Close Menu
Ain Live News
    Facebook X (Twitter) Instagram YouTube
    Thursday, July 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿ ವಿಳಂಬ ; ಅಧಿಕಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ವಾರ್ನಿಂಗ್

    By AIN AuthorApril 8, 2025
    Share
    Facebook Twitter LinkedIn Pinterest Email
    Demo

    ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಕಾಂಗ್ರೆಸ್  ಮುಖಂಡ ಸಿದ್ದು ಕೊಣ್ಣೂರ ನಿವಾಸದಲ್ಲಿ ತ್ವರಿತವಾಗಿ ರಬಕವಿ  ಮಹಿಷವಾಡಗಿ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂದು ರಬಕವಿ ದೈವ ಮಂಡಳಿ ಹಿರಿಯರು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ಅದಕ್ಕೆ ಸ್ಪಂದಿಸಿ ಮಾತನಾಡಿದ ಸಚಿವರಾದ ಸತೀಶ್‌ ಜಾರಕಿಹೊಳಿ ಅವರು,  ಸುದ್ದಿಗಾರರೊಂದಿಗೆ ಮಾತನಾಡಿ 2018 ರಲ್ಲಿ ಪ್ರಾರಂಭಗೊಂಡ ರಬಕವಿ ಮಹಿಷವಾಡಗಿ ಬ್ರಿಡ್ಜ್ ಇನ್ನೂ ಕಾಮಗಾರಿ ಮುಗಿಸಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ರಬಕವಿ ಮಹಿಷವಾಡಗಿ ಬ್ರಿಡ್ಜ್ ೨೦೨೫ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಇಲ್ಲ ಅಂದ್ರೆ ನಿಮ್ಮ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಖಡಕ ವಾರ್ನಿಂಗ್ ನೀಡಿದರು,

    ಅರ್ಧಕ್ಕೆ ನಿಂತ ರಬಕವಿ ಮಹಿಷವಾಡಗಿ ಬ್ರಿಡ್ಜ್ ಸೇತುವೆ ಕಾಮಗಾರಿ

    ನಾನು ಈಗಾಗಲೇ ಸಂಬಂಧಪಟ್ಟ ಇಂಜಿನಿಯರಗಳ ಜೊತೆ ಮೂರ್ನಾಲ್ಕು ಮೀಟಿಂಗ್  ಮಾಡಿದ್ದೇನೆ ನಮ್ಮ ಅಧಿಕಾರಿಗಳ ಬೇಜವಾಬ್ದಾರಿತನ ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿ ವಿಳಂಬವಾಗಿದೆ  2025 ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಸುತ್ತೇನೆ ಎಂದು ಭರವಸೆ ನೀಡಿದರು.

     

    ಇದೇ ಸಂದರ್ಭದಲ್ಲಿ ರಬಕವಿ ದೈವ ಮಂಡಳಿ ಹಿರಿಯರಾದ ರಾಮಣ್ಣ ಹುಲಕುಂದ. ನೀಲಕಂಠ ಮುತ್ತುರ. ರವಿ ಗದಾಡ.ಡಾ ರವಿ ಜಮಖಂಡಿ. ಸಂಜು ತೇಲಿ. ಸಂಗಪ್ಪ ಮಡಿವಾಳ. ಬಾಲು ಹೂಗಾರ. ಆನಂದ ಜುಗಳಿ. ಅಮಿತ ನಾಶಿ. ಪಿಂಟು ಕುಂಬಾರ. ಕಿರಣ ದೇಸಾಯಿ. ಸೋಯಲ್ ಅತ್ತಾರ. ಸೇರಿದಂತೆ ಮುಂತಾದವು ಪಾಲ್ಗೊಂಡಿದ್ದರು

    Demo
    Share. Facebook Twitter LinkedIn Email WhatsApp

    Related Posts

    ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಸಾವಿನ ಸರಣಿ; ಮೃತರ ಮನೆಗೆ ಅಧ್ಯಯನ ತಂಡ ಭೇಟಿ

    July 3, 2025

    ಹುಬ್ಬಳ್ಳಿ| ಎ. ಎಂ. ಹಿಂಡಸಗೇರಗೆ ರಿಯಾಲಿಟಿ ಬುಕ್ ಆಫ್ ಓಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರಧಾನ!

    July 3, 2025

    ಹೃದಯಾಘಾತ: ಚಾಮರಾಜನಗರದಲ್ಲಿ ಖಾಸಗಿ ಬಸ್ ಚಾಲಕ ಸಾವು!

    July 3, 2025

    ಅನುಮಾನಾಸ್ಪದವಾಗಿ ಮರಿ ಆನೆ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವೆಂದು ದೃಢ!

    July 3, 2025

    ಹಾಸನದಲ್ಲಿ ಮುಂದುವರಿದ ಹೃದಯಾಘಾತ ಸರಣಿ ಸಾವು; ಮತ್ತಿಬ್ಬರು ಬಲಿ!

    July 3, 2025

    ದೂರಾದ ಗಂಡ: ಮಗಳ ಜೊತೆ ನೇಣಿಗೆ ಶರಣಾದ ತಾಯಿ!

    July 3, 2025

    ವರುಣಾರ್ಭಟ: ಕೊಡಗು, ಉತ್ತರ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ಇಂದು ರಜೆ ಘೋಷಣೆ!

    July 3, 2025

    ಸೋಲಾರ್ ಕಂಪನಿಗೆ ಜಮೀನು ಕೊಟ್ಟು ರೈತರನ್ನ ವಕ್ಕಲೆಬ್ಬಿಸಬೇಡಿ: ತಹಸೀಲ್ದಾರ್, ಡಿಸಿಗೆ ಮಾಜಿ ಸಚಿವರ ವಾರ್ನಿಂಗ್!

    July 3, 2025

    Heart Attack Deaths: ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೊಬ್ಬ ಸಾವು; ಹೆಚ್ಚಾಯ್ತು ಜನರಲ್ಲಿ ಆತಂಕ!

    July 3, 2025

    Heart Attack: ಸರ್ಕಾರಿ ವೈದ್ಯ ‘ಹೃದಯಾಘಾತಕ್ಕೆ’ ಬಲಿ- ಜನರಲ್ಲಿ ಹೆಚ್ಚಿದ ಆತಂಕ!

    July 3, 2025

    ನೆಲಮಂಗಲ| ಕ್ಯಾಂಟರ್ ಲಾರಿ ಹರಿದು ಗೃಹಿಣಿ ಸ್ಥಳದಲ್ಲೇ ಸಾವು!

    July 3, 2025

    ಎರಡು ವರ್ಷದ ‘ಕೈ’ ಸಾಧನೆ: ಗದಗದಲ್ಲಿ ಮೂರು ದಿನಗಳ ವಸ್ತು ಪ್ರದರ್ಶನ!

    July 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.