Close Menu
Ain Live News
    Facebook X (Twitter) Instagram YouTube
    Sunday, June 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    WhatsApp ಬಳಕೆದಾರರಿಗೆ ಈ ಎಂಟು ಫೀಚರ್ಸ್ ಬಗ್ಗೆ ಅರಿವೇ ಇಲ್ಲ? ನಿಮಗೂ ಗೊತ್ತಿಲ್ವಾ?

    By AIN AuthorMarch 30, 2025
    Share
    Facebook Twitter LinkedIn Pinterest Email
    Demo

    ಇಂದಿನ ಯುಗದಲ್ಲಿ WhatsApp ಮಾನವನ ಜೀವನದ ಒಂದು ಭಾಗವಾಗಿದೆ. ನಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಕಚೇರಿ ಕೆಲಸಗಳಿಗೆ WhatsApp ಬಳಕೆ ಅನಿವಾರ್ಯವಾಗಿದೆ. ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಸೆಕೆಂಡುಗಳಲ್ಲಿ ಹಂಚಿಕೊಳ್ಳಲು ಈ ಅಪ್ಲಿಕೇಶನ್ ತುಂಬಾ ಉಪಯುಕ್ತವಾಗಿದೆ. ಪ್ರಸ್ತುತ ವಿಶ್ವಾದ್ಯಂತ 300 ಕೋಟಿಗೂ ಹೆಚ್ಚು ವಾಟ್ಸಾಪ್ ಬಳಕೆದಾರರಿದ್ದಾರೆ. ನಮ್ಮ ಭಾರತ ದೇಶದಲ್ಲಿ ಸುಮಾರು 54 ಕೋಟಿ ಜನರು ಈ ಆಪ್ ಬಳಸುತ್ತಿದ್ದಾರೆ.

    Hardik Pandya: GT ವಿರುದ್ಧದ ಸೋಲಿನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಬಿತ್ತು ಭಾರೀ ದಂಡ: ಮುಂಬೈ ಕ್ಯಾಪ್ಟನ್ ಮಾಡಿದ ತಪ್ಪೇನು?

    1.9 ಬಿಲಿಯನ್‌ ಜನರು ವಾಟ್ಸಪ್‌ ಬಳಕೆ ಮಾಡುತ್ತಿದ್ದಾರೆ. ಆದರೆ 97% ದಷ್ಟು ಜನರಿಗೆ ಇದರ ವಿಶೇಷ ಫೀಚರ್ಸ್‌ ಗೊತ್ತೇ ಇಲ್ಲ.

    ನಿಮ್ಮ ಫೋನ್‌ ಕಳೆದುಹೋದಾಗಲೂ ಕೂಡ ನಿಮ್ಮ ಚಾಟ್‌ ಸೆಕ್ಯೂರ್‌ ಆಗಿರಬೇಕು ಅಂದ್ರೆ ಪಾಸ್‌ಕೋಡ್, ಫಿಂಗರ್‌ಪ್ರಿಂಟ್‌, ಫೇಸ್‌ ಐಡಿ ಬಳಸಿ ಲಾಕ್‌ ಮಾಡಿ. ಎರಡು ವಾಟ್ಸಪ್‌ ಖಾತೆಯನ್ನು ಬಳಸಬಹುದು. ಕೆಲಸ ಹಾಗೂ ವೃತ್ತಿ ಜೀವನಕ್ಕೆಂದು ನೀವು ಸಪರೇಟ್‌ ಆಗಿ ಎರಡು ವಾಟ್ಸಪ್‌ ಮಾಡಿಕೊಳ್ಳಬಹುದು.

    ಡಿಲಿಟ್‌ ಆಗಿರುವ ಮೆಸೇಜ್‌ನ್ನು ಕೂಡ ನೀವು ರೀಸ್ಟೋರ್‌ ಮಾಡಬಹುದು. deleted for everyone ಅಂತ ಇದ್ದಾಗಲೂ ಕೂಡ Undo Delete For Me ಬಳಸಿದಾಗ ಡಿಲಿಟ್‌ ಆಗಿರುವ ಮೆಸೇಜ್‌ ಕೂಡ ಸಿಗುವುದು.

    ನಂಬರ್‌ನ್ನು ಹಾಕಿ, ದೇಶ ಆಯ್ಕೆ ಮಾಡಿ ತಕ್ಷಣವೇ ಮೆಸೇಜ್‌ ಮಾಡಬಹುದು. ಇನ್ನು ಫೋಟೋ ಕಳಿಸುವಾಗ Once View ಆಪ್ಶನ್‌ ಕೂಡ ಇರುವುದು.

