್ರಪತಿ ದ್ರೌಪದಿ ಮುರ್ಮು ಹುಟ್ಟುಹಬ್ಬ: ಶುಭಾಶಯ ಕೋರಿದ ಪರಿಷತ್ ಶಾಸಕ ಟಿ ಎ ಶರವಣ

    June 20, 2025

    ಕಿಚ್ಚ ಸುದೀಪ್‌ ಹೆಸರಲ್ಲಿ ಪಂಗನಾಮ..ಯುವನಟನಿಗೆ ನಂದಕಿಶೋರ್‌ ದೋಖಾ…?

    June 20, 2025

    ಛತ್ತೀಸ್’ಗಢದಲ್ಲಿ ಎನ್ಕೌಂಟರ್: ಇಬ್ಬರು ಮಾವೋವಾದಿಗಳ ಹತ್ಯೆ

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.