Close Menu
Ain Live News
    Facebook X (Twitter) Instagram YouTube
    Tuesday, June 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಇದ್ಯಾ!? ಹಾಗಿದ್ರೆ ಕೂಡಲೇ ಡಿಲೀಟ್ ಮಾಡಿ!

    By AIN AuthorMarch 24, 2025
    Share
    Facebook Twitter LinkedIn Pinterest Email
    Demo

    ಕೇವಲ ಸ್ಮಾರ್ಟ್​​ಫೋನ್ ಇದ್ದರೆ ಏನೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದರ ಬದಲಿಗೆ ಮೊಬೈಲ್​​ ಅಪ್ಲಿಕೇಶನ್​ಗಳು ಸಹ ಮುಖ್ಯವಾಗಿರುತ್ತದೆ. ಸ್ಮಾರ್ಟ್​​ಫೋನ್​ಗಳಲ್ಲಿ ಮೆಸೇಜ್​, ಬ್ಯಾಂಕ್​ ವಹಿವಾಟು, ಡೀಟೇಲ್ಸ್​ಗಳನ್ನು ಪಡೆಯಬೇಕಾದರೆ ಅದರದೇ ಆದಂತಹ ಕೆಲವೊಂದು ಅಪ್ಲಿಕೇಶನ್​ಗಳಿರುತ್ತದೆ. ಆದರೆ ಇದನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕಾದರೆ ಆಂಡ್ರಾಯ್ಡ್​ ಬಳಕೆದಾರರು ಗೂಗಲ್​ ಪ್ಲೇ ಸ್ಟೋರ್​ ಮೂಲಕ ಮತ್ತು ಆ್ಯಪಲ್ ಬಳಕೆದಾರರು ಗೂಗಲ್​ ಪ್ಲೇ ಸ್ಟೋರ್​ ಮೂಲಕ ಮತ್ತು ಆ್ಯಪಲ್ ಬಳಕೆದಾರರು ಆ್ಯಪಲ್​ ಸ್ಟೋರ್ ಮೂಲಕ ಡೌನ್​ಲೋಡ್​ ಮಾಡಿಕೊಳ್ಳಬಹುದು.

    ವೋಟ್ ಬ್ಯಾಂಕ್ ಗಾಗಿ ಮುಸ್ಲಿಮರಿಗೆ ಮೀಸಲಾತಿ: ಛಲವಾದಿ ನಾರಾಯಣಸ್ವಾಮಿ!

    ಇತ್ತೀಚಿನ ದಿನಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಆನ್​ಲೈನ್​ ಮೂಲಕ ವಂಚಿಸಿ ಯಾಮಾರಿಸ್ತಿದ್ದು, ಜಾಗೃತರಾಗಿರಿ ಎಂದು ಹೇಳಿದೆ. CashExpand-U ಫೈನಾನ್ಸ್ ಅಸಿಸ್ಟೆಂಟ್ ಲೋನ್ ಅಪ್ಲಿಕೇಷನ್​ ಬಗ್ಗೆ ಜಾಗರೂಕರಾಗಿರಿ. ಇದು ವಿದೇಶಿ ಶತ್ರುಗಳಿಗೆ ಸಂಬಂಧಿಸಿರಬಹುದು ಎಂದು ಹೇಳಿದೆ.

    ಇನ್ನು ಈ ಅಪ್ಲಿಕೇಷನ್​​ನನ್ನು ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಲಾಗಿದೆ. ಆದರೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಡೌನ್​ಲೋಡ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಅಪ್ಲಿಕೇಷನ್ 4.4 ರೇಟ್ ಪಡೆದುಕೊಂಡಿದೆ. ಇದರ ಬಗ್ಗೆ 7.19 ಸಾವಿರ ಮಂದಿ ವಿಶ್ಲೇಷಣೆ ಮಾಡಿದ್ದಾರೆ. ಈ ಅಪ್ಲಿಕೇಷನ್ ಸಾಲ ಸೌಲಭ್ಯ ಒದಗಿಸುತ್ತಿತ್ತು, ಅದರ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಲಾಗಿದೆ.

