ಪ್ರಸಕ್ತ ಸಾಲಿನಲ್ಲಿ ಸ್ಮಾರ್ಟ್ಫೋನ್ಗಳಲ್ಲಿ ನಾವು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಸ್ಮಾರ್ಟ್ಫೋನ್ ಹ್ಯಾಂಗ್ ಆಗುವುದು. ಪ್ರತಿಯೊಂದು ಸ್ಮಾರ್ಟ್ಫೋನ್, ಅದು ಯಾವುದೇ ಬ್ರ್ಯಾಂಡ್ ಆಗಿರಬಹುದು, ಒಂದು ಹಂತದಲ್ಲಿ ಅಥವಾ ದೀರ್ಘಕಾಲದವರೆಗೆ ಬಳಸಿದ ನಂತರ ಆಗಾಗ್ಗೆ ಹ್ಯಾಂಗ್ ಆಗಲು ಪ್ರಾರಂಭಿಸುತ್ತದೆ. ಇಂಪಾರ್ಟೆಂಟ್ ಕರೆ ಬಂದಾಗ ಅಥವಾ ಏನಾದರು ಎಮರ್ಜೆನ್ಸಿ ಇದ್ದಾಗ ಫೋನ್ ಹ್ಯಾಂಗ್ ಆದರೆ ತುಂಬಾ ತೊಂದರೆ ಆಗುತ್ತದೆ. ಇಂಪಾರ್ಟೆಂಟ್ ಕರೆ ಬಂದಾಗ ಅಥವಾ ಏನಾದರು ಎಮರ್ಜೆನ್ಸಿ ಇದ್ದಾಗ ಫೋನ್ ಹ್ಯಾಂಗ್ ಆದರೆ ತುಂಬಾ ತೊಂದರೆ ಆಗುತ್ತದೆ. ನಿಮ್ಮ ಫೋನ್ನಲ್ಲಿ ಕೂಡ ಈ ಸಮಸ್ಯೆ ಇದ್ದರೆ, ಅದನ್ನು ಸರಿಪಡಿಸಲು ಇಲ್ಲಿದೆ ನೋಡಿ ಕೆಲವೊಂದು ಟಿಪ್ಸ್.
ನಿಮಗೂ ಹುಳುಕು ಹಲ್ಲು ಸಮಸ್ಯೆಯೇ? ಹಾಗಿದ್ರೆ ಬೆಳ್ಳುಳ್ಳಿ ಜೊತೆ ಇದನ್ನು ಬೆರೆಸಿ ಹೀಗೆಯೇ ಬಳಸಿ!
1. ನಿಮ್ಮ ಸ್ಮಾರ್ಟ್ ಫೋನ್ ಸ್ಲೋ ಆಗಿ ಕೆಲಸ ಮಾಡುತ್ತಿದೆಯಾ? ಪದೇ ಪದೇ ಹ್ಯಾಂಗ್ ಅಪ್ ಆಗುತ್ತಿದೆಯಾ? ಆ್ಯಪ್ಗಳನ್ನು ತೆರೆದ ನಂತರ ಡಿಸ್ಪ್ಲೇ ಇದ್ದಕ್ಕಿದ್ದಂತೆ ಫ್ರೀಜ್ ಆಗುವ ಸಮಸ್ಯೆ ಕಾಣಿಸುತ್ತಿದೆಯಾ?
2. 2. ಸ್ಮಾರ್ಟ್ಫೋನ್ನಲ್ಲಿ ಕೆಲವು ಸೆಟ್ಟಿಂಗ್ಗಳನ್ನು ಬದಲಾಯಿಸಿದರೆ, ನಿಮ್ಮ ಫೋನ್ ಈಗಿರುವುದಕ್ಕಿಂತ ವೇಗವಾಗಿ ಕೆಲಸ ಮಾಡುತ್ತದೆ. ಆದರೆ, ಅನೇಕ ಜನರಿಗೆ ಆ ಸೆಟ್ಟಿಂಗ್ಗಳ ಬಗ್ಗೆ ಅರಿವಿರುವುದಿಲ್ಲ. ಅವರ ಫೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಭಾವಿಸುತ್ತಾರೆ. ಹಾಗಾಗಿ ಈ ವಿಧಾನ ಅನುಸರಿಸುವ ಮೂಲಕ ಸ್ಮಾರ್ಟ್ ಫೋನ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು
3. 3. ಸ್ಮಾರ್ಟ್ಫೋನ್ನ ದೀರ್ಘಾವಧಿಯ ಬಳಕೆಯಿಂದ ಈ ಸಮಸ್ಯೆಗಳು ಹೆಚ್ಚಾಗುತ್ತದೆ. . ಸ್ಮಾರ್ಟ್ಫೋನ್ ಕಾರ್ಯಕ್ಷಮತೆಯನ್ನು ವೇಗಗೊಳಿಸುವುದು ಕಷ್ಟದ ಕೆಲಸವಲ್ಲ. ಸೆಟ್ಟಿಂಗ್ಗಳನ್ನು ಹೇಗೆ ಬದಲಾಯಿಸಬೇಕು ಎಂಬುದು ತಿಳಿದಿರಬೇಕು
4. 4. System and App Updates: ಮೊದಲು ನಿಮ್ಮ ಸ್ಮಾರ್ಟ್ ಫೋನ್ ಸೆಟ್ಟಿಂಗ್ಸ್ ತೆರೆಯಿರಿ. ಸಾಫ್ಟ್ವೇರ್ ಅಪ್ಡೇಟ್ ಆಗಿದೆಯೇ ಎಂದು ನೋಡಿ. ಇಲ್ಲದಿದ್ದರೆ ನಿಮ್ಮ ಸಾಫ್ಟ್ವೇರ್ ಅನ್ನು ಅಪ್ಡೇಟ್ ಮಾಡಿ. ಸಾಫ್ಟ್ವೇರ್ ಅಪ್ಡೇಟ್ ಮಾಡಲು ಇದು 15 ನಿಮಿಷ ಬೇಕು. ನಂತರ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ. ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಅಪ್ಲಿಕೇಶನ್ಗಳು ಮತ್ತು ಸಾಧನವನ್ನು ನಿರ್ವಹಿಸಿ. ಅಪ್ಡೇಟ್ ಮಾಡಬೇಕಾದ ಆಪ್ಗಳಿವೆಯೇ ಎಂದು ನೋಡಿ. ಎಲ್ಲಾ ಅಪ್ಲಿಕೇಶನ್ಗಳನ್ನು ಅಪ್ಡೇಟ್ ಮಾಡ್ಬೇಕು
.