    ವಾಟ್ಸಪ್‌ನಲ್ಲಿ ಮೆಟಾ ಎಐ ಕೂಡ ಇದೆ. ಚಾಟ್‌ನಲ್ಲಿ ಎಐ ಹುಡುಕಿ, ಅಲ್ಲಿ ನಿಮಗೆ ಬೇಕಾದ ಸಲಹೆ, ಫೋಟೋಗಳನ್ನು ಪಡೆಯಬಹುದು. ಯಾವುದೇ ವಿಷಯದ ಬಗ್ಗೆ ಕೂಡ ಮಾಹಿತಿ ಸಿಗುವುದು.

    ವಾಟ್ಸಪ್‌ನಲ್ಲಿ ಎಐ ಬಳಕೆ ಮಾಡಬಹುದು;. ಅಂದರೆ Hey Pat ಆಪ್ಶನ್‌ ಜೊತೆಯಲ್ಲಿ AI assistant ಆಪ್ಶನ್‌ ಬಳಸಿ. ಎಐ ವೆಬ್‌ಸೈಟ್‌ಗೆ ಹೋಗಿ, ವಾಟ್ಸಪ್‌ನಲ್ಲಿ ಚಾಟ್‌ ಮಾಡಿ, ಅಲ್ಲಿ ಎಐ ಬಳಕೆ ಮಾಡಿಕೊಳ್ಳಿ.

    Demo
    Share. Facebook Twitter LinkedIn Email WhatsApp

    Related Posts

    ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!

    June 15, 2025

    ಏರ್ ಇಂಡಿಯಾ ವಿಮಾನ ದುರಂತದ ವಿಡಿಯೋ ಮಾಡಿದ ಯುವಕ ಈತನೇ ನೋಡಿ!

    June 15, 2025

    ಗೋಲ್ಡ್ ಪ್ರಿಯರಿಗೆ ಶಾಕ್: ನಿಲ್ಲದ ಚಿನ್ನದ ಬೆಲೆ ಏರಿಕೆ; ಇಲ್ಲಿದೆ ಇಂದಿನ ದರಪಟ್ಟಿ!

    June 15, 2025

    ನಿತ್ಯ ಒಂದು ಸೇಬು ತಿಂದ್ರೆ ಹಾರ್ಟ್‌ಗೆ ಒಳ್ಳೆಯದಂತೆ: ಇದು ಸುಳ್ಳಲ್ಲ ಮರ್ರೆ!

    June 15, 2025

    ನೀವು ಊಟ ಮಾಡ್ಬೇಕಾದ್ರೆ ಸೀನು ಬರುತ್ತಾ!? ಹಾಗಿದ್ರೆ ಈ ರೀತಿ ಮಾಡಿ ಎನ್ನುತ್ತೆ ಶಕುನ ಶಾಸ್ತ್ರ..!

    June 14, 2025

    ಈ ಹಣ್ಣಿನ ಬೆನಿಫಿಟ್ ಎಷ್ಟಿದೆ ಗೊತ್ತಾ!? ಕೊಲೆಸ್ಟ್ರಾಲ್ ನಿಂದ ಕ್ಯಾನ್ಸರ್‌ ಗುಣಪಡಿಸೋ ಶಕ್ತಿ ಇದೆ!

    June 14, 2025

    ಪರಂಗಿ ಹಣ್ಣನ್ನು ಅಪ್ಪಿತಪ್ಪಿಯೂ ಈ ನಾಲ್ಕು ಸಂದರ್ಭಗಳಲ್ಲಿ ಸೇವಿಸಬಾರದು!

    June 14, 2025

    ಹೃದಯಕ್ಕೆ ಬಹಳ ಅಪಾಯಕಾರಿ: ಎಷ್ಟೇ ಇಷ್ಟವಾಗಿದ್ದರೂ ಈ ಆಹಾರಗಳನ್ನು ತ್ಯಜಿಸಿಬಿಡಿ!

    June 14, 2025

    ಮೀನು ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 14, 2025

    ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್‌ನಲ್ಲಿ ಇಡೋದು ಯಾಕೆ?

    June 14, 2025

    ನಿಮ್ಮ ದಪ್ಪಗಿರೋ ಹೊಟ್ಟೆ ಸಣ್ಣ ಆಗ್ಬೇಕಾ!? ಹಾಗಿದ್ರೆ ಮೊಸರಿಗೆ ಒಂದು ಚಮಚ ಈ ಪುಡಿ ಬೆರೆಸಿ! ಆಮೇಲೆ ನೋಡಿ ಚಮತ್ಕಾರ!

    June 14, 2025

    Father’s Day 2025: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಟಿಪ್ಸ್

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.