Close Menu
Ain Live News
    Facebook X (Twitter) Instagram YouTube
    Sunday, June 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಲೈಕಾ ಹೊಸ ಬಾಯ್‌ ಫ್ರೆಂಡ್‌ ಇವರೇನಾ? ಮಾಜಿ ಕ್ರಿಕೆಟರ್‌ ಜತೆ ಕಾಣಿಸಿಕೊಂಡ ನಟಿ!

    By Author AINMarch 31, 2025
    Share
    Facebook Twitter LinkedIn Pinterest Email
    Demo

    ಏಜ್‌ ಈಸ್‌ ಜಸ್ಟ್‌ ನಂಬರ್‌ ಅನ್ನೋದನ್ನು ಪ್ರೋವ್‌ ಮಾಡಿರುವ ನಟಿಯರ ಪೈಕಿ ಬಾಲಿವುಡ್‌ ಬೊಂಬೆ ಮಲೈಕಾ ಅರೋರಾ ಒಬ್ಬರು. ವಯಸ್ಸು 50 ಕಳೆದ್ರೂ ಮಾಸದ ಮಲೈಕಾ ಸೌಂದರ್ಯ ಹೆಚ್ಚಾಗಿ ಸುದ್ದಿಯಾಗೋದೇ ಬಾಯ್‌ ಫ್ರೆಂಡ್‌ ವಿಚಾರವಾಗಿ.

    ಮಲೈಕಾ ಹಾಗೂ ಅರ್ಜುನ್‌ ಕಪೂರ್‌ ಕೈ ಕೈ ಹಿಡಿದು ಬಿಟೌನ್‌ ಬೀದಿ ಗಲ್ಲಿ ಗಲ್ಲಿ ಸುತ್ತುತ್ತಿದ್ದರು. ತನಗಿಂತ ವಯಸ್ಸಿನಲ್ಲಿ ಕಿರಿಯವರಾದ ನಟ ಅರ್ಜುನ್‌ ಜೊತೆ ಮಲೈಕಾ ಪ್ರೀತಿಯಲ್ಲಿ ಬಿದ್ದಿದ್ದರು. ಈ ವಿಷಯವಾಗಿ ಈ ಜೋಡಿ ಸದಾ ಟ್ರೋಲ್‌ ಆಗುತ್ತಿದ್ದರು. ಟ್ರೋಲ್‌ ಗೆ ಸೊಪ್ಪು ಆಗದ ಮಲೈಕಾ ಅರ್ಜುನ್‌ ಪರಸ್ಪರ ಪ್ರೀತಿ ಸಮುದ್ರದಲ್ಲಿ ತೇಲುತ್ತಿದ್ದರು. ಆದ್ರೆ ಕಳೆದ ಕೆಲ ತಿಂಗಳಿನಿಂದ ಈ ಜೋಡಿ ದೂರವಾಗಿದೆ ಎಂಬ ಸುದ್ದಿ ಇದೆ. ಮಲೈಕಾ ಅರ್ಜುನ್‌ ಒಟ್ಟಿಗೆ ಕಾಣಿಸಿಕೊಳ್ಳದೇ ಇರೋದು ಬ್ರೇಕಪ್‌ ಗೆ ತುಪ್ಪ ಸುರಿದಂತಿದೆ. ಮಲೈಕಾ ಅರ್ಜುನ್‌ ಕಪೂರ್‌ ಗೆ ಬೈಬೈ ಹೇಳಿ ಈಗ ಮಾಜಿ ಕ್ರಿಕೆಟರ್‌ ಪ್ರೀತಿಗೆ ಸಿಲುಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ನಿನ್ನೆ ಗುವಾಹಟಿಯ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಮಲೈಕಾ ಹಾಜರಾತಿ ಹಾಕಿದ್ದಾರೆ. ಕಾಮನ್‌ ಆಗಿ ಮುಂಬೈನಲ್ಲಿ ಪಂದ್ಯ ಆದಾಗ ಬಾಲಿವುಡ್ ಸೆಲೆಬ್ರಿಟಿಗಳು ವೀಕ್ಷಣೆಗೆ ಬರುವುದು ಸರ್ವೆ ಸಾಮಾನ್ಯ. ಆದ್ರೆ, ಗುವಾಹಟಿಗೆ ಮಲೈಕಾ ಅವರು ಆಗಮಿಸಿದ್ದು ಏಕೆ ಬಂದಿದ್ದರು. ಕುಮಾರ್ ಸಂಗಕ್ಕರ್ಗಾಗಿಯೇ ಮಲೈಕಾ ಆಗಮಿಸಿದ್ದಾರಾ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    ರಾಜಸ್ಥಾನ್ ರಾಯಲ್ಸ್ನ ಮಾಜಿ ಕೋಚ್ ಇದೇ ಕುಮಾರ್ ಸಂಗಕ್ಕರ್. ಹೀಗಾಗಿ ಆರ್‌ ಆರ್‌ ತಂಡಗೆ ಸಪೋರ್ಟ್‌ ಮಾಡೋದಿಕ್ಕೆ ಮಲೈಕಾ ಬಂದಿದ್ದರು ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಓಡಾಡ್ತಿದೆ. ಮಲೈಕಾ ಹಾಗೂ ಕುಮಾರ್ ಸಂಗಕ್ಕರ್ ಮಧ್ಯೆ ಏನೋ ನಡೆಯುತ್ತಿದೆ ಎಂಬ ಗುಲ್ಲೆದಿದೆ. ಸದ್ಯ ರಾಜಸ್ಥಾನದ ಕೋಚ್‌ ಆಗಿ ರಾಹುಲ್‌ ಡ್ರಾವಿಡ್‌ ಅವರನ್ನು ನೇಮಿಸಿರುವುದು ಇದೇ ಕುಮಾರ್ ಸಂಗಕ್ಕರ್. ನಿನ್ನೆ ಚೆನ್ನೈ ವಿರುದ್ಧ ಆರ್‌ ಆರ್‌ ಅಭೂತಪೂರ್‌ ಗೆಲುವು ತಂದುಕೊಟ್ಟಿರುವುದು ಮಲೈಕಾಗೆ ವಿಶೇಷ ಸಂತಸ ತಂದಿದೆ ಎನ್ನಲಾಗ್ತಿದೆ.