    ಒಂದು ವೇಳೆ ನಿಮ್ಮ ಮೊಬೈಲ್​​ನಲ್ಲಿ ಈ ಅಪ್ಲಿಕೇಷನ್​ ಇದ್ದರೆ ಕೂಡಲೇ ಅನ್​ ಇನ್​ಸ್ಟಾಲ್ ಮಾಡಿ. ಇಲ್ಲದಿದ್ರೆ ನಿಮ್ಮ ಮೊಬೈಲ್​ನಲ್ಲಿರುವ ದಾಖಲೆಗಳಿಗೆ ಹಾನಿ ಮಾಡಬಹುದು. ಜೊತೆಗೆ ಆರ್ಥಿಕವಾಗಿ ಪೆಟ್ಟು ನೀಡಬಹುದು.

    Demo
    Share. Facebook Twitter LinkedIn Email WhatsApp

    Related Posts

    ಬೃಹತ್ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಯೋಜನೆ ಜಾರಿಗೆ ತರುವ ಚಿಂತನೆ: ಹೆಚ್.ಡಿ ಕುಮಾರಸ್ವಾಮಿ

    June 2, 2025

    ಭಾರತದ ಮೊದಲ Bullet Train ಪ್ರಾಯೋಗಿಕ ಸಂಚಾರ ಆರಂಭ..! ಹಳಿ ಪ್ರವೇಶಿಸುವುದು ಯಾವಾಗ..?

    June 2, 2025

    ಗುಡ್ ನ್ಯೂಸ್: LPG ಗ್ಯಾಸ್ ಬೆಲೆ ಇಳಿಕೆ..! ಯಾವ ನಗರಗಳಲ್ಲಿ ಎಷ್ಟು.? ಇಲ್ಲಿದೆ ಮಾಹಿತಿ

    June 2, 2025

    ಆಭರಣ ಪ್ರಿಯರಿಗೆ ಬಿಗ್ ಶಾಕ್: ಇಂದು ಮತ್ತೆ ಭಾರಿ ಏರಿಕೆಯಾದ ಬಂಗಾರದ ಬೆಲೆ: ಎಷ್ಟಿದೆ ನೋಡಿ ಇಂದಿನ ದರ

    June 2, 2025

    4,000 ಸಮೀಪಕ್ಕೆ ಕೊರೋನಾ ಪ್ರಕರಣಗಳು: 24 ಗಂಟೆಗಳಲ್ಲಿ ನಾಲ್ಕು ಮಂದಿ ಸಾವು!

    June 2, 2025

    ಭೂಕುಸಿತ: ಅರುಣಾಚಲ ಪ್ರದೇಶದಲ್ಲಿ ಕೊಚ್ಚಿ ಹೋದ ವಾಹನ – 7 ಮಂದಿ ಸಾವು!

    June 1, 2025

    ಭಾರೀ ಮಳೆ: ಮೇಘಾಲಯ-ಅಸ್ಸಾಂ ರಸ್ತೆ ಸಂಪರ್ಕ ಕಡಿತ!

    June 1, 2025

    ಗೋಲ್ಡ್ ಪ್ರಿಯರ ಗಮನಕ್ಕೆ: ಶುದ್ಧ ಚಿನ್ನದ ಬೆಲೆ ಎಷ್ಟು ಗೊತ್ತಾ!? ಇಂದಿನ ದರಪಟ್ಟಿ ಇಲ್ಲಿದೆ!

    June 1, 2025

    ಯಾವುದೇ ಕಾರಣಕ್ಕೂ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸುವುದಿಲ್ಲ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    May 31, 2025

    ಪಾಕಿಸ್ತಾನದ ಗುಂಡಿನ ದಾಳಿಗಳಿಗೆ ಫಿರಂಗಿ ಗುಂಡುಗಳ ಮೂಲಕವೇ ಉತ್ತರಿಸುತ್ತೇವೆ: ಪ್ರಧಾನಿ ಮೋದಿ

    May 31, 2025

    WhatsApp: ವಾಟ್ಸಾಪ್’ನಿಂದ ಹೊಸ ಫೀಚರ್ ಬಿಡುಗಡೆ! ಹೇಗಿದೆ ಈ ಅಪ್ಡೇಟ್?

    May 31, 2025

    ದೇಶದಲ್ಲಿ ಕೊರೋನಾ ವೈರಸ್ ಹರಡುವಿಕೆ ಹೆಚ್ಚಳ: 2 ಸಾವಿರ ದಾಟಿದ ಪಾಸಿಟಿವ್ ಪ್ರಕರಣಗಳು

    May 31, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.