Close Menu
Ain Live News
    Facebook X (Twitter) Instagram YouTube
    Saturday, May 31
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಯುಗಾದಿ ದಿನವೇ ಪತ್ನಿ ಸೇರಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ: ಗಂಡ ಎಸ್ಕೇಪ್, ಖಾಕಿ ತಲಾಶ್!

    By AIN AuthorMarch 30, 2025
    Share
    Facebook Twitter LinkedIn Pinterest Email
    Demo

    ರಾಯಚೂರು:- ಪಾಪಿ ಪತಿ ಓರ್ವ ಯುಗಾದಿ ಹಬ್ಬದ ದಿನವೇ ಪತ್ನಿ ಹಾಗೂ ಪತ್ನಿ ತಂಗಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಯಚೂರು ತಾಲ್ಲೂಕಿನ ಏಗನೂರು ಗ್ರಾಮದಲ್ಲಿ ಜರುಗಿದೆ.

    ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್: ಭಾರತ ನೆರವು!

    ಪತ್ನಿ ಮೆಂಟೈನನ್ಸ್ ಕೇಸ್ ಹಾಕಿದ್ದಕ್ಕೆ ಕಿರಿಕ್ ನಡೆದಿದ್ದು, ಮಚ್ಚಿನಿಂದ ಇಬ್ಬರ ಮೇಲೆ ಅಟ್ಯಾಕ್ ನಡೆದಿದೆ. ಪತ್ನಿ ಪದ್ಮಾವತಿ (33) ಹಾಗೂ ಆಕೆ ತಂಗಿ ಭೂದೇವಿ ( 23 ) ಮೇಲೆ ಹಲ್ಲೆ ನಡೆದಿದೆ. ಪದ್ಮಾವತಿ ಪತಿ ತಿಮ್ಮಪ್ಪ ಯಾದವ್ ಅನ್ನೋನಿಂದ ಮಚ್ಚಿನಿಂದ ಹಲ್ಲೆ ನಡೆದಿದೆ.

    ಭೂದೇವಿಗೆ ಮದುವೆಗೆ ಇನ್ನೂ ಒಂದೇ ತಿಂಗಳು ಬಾಕಿ ಇತ್ತು. ಪದ್ಮಾವತಿ ಪತಿ ತಿಮ್ಮಪ್ಪ ಮಟ್ಕಾ ಬುಕ್ಕಿಯಾಗಿದ್ದ. ಪತ್ನಿ ಜೊತೆಗೆ ಜಗಳವಾಡಿ ಎರಡನೇ ಮದುವೆ ಮಾಡಿಕೊಂಡಿರೊ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಕೋರ್ಟ್​ ನಲ್ಲಿ ಮೆಂಟೈನ್ಸ್ ಕೇಸ್ ಹಾಗೂ ಜಮೀನಿನಲ್ಲಿ ಪತ್ನಿ ಪಾಲು ಕೇಳಿದ್ದಳು. ಕೋರ್ಟ್ ಆದೇಶದಂತೆ ಮೆಂಟೈನನ್ಸ್​​ ಹಣ ನೀಡದೇ ತಿಮ್ಮಪ್ಪ ಜೈಲುಪಾಲಾಗಿದ್ದರು. ಬಳಿಕ 50 ಸಾವಿರ ಹಣ ನೀಡಿ ಪತಿ ತಿಮ್ಮಪ್ಪ ಸೆಟಲ್​ಮೆಂಟ್
    ಮಾಡಿಕೊಂಡಿದ್ದ. ಈಗ ಏಕಾಏಕಿ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಕ್ಕನನ್ನ ಕಾಪಾಡಲು ಹೋಗಿದ್ದ ಪದ್ಮಾವತಿ ತಂಗಿ ಭೂದೇವಿ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ.

    ಸದ್ಯ ಇಬ್ಬರು ಗಾಯಾಳುಗಳ ಸ್ಥಿತಿ ಗಂಭೀರ,ರಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಶೋಧಕಾರ್ಯ ನಡೆದಿದೆ.

    Demo
    Share. Facebook Twitter LinkedIn Email WhatsApp

    Related Posts

    ಗದಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕನ ಮನೆ ಲೋಕಾ ದಾಳಿ..!

    May 31, 2025

    ಆಧುನಿಕ ಗುರುಕುಲ ಶಿಕ್ಷಣ ಆರಂಭಿಸಲು ರೆಡಿ: ಪ್ರೊ. ನಾಗೇಶ ಬೆಟಕೋಟಿ

    May 31, 2025

    ಜೂನ್ 4 ರಂದು ರಮೇಶೋತ್ಸವ ಸಂಭ್ರಮ ಹಾಗೂ ಡಿ.ಎಲ್.ಆರ್.ಎಮ್ ಜೈ ಹನುಮಾನ್ ಫೌಂಡೇಶನ್ ಉದ್ಘಾಟನೆ ಸಮಾರಂಭ

    May 31, 2025

    ಧಾರವಾಡ: ಪಿಡಬ್ಲುಡಿ ಮುಖ್ಯ ಇಂಜಿನಿಯರ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ.!

    May 31, 2025

    ಬೆಳ್ಳಂ ಬೆಳಗ್ಗೆ ಭ್ರಷ್ಟರ ಚಳಿ ಬಿಡಿಸಿದ ಲೋಕಾಯುಕ್ತ ಅಧಿಕಾರಿಗಳು: ರಾಜ್ಯಾದ್ಯಂತ ಲೋಕಾ ರೇಡ್

    May 31, 2025

    ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಮನೆಯಲ್ಲಿಯೇ ನೇಣಿಗೆ ಶರಣು!

    May 31, 2025

    ಕೃಷ್ಣಾ ನದಿ ಒಳ ಹರಿವಿನಲ್ಲಿ ಇಳಿಕೆ : ಸಂಚಾರಕ್ಕೆ ಮುಕ್ತವಾದ ಸೇತುವೆಗಳು!

    May 31, 2025

    ಹುಬ್ಬಳ್ಳಿ: ಗುರುಕುಲದಲ್ಲಿ ಆಧುನಿಕ ಗುರುಕುಲ ಶಿಕ್ಷಣ ಆರಂಭ!?

    May 31, 2025

    ಧಾರಕಾರ ಮಳೆ: ಇಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ!

    May 31, 2025

    ಬೆಟ್ಟಿಂಗ್ ಆಡಬೇಡ ಎಂದು ತಂದೆ ಬುದ್ದಿ ಹೇಳಿದಕ್ಕೆ ಮಗ ಸೂಸೈಡ್!

    May 30, 2025

    ಸ್ನೇಹ, ಸಿನಿಮಾ ಅಂತ ಹೇಳಿ ಶಿವಣ್ಣ ಸುಮ್ಮನಾಗಿರುವುದು ಸರಿಯಲ್ಲ: ನಟ ಅಹಿಂಸಾ ಚೇತನ್

    May 30, 2025

    ಮೇಕೆ ಮೇಯಿಸಲು ಹೋದ ರೈತನ ಮೇಲೆ ಕರಡಿ ದಾಳಿ..! ಗಂಭೀರ ಗಾಯ

    May 30, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.