Close Menu
Ain Live News
    Facebook X (Twitter) Instagram YouTube
    Tuesday, May 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಚಲಿಸುತ್ತಿದ್ದ ಬಸ್ ನಲ್ಲೇ ಕಂಡಕ್ಟರ್ ಗೆ ಹೃದಯಾಘಾತ: ಆಮೇಲೇನಾಯ್ತು?

    By AIN AuthorMarch 30, 2025
    Share
    Facebook Twitter LinkedIn Pinterest Email
    Demo

    ಕಲಬುರ್ಗಿ:- ಚಲಿಸುತ್ತಿದ್ದ ಬಸ್ ನಲ್ಲೇ ಹೃದಯಾಘಾತ ಸಂಭವಿಸಿ ಕಂಡಕ್ಟರ್ ಸಾವನ್ನಪ್ಪಿದ ಘಟನೆ ಕಲಬುರ್ಗಿಯಲ್ಲಿ ಜರುಗಿದೆ.

    ಮಧುಮೇಹಿಗಳ ಗಮನಕ್ಕೆ: ನೀರಲ್ಲಿ ಈ ಎಲೆ ನೆನೆಸಿಟ್ಟು ತಿಂದರೆ ಬ್ಲಡ್‌ ಶುಗರ್‌ ಜನ್ಮದಲ್ಲಿ ಹೆಚ್ಚಾಗಲ್ಲ!

    ಇಲ್ಲಿನ ಫರಹತಾಬಾದ್ ಬಳಿ ಘಟನೆ ಜರುಗಿದ್ದು, ಮೃತರನ್ನು ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದ ಕಾಶೀನಾಥ್ (50) ಎಂದು ಗುರುತಿಸಲಾಗಿದೆ. ಕಲಬುರಗಿಯಿಂದ ಜೇವರ್ಗಿಗೆ ಬಸ್ ಹೊರಟಿತ್ತು. ಈ ವೇಳೆ ಫರಹತಾಬಾದ್ ಬಳಿ ಏಕಾಏಕಿಯಾಗಿ ಅವರು ಕುಸಿದು ಬಿದ್ದದ್ದಾರೆ. ತಕ್ಷಣ ಚಾಲಕ ಹಾಘೂ ಪ್ರಯಾಣಿಕರು ಸೇರಿ ಬಸ್‍ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಸಿಡಿಲು ಬಡಿದು 65 ವರ್ಷದ ವೃದ್ಧ ದುರ್ಮರಣ!

    May 20, 2025

    ಹಿಟ್ ಆ್ಯಂಡ್ ರನ್: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ!

    May 20, 2025

    ಬಿಡದಿ ದಿವ್ಯಾಂಗ ಬಾಲಕಿ ಸಾವು ಪ್ರಕರಣ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ!

    May 19, 2025

    ಅಣ್ಣಿಗೇರಿ ಪಟ್ಟಣ ಪುರಸಭೆ: ಕಾಂಗ್ರೆಸ್ ಗೆ ಮುಖಭಂಗ, ಅಧ್ಯಕ್ಷ– ಉಪಾಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆ!

    May 19, 2025

    ರಾಜ್ಯದ ಜನರ ಬದುಕು ಬರ್ಬಾದ್‌ ಮಾಡಿದ್ದು ಕಾಂಗ್ರೆಸ್ ಪಕ್ಷದ ಸಾಧನೆ: ಅಶ್ವಥ್ ನಾರಾಯಣ್

    May 19, 2025

    ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ‘ಭೂ ಗ್ಯಾರಂಟಿ’: ಡಿಸಿಎಂ ಡಿ.ಕೆ. ಶಿವಕುಮಾರ್

    May 19, 2025

    ಬೈಕ್‌ ಓಡಿಸುವಾಗಲೇ ಹೃದಯಾಘಾತ: ಓರ್ವ ವ್ಯಕ್ತಿ ಸಾವು

    May 19, 2025

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟಕ್ಕೆ ಸಿಲುಕಿದ ಬೆಳಗಾರರು – ಬೆಂಬಲ ಬೆಲೆಗೆ ಒತ್ತಾಯ

    May 19, 2025

    ಜಲಾಶಯ ನೋಡಲೆಂದು ಬಂದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವು…!

    May 19, 2025

    ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವು

    May 19, 2025

    ಯಾವ ಪುರುಷಾರ್ಥಕ್ಕೆ ಎರಡು ವರ್ಷಗಳ ಸಾಧನೆ ಆಚರಣೆ: ಅರವಿಂದ್ ಬೆಲ್ಲದ್

    May 19, 2025

    ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕ್ಕುತ್ತಿದೆ, ನಾಳೆ ಕಾಂಗ್ರೆಸ್ ಸರ್ಕಾರ 2 ವರ್ಷದ ಸಮಾವೇಶ ಮಾಡುತ್ತಿದೆ: ಮಹೇಶ್ ಟೆಂಗಿನಕಾಯಿ

    May 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.