    Demo
    Share. Facebook Twitter LinkedIn Email WhatsApp

    Related Posts

    World Championship of Legends: ಜುಲೈ 20 ರಂದು ಭಾರತ-ಪಾಕ್‌ ಹೈವೋಲ್ಟೇಜ್ ಮ್ಯಾಚ್!

    June 29, 2025

    ಆರ್ ಸಿಬಿ ವೇಗಿ ವಿರುದ್ಧ ಕೇಳಿಬಂತು ಗಂಭೀರ ಆರೋಪ: ದೈಹಿಕ ಕಿರುಕುಳದ ದೂರುಕೊಟ್ಟ ಮಹಿಳೆ!

    June 28, 2025

    Praggnanandhaa: ವಿಶ್ವದ ನಂ. 4 ಸ್ಥಾನ ಅಲಂಕರಿಸಿದ ಭಾರತದ ಚದುರಂಗ ಚತುರ ಆರ್ ಪ್ರಜ್ಞಾನಂದ!

    June 28, 2025

    Ileana D’Cruz: ಎರಡನೇ ಬಾರಿಗೆ ತಾಯಿಯಾದ ಇಲಿಯಾನಾ! ಮಗುವಿನ ಹೆಸರೇನು ಗೊತ್ತಾ..?

    June 28, 2025

    IND vs ENG: ಇಂದಿನಿಂದ ಭಾರತ- ಇಂಗ್ಲೆಂಡ್ ನಡುವೆ ಟಿ20 ಸರಣಿ ಆರಂಭ..!

    June 28, 2025

    Australia vs West Indies: ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ..!

    June 28, 2025

    ಹುಡುಗರು ಸಿನಿಮಾದಲ್ಲಿ ‘ಪಂಕಜಾ’ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಹೃದಯಾಘಾತದಿಂದ ನಿಧನ..!

    June 28, 2025

    ಸೂರ್ಯಕುಮಾರ್’ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಭಾರತ-ಬಾಂಗ್ಲಾದೇಶ ಟಿ20 ಸರಣಿ ಆಡುವುದು ಅನುಮಾನ!

    June 27, 2025

    Shikhar Dhawan: ಹೋಟೆಲ್ ರೂಂಗೆ ಗರ್ಲ್’ಫ್ರೆಂಡ್ ಕರೆದೊಯ್ದಿದ್ದ ಶಿಖರ್ ಧವನ್! ಮುಂದೇನಾಯ್ತು..?

    June 27, 2025

    ರಜನಿಕಾಂತ್‌ ಭೇಟಿಯಾದ ಅಣ್ಣಾವ್ರ ಮಗಳು-ಮೊಮ್ಮಗಳು! Photo ವೈರಲ್!‌

    June 27, 2025

    Mysaa Movie: ವಾರಿಯರ್ ಗೆಟಪ್’ನಲ್ಲಿ ನ್ಯಾಷನಲ್ ಕ್ರಶ್..! ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ರಶ್ಮಿಕಾ

    June 27, 2025

    ಡ್ರಗ್ಸ್ ಕೇಸ್: ತಮಿಳು ನಟ ಕೃಷ್ಣ ಬಂಧನ – ನಟಿಯರ ಮೇಲೂ ಪೊಲೀಸರ ಕಣ್ಣು

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.